ಗಾಜಿಯಾಬಾದ (ಉತ್ತರಪ್ರದೇಶ ) ಇಲ್ಲಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ‘ಜೈ ಶ್ರೀರಾಮ’ ಘೋಷಣೆ ನೀಡುವ ವಿದ್ಯಾರ್ಥಿಗಳನ್ನು ತಡೆದ ಶಿಕ್ಷಕಿ !

‘ಜೈ ಶ್ರೀರಾಮ’ ಘೋಷಣೆ ನೀಡುವುದರಿಂದ ಯಾವ ಹಾನಿ ಆಗುತ್ತದೆ ?’, ಇದು ಯಾರಾದರೂ ಹೇಳುವವರೇ ? ದೇಶದ ಪ್ರತಿಯೊಬ್ಬರೂ ಶ್ರೀ ರಾಮನ ಜೀವನದ ಆದರ್ಶ ಪಡೆಯಬೇಕು, ಹೀಗಿರುವಾಗ ಅವರ ಹೆಸರಿಗೂ ಕೂಡ ವಿರೋಧ ಮಾಡುವುದು ಲಜ್ಜಾಸ್ಪದ !

Namo Bharat : ದೇಶದ ಮೊದಲ ಹೈಸ್ಪೀಡ್ ರೈಲ್ವೇ ‘ನಮೋ ಭಾರತ್’ ಪ್ರಧಾನಿಯವರಿಂದ ಉದ್ಘಾಟನೆ !

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಸಾಹಿಬಾಬಾದ್‌ನಿಂದ ದೇಶದ ಮೊದಲ ಹೈಸ್ಪೀಡ್ ರೈಲು ‘ನಮೋ ಭಾರತ್’ ಅನ್ನು ಉದ್ಘಾಟಿಸಿದರು. ಆರ್.ಆರ್.ಟಿ.ಎಸ್.  ‘ಕನೆಕ್ಟ್’ ಎಂಬ ಆ್ಯಪ್‌ನಲ್ಲಿ ಈ ರೈಲ್ವೆಯ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಅಯೋಧ್ಯೆಯಲ್ಲಿನ ಹನುಮಾನಗಢಿ ದೇವಸ್ಥಾನದ ಸಾಧೂವಿನ ಕತ್ತು ಕೊಯ್ದು ಹತ್ಯೆ !

ಪ್ರಸಿದ್ಧ ಹನುಮಾನಗಢಿ ದೇವಸ್ಥಾನದಲ್ಲಿನ ರಾಮ ಸಹಾರೆ ಎಂಬ ಸಾಧುವಿನ ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ರಾಮ ಸಹಾರೆ ಇವರು ಹನುಮಾನ ಗಢಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಇರುವ ಕೋಣೆಯಲ್ಲಿ ವಾಸವಿದ್ದರು.

ಭಾರತದಲ್ಲಿ ಬಾಂಗ್ಲಾದೇಶದ ನುಸುಳುಕೋರರು ನೆಲೆಸಲು ಸಹಾಯ ಮಾಡುವ ತಂಡದ ಬಂಧನ

ಉತ್ತರಪ್ರದೇಶ ಉಗ್ರರ ನಿಗ್ರಹ ದಳದಿಂದ ೩ ನುಸುಳುಕೊರ ಬಾಂಗ್ಲಾದೇಶದ ನಾಗರೀಕರನ್ನು ಬಂಧಿಸಿದೆ. ಇವರೆಲ್ಲರೂ ಮಾನವ ಕಳ್ಳಸಾಗಾಣಿಕೆ ಮಾಡುತ್ತಿದ್ದರು. ಬಾಂಗ್ಲಾದೇಶದಿಂದ ಭಾರತಕ್ಕೆ ಕರೆತಂದು ನೆಲೆಗೊಳಿಸುವುದಕ್ಕಾಗಿ ಅವರಿಗೆ ವಿದೇಶದಿಂದ ೨೦ ಕೋಟಿ ಹಣ ನೀಡಲಾಗಿತ್ತು.

ಸಮಾಜವಾದಿ ಪಕ್ಷದ ನಾಯಕ ಆಜಮ್ ಖಾನ್, ಅವನ ಪತ್ನಿ ಮತ್ತು ಪುತ್ರನು ಸೇರಿ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ !

ಸ್ಥಳೀಯ ನ್ಯಾಯಾಲಯವು ಸಮಾಜವಾದಿ ಪಕ್ಷದ ನಾಯಕ ಮತ್ತು ಮಾಜಿ ಸಚಿವ ಆಜಮ್ ಖಾನ್, ಅವನ ಪತ್ನಿ ತಂಜಿನ್ ಫಾತಿಮಾ ಮತ್ತು ಪುತ್ರ ಅಬ್ದುಲ್ಲ ಇವರಿಗೆ ಪ್ರತಿಯೊಬ್ಬರಿಗೆ ಏಳು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ.

ಪ್ರಯಾಗರಾಜ್‌ನಲ್ಲಿ ಸಮಾಜವಾದಿ ಪಕ್ಷದ ಮತಾಂಧ ನಾಯಕನ ಬಂಧನ

ಇಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಹಮ್ಮದ್ ಮುಝಫ್ಫರನನ್ನು ಬುರಖಾ ಧರಿಸಿ ಓಡುತ್ತಿದ್ದಾಗ ಬಂಧಿಸಲಾಯಿತು. ಮಹಮ್ಮದ ಮುಝಪ್ಫರ ವಿರುದ್ಧ ವಿವಿಧ ಜಿಲ್ಲೆಗಳಲ್ಲಿ ಗೋಹತ್ಯೆ ಸೇರಿದಂತೆ 34 ಪ್ರಕರಣಗಳು ದಾಖಲಾಗಿವೆ.

ಫಿರೋಜಾಬಾದ್ ನಿಂದ ಸಾಜಿದ್ ಮತ್ತು ಆಗ್ರಾದಿಂದ ಸಾಹಿಲ್ ಇವರ ಬಂಧನ

ಉತ್ತರ ಪ್ರದೇಶದಲ್ಲಿನ ಎರಡು ಬೇರೆ ಬೇರೆ ಜಿಲ್ಲೆಗಳಲ್ಲಿ ಲವ್ ಜಿಹಾದನ ಘಟನೆಗಳು ಬೆಳಕಿಗೆ ಬಂದಿವೆ. ಫಿರೋಜಾಬಾದ ಇಲ್ಲಿ ಸಾಜಿದ್ ಕುರೇಶಿ ಇವನ ಮೇಲೆ ವಿಚ್ಛೇದಿತ ಹಿಂದೂ ಮಹಿಳೆಯನ್ನು ಮತಾಂತರಗೊಳಿಸುವ ಷಡ್ಯಂತ್ರ ರೂಪಿಸಿರುವ ಆರೋಪವಿದೆ.

ಸರಕಾರಿ ಖರ್ಚಿನಲ್ಲಿ ಮದರಸಾಗಳಿಗೆ ಅನುದಾನ ನೀಡುವ ಯೋಜನೆಗಳ ಮಾಹಿತಿ ನೀಡಿರಿ ! – ಅಲಹಾಬಾದ ಉಚ್ಚ ನ್ಯಾಯಾಲಯ

ಭಾರತದಲ್ಲಿ ಕೆಲವು ಯೋಜನೆಗಳ ಅಡಿಯಲ್ಲಿ ಮದರಸಾಗಳಿಗೆ ಸಹಾಯವೆಂದು ಅನುದಾನ ನೀಡಲಾಗುತ್ತದೆ. ಇಂತಹ ಯೋಜನೆಗಳ ಮಾಹಿತಿ ನೀಡುವಂತೆ ಅಲಹಾಬಾದ ಉಚ್ಚ ನ್ಯಾಯಾಲಯದಿಂದ ಉತ್ತರ ಪ್ರದೇಶ ಸರಕಾರಕ್ಕೆ ಮತ್ತು ಭಾರತ ಸರಕಾರಕ್ಕೆ ಆದೇಶ ನೀಡಿದೆ.

ಉತ್ತರ ಪ್ರದೇಶದಲ್ಲಿ ನವರಾತ್ರಿ ಕಲಶ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರಿಂದ ದಾಳಿ !

ಭಾರತದಲ್ಲಿ ಹಿಂದೂಗಳ ಹಬ್ಬಗಳು ಮತ್ತು ಅವರ ಶೋಭಾಯಾತ್ರೆಯ ಮೇಲೆ ಆಗಾಗ್ಗೆ ಮತಾಂಧರು ಗುರಿ ಮಾಡುತ್ತಾರೆ. ಇದರ ಮೇಲೆ ಅಂಕುಶ ಇಡಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?

ಅಲಿಗಡ (ಉತ್ತರಪ್ರದೇಶ) ಇಲ್ಲಿ ಹಿಂದೂಗಳ ಧಾರ್ಮಿಕ ಮೆರವಣಿಗೆಯ ಮೇಲೆ ಮಸೀದಿಯ ಹತ್ತಿರ ಖಡ್ಗ ಮುಂತಾದ ಶಸ್ತ್ರಾಸ್ತ್ರಗಳ ಮೂಲಕ ದಾಳಿ : ೨೫ ಜನರಿಗೆ ಗಾಯ

‘ರಾಮ ಬಾರಾತ’ ನಡೆಸುವ ಹಿಂದುಗಳ ಮೆರವಣಿಗೆ ಮಸೀದಿಯ ಹತ್ತಿರ ಬಂದಾಗ ಸುಮಾರು ೧೫೦ ಮತಾಂಧ ಮುಸಲ್ಮಾನರು ಅವರ ಮೇಲೆ ದಾಳಿ ಮಾಡಿದ್ದರಿಂದ ೨೫ ಜನರು ಗಾಯಗೊಂಡರು.