ಹಿಂದೂ ರಾಷ್ಟ್ರವನ್ನು ಕೋರುವವರು ದೇಶದ ಶತ್ರುಗಳು ! – ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ

ಈ ದೇಶವನ್ನು ಪಾತಾಳಕ್ಕೆ ಕೊಂಡೊಯ್ಯುವವರು, ಮುಸಲ್ಮಾನರನ್ನು ಓಲೈಸುವವರು ಮತ್ತು ಮೌರ್ಯರ ಹೇಳಿಕೆಗಳನ್ನು ಸಹಿಸುತ್ತಿರುವವರು ಜಾತ್ಯತೀತ ಆಡಳಿತ ವ್ಯವಸ್ಥೆಯ ವಿರೋಧಿಗಳು ಎಂಬುದನ್ನು ಹಿಂದೂ ರಾಷ್ಟ್ರವನ್ನು ಕೋರುವವರು ಗಮನದಲ್ಲಿಟ್ಟುಕೊಳ್ಳಬೇಕು !

ಉತ್ತರ ಪ್ರದೇಶದ ಪೊಲೀಸ್ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೇಸ್ ಬುಕ್ ನಿಂದ ಪ್ಯಾಲೆಸ್ಟೈನ್ ಗಾಗಿ ದೇಣಿಗೆ ಬೇಡಿಕೆ !

ಪೊಲೀಸ ಸಿಪಾಯಿ ಸುಹೇಲ್ ಅನ್ಸಾರಿ ಇವನು ಫೆಸ್ ಬುಕ್ ಪೋಸ್ಟ್ ಮೂಲಕ ಪ್ಯಾಲೆಸ್ಟೈನ್ ಗಾಗಿ ದೇಣಗಿ ಕೇಳಿದ್ದಾನೆ. ಪೊಲೀಸರು ಈ ಪ್ರಕರಣದ ತನಿಖೆ ಆರಂಭಿಸಿದೆ. ಪೊಲೀಸರು ಅನ್ಸಾರಿಯ ವಿಚಾರಣೆ ಮಾಡಿದಾಗ ತನ್ನ ಮಗನಿಂದ ಈ ತಪ್ಪು ಆಗಿದೆ ಎಂದು ಹೇಳಿದೆ

ಮುಸಲ್ಮಾನ ಯುವತಿಯನ್ನು ಪ್ರೀತಿಸಿರುವ ಹಿಂದೂ ಯುವಕನಿಗೆ ಯುವತಿಯ ಕುಟುಂಬದವರಿಂದ ಬಲವಂತದಿಂದ ಮತಾಂತರ !

ಲವ್ ಜಿಹಾದವನ್ನು ಹಿಂದುಗಳು ವಿರೋಧಿಸಿದರೆ ಪ್ರೇಮಕ್ಕೆ ಧರ್ಮ ಇರುವುದಿಲ್ಲ ಎಂದು ಹೇಳುವ ಪ್ರಗತಿ (ಅದೋಗತಿ)ಪರರು ಮತ್ತು ಜಾತ್ಯತೀತರು ಇಂತಹ ಘಟನೆಯ ಸಮಯದಲ್ಲಿ ಎಲ್ಲಿ ಇರುತ್ತಾರೆ ?

ಇಸ್ರೇಲ್ ಕುರಿತು ಭಾರತ ಸರಕಾರದ ನಿಲುವಿನ ವಿರುದ್ಧ ಮಾತನಾಡುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಭೀಕರ ದಾಳಿಯ ನಂತರ ಇಸ್ರೇಲ್ ಹಮಾಸ ವಿರುದ್ಧ ಯುದ್ಧ ಘೋಷಿಸಿದೆ. ಈ ಯುದ್ಧದ ನಂತರ, ಉತ್ತರ ಪ್ರದೇಶದ ಅಲಿಘಡ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಮಾಸ್ ಮತ್ತು ಪ್ಯಾಲೆಸ್ಟೈನ್ ಅನ್ನು ಬೆಂಬಲಿಸಿ ಮೆರವಣಿಗೆಗಳನ್ನು ನಡೆಸಿದ್ದರು.

ಘರ ವಾಪಸಿ ಆದಬಳಿಕ ವಿಶಾಲ್ ಜೊತೆ ಮದುವೆಯಾದ ಖುಶ್ಬೂ ಜೀವಕ್ಕೆ ಅಪಾಯವಿದೆ ಎಂದು ಹೇಳಿದಳು !

