Statement from RSS Chief: ಮಣಿಪುರದ ಶಾಂತಿಗಾಗಿ ಆದ್ಯತೆ ನೀಡಬೇಕು ! – ಸರಸಂಘಚಾಲಕ

ಮಣಿಪುರವು ಒಂದು ವರ್ಷದಿಂದ ಹೊತ್ತಿ ಉರಿಯುತ್ತಿದೆ. ದ್ವೇಷದ ವಾತಾವರಣ ನಿರ್ಮಾಣ ಮಾಡಿದ್ದರಿಂದ ಮಣಿಪುರದಲ್ಲಿ ಹಾಹಾಕಾರವೆದ್ದಿದೆ.

Case Filed on NCP MLA: ಎಲ್ಲೆಡೆಯ ಅಪರಾಧಗಳನ್ನು ಒಟ್ಟುಗೂಡಿಸಿ ಮೊಕದ್ದಮೆ ದಾಖಲಿಸಿ ! – ಜಿತೇಂದ್ರ ಆವ್ಹಾಡರ  ಕೋರಿಕೆ

ಪ್ರಭು ಶ್ರೀರಾಮ ಸಸ್ಯಾಹಾರಿಯಾಗಿರಲಿಲ್ಲ ಎಂಬ ವಿವಾದಾತ್ಮಕ ಹೇಳಿಕೆಗಾಗಿ ರಾಷ್ಟ್ರವಾದಿ ಕಾಂಗ್ರೆಸ್ (ಶರದ್ ಪವಾರ್ ಗುಂಪು) ಶಾಸಕ ಜಿತೇಂದ್ರ ಅವ್ಹಾಡ ವಿರುದ್ಧ ರಾಜ್ಯದ ವಿವಿಧೆಡೆ 7 ಪ್ರಕರಣಗಳು ದಾಖಲಾಗಿವೆ.

International Yoga Day: ‘ಯೋಗ’ವನ್ನು ಜೀವನದ ಅವಿಭಾಜ್ಯ ಅಂಗ ಮಾಡಿ ! – ಪ್ರಧಾನಿ ಮೋದಿ

ಜೂನ್ 21 ರಂದು ದೇಶದಲ್ಲಿ ‘ಅಂತಾರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸಲಾಗುತ್ತದೆ. 

American Teachers Attacked In China: ಚೀನಾದಲ್ಲಿ ಹಗಲಿನಲ್ಲಿಯೇ 4 ಅಮೆರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ದಾಳಿ !

ಜೂನ್ 10 ರಂದು, ಚೀನಾದ ಜಿಲಿನ್ ನಗರದಲ್ಲಿ 4 ಅಮೇರಿಕನ್ ಶಿಕ್ಷಕರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಲಾಯಿತು. ಇದರಲ್ಲಿ ಇವರೆಲ್ಲರೂ ಗಂಭೀರವಾಗಿ ಗಾಯಗೊಂಡಿದ್ದಾರೆ.

ಜಮ್ಮುವಿನ ಬಸ್ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಭಯೋತ್ಪಾದರ ಕೈವಾಡ!

ಇಲ್ಲಿಯ ರಿಯಾಸಿ ಪ್ರದೇಶದಲ್ಲಿ ಶ್ರೀ ವೈಷ್ಣೋದೇವಿ ದೇವಸ್ಥಾನದ ಕಡೆಗೆ ಹೋಗುವ ಹಿಂದೂ ಭಕ್ತರ ಬಸ್ಸಿನ ಮೇಲೆ ಭಯೋತ್ಪಾದಕರು ನಡೆಸಿರುವ ದಾಳಿಯಲ್ಲಿ ೭ ಭಕ್ತರು, ಓರ್ವ ಬಸ್ ಚಾಲಕನು ಮತ್ತು ಬಸ್ ಕಂಡಕ್ಟರ್ ಇವರು ಸಾವನ್ನಪ್ಪಿದ್ದಾರೆ.

Excavations At Bhojshala : ಧಾರ (ಮಧ್ಯಪ್ರದೇಶ)ನ ಭೋಜಶಾಲೆಯ ಉತ್ಖನನದಲ್ಲಿ ಹಿಂದೂ ದೇವತೆಯ ಪುರಾತನ ಮೂರ್ತಿ ಪತ್ತೆ !

