ಬೆಂಗಳೂರು – ಕಾಲೇಜು ಯುವತಿಯರಿಗೆ ಖಾಸಗಿ ಅಂಗಗಳನ್ನು ತೋರಿಸುತ್ತಿದ್ದ ಆರೋಪದ ಮೇಲೆ ಅಯೂಬ್ ಉರ್ ರೆಹಮಾನ್ (48 ವರ್ಷ) ಎಂಬಾತನನ್ನು ಬಂಧಿಸಲಾಗಿದೆ. ವಿವಿಪುರಂನ ಖಾಸಗಿ ಕಾಲೇಜು ಬಳಿ ನಿಂತಿದ್ದ ವಿದ್ಯಾರ್ಥಿನಿಯರಿಗೆ ಪ್ಯಾಂಟ್ ಜಿಪ್ ಬಿಚ್ಚಿ ಖಾಸಗಿ ಅಂಗ ತೋರಿಸಿ ಪರಾರಿಯಾದ. ಇನ್ನು ಕೆಲವೊಮ್ಮೆ ಬೈಕ್ ನಲ್ಲಿ ಬಂದು ಇಲ್ಲಿನ ರಸ್ತೆಯಲ್ಲಿ ಹಾದು ಹೋಗುವ ಶಾಲಾ ವಿದ್ಯಾರ್ಥಿನಿಯರಿಗೆ ಗುಪ್ತಾಂಗ ತೋರಿಸುತ್ತಿದ್ದ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಅಯೂಬ್ ಟೀ ಮಾರುವ ವ್ಯಾಪಾರ ಮಾಡುತ್ತಾನೆ.
ಸಂಪಾದಕೀಯ ನಿಲುವುಇಂತಹ ಕಾಮೂಕರಿಗೆ ಷರಿಯಾ ಕಾನೂನಿನ ಪ್ರಕಾರ ಯಾರಾದರೂ ನಡುರಸ್ತೆಯಲ್ಲಿ 100 ಛಡಿ ಏಟಿಗೆ ಬೇಡಿಕೆ ಇಟ್ಟರೆ ಆಶ್ಚರ್ಯಪಡಬೇಡಿ! |