ಮಸೀದಿಯ ಹತ್ತಿರ ತಲುಪುತ್ತಲೇ ಇಟ್ಟಿಗೆ ಮತ್ತು ಕಲ್ಲುಗಳ ಎಸೆತೆ

ಕುಶಿನಗರ (ಉತ್ತರ ಪ್ರದೇಶ) – ಹಿಂದೂಗಳ ನವರಾತ್ರಿ ಕಲಶ ಯಾತ್ರೆಯ ಸಂದರ್ಭದಲ್ಲಿ, ಮತಾಂಧ ಮುಸ್ಲಿಮರ ಗುಂಪೊಂದು ದಾಳಿ ಮಾಡಿದೆ. ಮಸೀದಿ ಬಳಿ ಜಮಾಯಿಸಿದ ಮತಾಂಧರು ಕಲಶ ಯಾತ್ರೆ ಮೇಲೆ ಇಟ್ಟಿಗೆ, ಕಲ್ಲು ತೂರಾಟ ನಡೆಸಿದ್ದಾರೆ. ಹಿಂಸಾಚಾರದ ಸಮಯದಲ್ಲಿ 5 ವರ್ಷದ ಬಾಲಕ ಕೂಡ ದಾಳಿಕೋರರ ಕೆಂಗಣ್ಣಿಗೆ ಗುರಿಯಾಗಿದ್ದನು. ಈ ಪ್ರಕರಣದಲ್ಲಿ ಇದುವರೆಗೆ 4 ಆರೋಪಿಗಳನ್ನು ಬಂಧಿಸಲಾಗಿದೆ. (ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರೆಂದು ಕಿರುಚುವ ಕಮ್ಯುನಿಸ್ಟ ಮತ್ತು ಜಾತ್ಯತೀತವಾದಿಗಳಿಗೆ ಮುಸಲ್ಮಾನರ ಈ ಹಿಂಡು ಕಾಣಿಸುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿರಿ ! – ಸಂಪಾದಕರು)
1. ಕುಶಿನಗರ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದ ನಿವಾಸಿ ನರೇಶ ಶಾ ಎಂಬುವರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ, ‘ಗ್ರಾಮದಲ್ಲಿ ದುರ್ಗಾಪೂಜೆ ನಿಮಿತ್ತ ಕಲಶ ಯಾತ್ರೆ ನಡೆಸಲಾಗಿತ್ತು, ಯಾತ್ರೆ ಮಸೀದಿ ಹತ್ತಿರ ತಲುಪುತ್ತಲೇ ಮುಸಲ್ಮಾನರ ಗುಂಪು ಅದನ್ನು ನಿಲ್ಲಿಸಿತು. ತಬ್ರೇಜ್ ಮತ್ತು ಅವನ ಮುಸ್ಲಿಂ ಸಹಚರರು ಯಾತ್ರಿಕರ ಮೇಲೆ ದಾಳಿ ಮಾಡಿದರು. ಈ ಕಲಶ ಯಾತ್ರೆಯಲ್ಲಿ ಮಹಿಳೆಯರೂ ಪಾಲ್ಗೊಂಡಿದ್ದರು. ಅವರನ್ನೂ ಅವಾಚ್ಯ ಪದಗಳಲ್ಲಿ ಬಯ್ಯುತ್ತಿದ್ದರು. ದಾಳಿಕೋರರು ಭಕ್ತರ ಮೇಲೆ ಇಟ್ಟಿಗೆ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
2. ಗ್ರಾಮದಲ್ಲಿ ಶಾಂತಿ ಇದ್ದೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ ಎಂದು ಪೊಲೀಸರು ಹೇಳಿದರು. ಮತ್ತು ಈ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದಲ್ಲಿ ಹಿಂದೂಗಳ ಹಬ್ಬಗಳು ಮತ್ತು ಅವರ ಶೋಭಾಯಾತ್ರೆಯ ಮೇಲೆ ಆಗಾಗ್ಗೆ ಮತಾಂಧರು ಗುರಿ ಮಾಡುತ್ತಾರೆ. ಇದರ ಮೇಲೆ ಅಂಕುಶ ಇಡಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ? ಭಾರತದಲ್ಲಿ ಹೆಚ್ಚಿನ ಮಸೀದಿಗಳು ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳಲ್ಲಿ ನಡೆಯುತ್ತಿರುವ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿರುವ ಮತ್ತೊಂದು ಉದಾಹರಣೆಯಾಗಿದೆ ! |
ಅಸ್ಸಾಂ: ನೆರೆಗೆ ೪೧ ಜನರ ಸಾವು !
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation