Rude Comments Made On Women: ಅಮರಾವತಿಯಲ್ಲಿ ಸೋತ ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಬಗ್ಗೆ ಅಶ್ಲೀಲ ಟೀಕೆ !

7 ಮತಾಂಧರ ಬಂಧನ !

ಸೋತ ಅಮರಾವತಿಯ ಬಿಜೆಪಿ ಲೋಕಸಭಾ ಅಭ್ಯರ್ಥಿ

ಅಮರಾವತಿ – ಇಲ್ಲಿನ ರಾಜಕಮಲ ವೃತ್ತದಲ್ಲಿ ಕಾಂಗ್ರೆಸ್ ವಿಜಯೋತ್ಸವ ಆಚರಿಸುವಾಗ ಅಸಭ್ಯ ವರ್ತನೆ ತೋರಿದ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮೊ. ಶೋಯೆಬ್ ಜಾಹಿರ್, ಶೇಖ್ ಉಮರ್ ಶೇಖ್ ರಹೀಮ್, ಶಹಜಾದ್ ರಫೀಕ್, ತಾಜ ಶೇಖ್ ಹಬೀಬ್, ಮಹ್ರುಕಲ್ಲಾ ಖಾನ್ ತಸ್ಲಿಮುಲ್ಲಾ ಖಾನ್, ಮೊ. ನವಾಜ್ ಆರಿಫ್ ಮತ್ತು ಶೇಖ್ ಶಾರುಖ್ ಶೇಖ್ ಮೆಹಬೂಬ್ ಸೇರಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಸಮಯದಲ್ಲಿ, ಮತಾಂಧರು ಬಿಜೆಪಿ ಅಭ್ಯರ್ಥಿ ನವನೀತ್ ರಾಣಾ ಮತ್ತು ಇತರ ಹಿಂದೂ ಮಹಿಳೆಯರ ವಿರುದ್ಧ ಅಶ್ಲೀಲ ಭಾಷೆ ಬಳಸಿದ್ದರು.

ಸಂಪಾದಕೀಯ ನಿಲುವು

ಇಂತಹ ಕಾಮುಕರಿಗೆ ಕಠಿಣ ಶಿಕ್ಷೆಯಾಗಬೇಕು !