ಸತ್ಯವನ್ನು ಒಪ್ಪಿಕೊಂಡರೆ, ಮುಸ್ಲಿಂ ಪಕ್ಷದವರ ಸೋಲಾಗುತ್ತದೆ ಎನ್ನುವ ಹೆದರಿಕೆ ಅವರನ್ನು ಕಾಡುತ್ತಿರುವುದರಿಂದ ಅದು ಕಾಲ್ಪನಿಕವೆಂದು ದಾವೆ ಮಾಡುತ್ತಿದೆ ಎಂದು ಹೇಳಿದರೆ ಅದು ತಪ್ಪಾಗುವುದಿಲ್ಲ. ನ್ಯಾಯಾಲಯದಲ್ಲಿ ಸತ್ಯವು ಹೊರಬಂದೇ ಬರುತ್ತದೆ !

Karnataka BJP Workers Attacked : ಇತ್ತ ಪ್ರಧಾನಿ ಮೋದಿ ಅವರ ಪ್ರಮಾಣ ವಚನ ಸಮಾರಂಭ, ಅತ್ತ ಭಾಜಪದ ಕಾರ್ಯಕರ್ತರ ಮೇಲೆ ಮುಸಲ್ಮಾನರಿಂದ ಮಾರಣಾಂತಿಕ ಹಲ್ಲೆ

ಹಿಂದೂಗಳು ತಿರುಗಿನಿಂತರೇ ಅದಕ್ಕೆ ಪೊಲೀಸರು ಮತ್ತು ಆಡಳಿತವೇ ಹೊಣೆ ! – ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆ

Geert Wilders On Hindus In Kashmir : ಕಾಶ್ಮೀರದಲ್ಲಿ ಹಿಂದೂಗಳ ಕೊಲೆಯಾಗಲು ಬಿಡಬೇಡಿ! – ದರ್ಲೆಂಡ್ಸ್‌ನ ಸಂಸತ್ ಸದಸ್ಯ ಗೀರ್ಟ್ ವೈಲ್ಡರ್ಸ್

ಜಮ್ಮುವಿನ ರಿಯಾಸಿ ಪ್ರದೇಶದಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಹಿಂದೂ ಭಕ್ತರ ಮೇಲೆ ದಾಳಿ ಮಾಡಿದ ನಂತರ ವೈಲ್ಡರ್ಸ್ ಮೇಲಿನ ಲೇಖನವನ್ನು ಪ್ರಸಾರ ಮಾಡಿದ್ದಾರೆ.

India vs Pakistan Cricket In Lahore : ಮುಂದಿನ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಲಾಹೋರ್ ನಲ್ಲಿ !

ಪಾಕಿಸ್ತಾನದ ಭಯೋತ್ಪಾದಕರು ಕಾಶ್ಮೀರಕ್ಕೆ ನುಗ್ಗಿ ಹಿಂದೂಗಳನ್ನು ಕೊಲ್ಲುತ್ತಿರುವಾಗ ಪಾಕಿಸ್ತಾನದೊಂದಿಗೆ ಎಲ್ಲಿಯೂ ಕ್ರಿಕೆಟ್ ಪಂದ್ಯವನ್ನು ಆಡಬಾರದು ಎಂಬ ನಿಲುವನ್ನು ಸರ್ಕಾರ ತೆಗೆದುಕೊಳ್ಳಬೇಕಾಗಿದೆ !

Kerala MP Suresh Gopi : ಕೇರಳದ ಏಕೈಕ ಬಿಜೆಪಿ ಸಂಸದರಾಗಿ ಆಯ್ಕೆಯಾಗಿ, ನಿನ್ನೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂತ್ರಿ ಈಗ ತಮ್ಮ ಸ್ಥಾನವನ್ನು ಬಿಡುವ ಸಿದ್ಧತೆಯಲ್ಲಿ!

ಜೂನ್ 9 ರಂದು ಕೇಂದ್ರ ಸಚಿವ ಸಂಪುಟದ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಸುರೇಶ್ ಗೋಪಿ ಅವರು ತಮ್ಮ ಸಚಿವ ಸ್ಥಾನವನ್ನು ತೊರೆಯುವುದಾಗಿ ಹೇಳಿದ್ದಾರೆ. ಸುರೇಶ್ ಗೋಪಿ ಕೇರಳದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದಾರೆ.