ಉತ್ತರಪ್ರದೇಶದಲ್ಲಿ ಲವ್ ಜಿಹಾದದ ಎರಡು ಘಟನೆಗಳು ಬೆಳಕಿಗೆ !

ಆಗ್ರಾ (ಉತ್ತರಪ್ರದೇಶ) – ಉತ್ತರ ಪ್ರದೇಶದಲ್ಲಿನ ಎರಡು ಬೇರೆ ಬೇರೆ ಜಿಲ್ಲೆಗಳಲ್ಲಿ ಲವ್ ಜಿಹಾದನ ಘಟನೆಗಳು ಬೆಳಕಿಗೆ ಬಂದಿವೆ. ಫಿರೋಜಾಬಾದ ಇಲ್ಲಿ ಸಾಜಿದ್ ಕುರೇಶಿ ಇವನ ಮೇಲೆ ವಿಚ್ಛೇದಿತ ಹಿಂದೂ ಮಹಿಳೆಯನ್ನು ಮತಾಂತರಗೊಳಿಸುವ ಷಡ್ಯಂತ್ರ ರೂಪಿಸಿರುವ ಆರೋಪವಿದೆ. ಪೊಲೀಸರು ಸಾಜಿದ್ ನನ್ನು ಬಂಧಿಸಿ ಜೈಲುಗೆ ಕಳುಹಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ಆಗ್ರಾದಲ್ಲಿನದಾಗಿದೆ. ಇಲ್ಲಿಯ ಸಾಹಿಲ ಎಂಬ ಮುಸಲ್ಮಾನ ಯುವಕನ ಮೇಲೆ ಅಪ್ರಾಪ್ತ ಹಿಂದೂ ಹುಡುಗಿಯನ್ನು ಅಪಹರಿಸಿ ವಶಕ್ಕೆ ಪಡೆದಿರುವ ಆರೋಪವಿದೆ. ಹಿಂದೂ ಸಂಘಟನೆಯ ಸದಸ್ಯರು ಸಾಹಿಲ್ ಇವನ ಮನೆಗೆ ತಲುಪಿದರು, ಆಗ ಅವನು ಅಪ್ರಾಪ್ತ ಹುಡುಗಿ ತನ್ನ ಪತ್ನಿ ಎಂದು ಸುಳ್ಳು ಹೇಳುವ ಪ್ರಯತ್ನ ಮಾಡಿದನು; ಆದರೆ ಸತ್ಯ ಬೆಳಕೆಗೆ ಬಂದ ನಂತರ ಅವನು ಓಡಿ ಹೋಗುವ ಪ್ರಯತ್ನ ಮಾಡಿದನು. ಭಜರಂಗದಳದ ಸದಸ್ಯರು ಬೆಂಬತ್ತಿ ಹೋಗಿ ಅವನನ್ನು ಹಿಡಿದರು ಮತ್ತು ಪೊಲೀಸರ ವಶಕ್ಕೆ ನೀಡಿದರು. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation