ಈಗ ಮತಾಂಧ ಮುಸ್ಲಿಮರಿಂದ ‘ಸಾಧು ಜಿಹಾದ್’ !

ಇಲ್ಲಿನ ಗ್ರಾಮಗಳಲ್ಲಿ ಸಾಧುವಂತೆ ತಿರುಗಾಡುತ್ತಿದ್ದ 3 ಮುಸ್ಲಿಮರನ್ನು ಪೊಲೀಸರು ಬಂಧಿಸಿದ್ದಾರೆ. ಇವರು ತನ್ನೊಂದಿಗೆ 3 ನಂದಿಗಳನ್ನು (ಗೂಳಿ) ತೆಗೆದುಕೊಂಡು ಬಂದು ದರ್ಶನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದರು.

ಕೇರಳದಲ್ಲಿ ಬಾಂಬ್ ಸ್ಪೋಟದ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ

ಕೇರಳದಲ್ಲಿ ಕ್ರಿಶ್ಚಿಯನ್ನರ ಪ್ರಾರ್ಥನಾ ಸ್ಥಳದಲ್ಲಿ ನಡೆದ ಬಾಂಬ್ ಸ್ಪೋಟದ ನಂತರ ಉತ್ತರಪ್ರದೇಶದಲ್ಲಿ ಕಟ್ಟೆಚ್ಚರ ವಹಿಸುವಂತೆ ಎಚ್ಚರಿಕೆ ನೀಡಲಾಗಿದೆ.

ಅಮೇಠಿ (ಉತ್ತರ ಪ್ರದೇಶ)ಯಲ್ಲಿ ದುಶ್ಕರ್ಮಿಗಳು ಮನೆಗೆ ನುಗ್ಗಿ ೧೬ ವರ್ಷದ ಹುಡುಗಿಯನ್ನು ಜೀವಂತ ಸುಟ್ಟರು !

ಅಪರಾಧಿಗಳಿಗೆ ಪೊಲೀಸರ ಭಯ ಇಲ್ಲದಿರುವುದು ಈ ಘಟನೆ ಉದಾಹರಣೆ ಆಗಿದೆ. ಇಂಥವರ ಮೇಲೆ ಅಂಕುಶ ಇಡುವುದಕ್ಕಾಗಿ ಪೊಲೀಸರು ಯಾವ ಕ್ರಮ ಕೈಗೊಳ್ಳುವರು ?

ಜನವರಿ 22 ರಂದು ಅಯೋಧ್ಯೆಯ ಶ್ರೀ ರಾಮಮಂದಿರದ ಪ್ರಾಣಪ್ರತಿಷ್ಠಾಪನೆ

ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಚಂಪತ ರಾಯ, ನೃಪೇಂದ್ರ ಮಿಶ್ರಾ ಮುಂತಾದವರು ಪ್ರಧಾನಮಂತ್ರಿ ಮೋದಿ ಅವರನ್ನು ಭೇಟಿ ಮಾಡಿ ಈ ಸಮಾರಂಭದಲ್ಲಿ ಭಾಗವಹಿಸುವಂತೆ ಆಮಂತ್ರಿಸಿದರು.

ತಂದೆ ತಾಯಿಯ ಸೇವೆ ಕೇವಲ ನೈತಿಕತೆ ಅಲ್ಲ, ಅದು ಕಾನೂನು ರಿತ್ಯಾ ಕರ್ತವ್ಯವೇ ಆಗಿದೆ ! –  ಅಲಹಾಬಾದ್ ಹೈಕೋರ್ಟ್

ಭಾರತವು ಶ್ರವಣ ಕುಮಾರನ ಭೂಮಿಯಾಗಿದೆ. ವೃದ್ಧರ ಆರೈಕೆ ಮಾಡುವುದು ಇದು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಕೇವಲ ನೈತಿಕತೆ ಅಷ್ಟೇ ಅಲ್ಲದೆ, ಈಗ ಅದಕ್ಕೆ ಕಾನೂನಿನ ಬಂಧನ ಕೂಡ ಇದೆ.