ಲವ್ ಜಿಹಾದ್ ಅನ್ನು ಸುಳ್ಳು ಎಂದು ಹೇಳುವವರು ಅಥವಾ ‘ಪ್ರೀತಿಯನ್ನು ಧರ್ಮದ ಕನ್ನಡಕದಿಂದ ನೋಡಬೇಡಿರಿ’ ಎಂದು ಹಿಂದುತ್ವನಿಷ್ಠರಿಗೆ ಸಲಹೆ ನೀಡುವವರು ಈಗ ಖುಶ್ಬೂ ಕುಟುಂಬದ ವಿರುದ್ಧ ಏಕೆ ಮೌನವಾಗಿದ್ದಾರೆ ?

ಶಾಹಿ ಈದ್ಗಾ ಸ್ಥಳದಲ್ಲಿರುವ ಶ್ರೀಕೃಷ್ಣ ಜನ್ಮಭೂಮಿಗೆ ಮಾನ್ಯತೆ ನೀಡಲು ಆಗ್ರಹಿಸಿರುವ ಅರ್ಜಿ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಮಥೂರಾದಲ್ಲಿನ ಶಾಹಿ ಈದ್ಗಾದಲ್ಲಿರುವ ಮಸೀದಿಯ ಸ್ಥಳದಲ್ಲಿನ ಶ್ರೀಕೃಷ್ಣ ಜನ್ಮಭೂಮಿಗೆ ಮಾನ್ಯತೆ ನೀಡಲು ಆಗ್ರಹಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪ್ರಯಾಗರಾಜ ಉಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

‘ಸಿಂಧ್’ ಕುರಿತು ಮುಖ್ಯಮಂತ್ರಿ ಯೋಗಿ ಹೇಳಿಕೆಗೆ ತಬ್ಬಿಬ್ಬಾದ ಪಾಕಿಸ್ತಾನ

ಸಿಂಧ್ ಪ್ರಾಂತ್ಯವನ್ನು ಹಿಂಪಡೆಯುವ ಕುರಿತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಪಾಕಿಸ್ತಾನ ಟೀಕಿಸಿದೆ. ‘ಇದು ಯೋಗಿಯವರ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆಯಾಗಿದೆ’, ಎಂದು ಪಾಕ್ ಆಕ್ರೋಶ ವ್ಯಕ್ತಪಡಿಸಿದೆ.

ಶ್ರೀರಾಮ ಜನ್ಮಭೂಮಿಯನ್ನು 500 ವರ್ಷಗಳ ನಂತರ ಹಿಂಪಡೆಯಲು ಸಾಧ್ಯವಾಯಿತು ಹಾಗಾದರೇ ಪಾಕಿಸ್ತಾನದ ಸಿಂಧ ಪ್ರಾಂತ್ಯ ಏಕೆ ಸಾಧ್ಯವಿಲ್ಲ ? – ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ನಾವು ನಮ್ಮ ಪರಂಪರೆಯನ್ನು ಗೌರವಿಸಬೇಕು ಎಂದು ಹೇಳಿದ್ದಾರೆ. ನಮ್ಮ ಪರಂಪರೆಯ ಮೂಲಕವೇ ನಾವು ಮತ್ತು ನಮ್ಮ ಸಮಾಜದ ಪ್ರಗತಿಯನ್ನು ಸಾಧಿಸಬಹುದು.

ಆಪ್ ನ ಜಿಲ್ಲೆಯ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂನಿಂದ ಪ್ರಧಾನಮಂತ್ರಿಯವರ ಆಕ್ಷೇಪಾರ್ಹ ಛಾಯಾಚಿತ್ರ ಪ್ರಸಾರ !

ಇಲ್ಲಿಯ ಆಮ್ ಆದ್ಮಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಯಾಮೀನ ಉಲ್ ಇಸ್ಲಾಂ ಉರ್ಫ ಅಜೀಮ ಪ್ರಧಾನ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಕ್ಷೇಪಾರ್ಹ ಛಾಯಾಚಿತ್ರವನ್ನು ಪ್ರಸಾರ ಮಾಡಿದ್ದಾನೆ. ಆದ್ದರಿಂದ ಇಸ್ಲಾಂ ನ ವಿರುದ್ಧ ದೂರು ದಾಖಲಿಸಲಾಗಿದೆ.

ಜಿಹಾದಿ ಶರ್ಜಿಲ್ ಉಸ್ಮನಿ ಯಿಂದ ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುತ್ತಾ ಹಿಂದುತ್ವನಿಷ್ಠರ ಕುರಿತು ಟೀಕೆ

ಇಂತಹ ಹಿಂದೂದ್ವೇಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇರುವುದರಿಂದ ಈ ರೀತಿಯ ಹೇಳಿಕೆಯ ಪುನರಾವರ್ತನೆಯಾಗುತ್ತದೆ. ಇದರ ಕಡೆಗೆ ಉತ್ತರ ಪ್ರದೇಶ ಸರಕಾರ ಗಮನಹರಿಸಬೇಕು !