ಉತ್ತರ ಪ್ರದೇಶದ ನವರಾತ್ರಿ ಉತ್ಸವ ಮಂಟಪದಲ್ಲಿ ಮುಸ್ಲಿಂ ಯುವತಿಯಿಂದ ದೇವಿಯ ಮೂರ್ತಿಯ ಮೇಲೆ ಕಪ್ಪು ಬಟ್ಟೆ ಎಸೆತ !

ಈ ಯುವತಿಯು ಗಾಯಕನಿಂದ ಮೈಕ್ ಅನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತಾ, ‘ಇಸ್ಲಾಂ ಜಿಂದಾಬಾದ್’ ಮತ್ತು ‘ಪಾಕಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಗಳನ್ನು ಕೂಗಿದಳು.

ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗದು ಶಿಕ್ಷಣ ಪಡೆಯುವುದು ಆವಶ್ಯಕ ! – ದೆಹಲಿಯ ಮಾಜಿ ಉಪರಾಜ್ಯಪಾಲ ನಜೀಬ್ ಜಂಗ

ಕೇವಲ ‘ಅಲ್ಲಾಹು ಅಕ್ಬರ್’ ಹೇಳುವುದರಿಂದ ಪ್ರಗತಿ ಆಗುವುದಿಲ್ಲ. ಶಿಕ್ಷಣ ಹೆಚ್ಚು ಆವಶ್ಯಕವಾಗಿದೆ. ಯಾವ ಧರ್ಮದ ಪ್ರಾರಂಭ ‘ಇಕ್ರ’ (ಶಿಕ್ಷಿತ) ಈ ಪದದಿಂದ ಆಗುತ್ತದೆ, ಅದೇ ಧರ್ಮದ ಜನರು ಇಂದು ಎಲ್ಲಕ್ಕಿಂತ ಹಿಂದುಳಿದಿದ್ದಾರೆ.

‘ಪ್ರಭು ಶ್ರೀರಾಮ ಮತ್ತು ಶ್ರೀಕೃಷ್ಣನ ಮೇಲೆ ದೂರನ್ನು ದಾಖಲಿಸಿ ಅವರನ್ನು ಜೈಲಿಗೆ ಹಾಕುತ್ತಿದ್ದರಂತೆ !’ – ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ವಿಕ್ರಮ ಹರಿಜನ

ಭಗವಾನ ಶ್ರೀರಾಮ ಇಂದು ಇಲ್ಲಿದ್ದರೆ, ಋಷಿ ಶಂಭುಕನ ಹತ್ಯೆ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಅವರನ್ನು ಕಾರಾಗೃಹಕ್ಕೆ ಹಾಕಲಾಗುತ್ತಿತ್ತು.

‘ಲಿವ್ ಇನ್ ರಿಲೇಶನಶಿಪ್’ ಎಂದರೆ ‘ಟೈಂಪಾಸ್’ ! – ಅಲಹಾಬಾದ್ ಉಚ್ಚ ನ್ಯಾಯಾಲಯ

ಲಹಾಬಾದ ಉಚ್ಚ ನ್ಯಾಯಾಲಯವು ‘ಲಿವ್ ಇನ್ ರಿಲೇಶನಶಿಪ್’ನಲ್ಲಿ ಇರುವ ಒಂದು ಜೋಡಿಗೆ ಪೊಲೀಸರ್ ರಕ್ಷಣೆ ಬೇಕೆಂದು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸದೆ.

ಉತ್ತರ ಪ್ರದೇಶದಲ್ಲಿನ ಕಾನೂನುಬಾಹಿರ ಮದರಸಾಗಳಿಗೆ ದೊರೆಯುವ ವಿದೇಶಿ ಧನಸಹಾಯದ ವಿಚಾರಣೆ ನಡೆಯುವುದು !

ಈ ರೀತಿಯ ಕಾನೂನುಬಾಹಿರ ಮದರಸಾಗಳು ಆರಂಭವಾಗುವವರೆಗೆ ಮತ್ತು ಅವರಿಗೆ ವಿದೇಶದಿಂದ ಧನಸಹಾಯ ಬರುವವರೆಗೆ ಸರಕಾರ ನಿದ್ರಿಸುತ್ತಿತ್ತೆ ?