ಪ್ರಯಾಗರಾಜನ ಪ್ರಾ. ಡಾ. ಎಹಸಾನ ಅಹಮದ ಇವರಿಂದ ಹಿಂದೂ ಧರ್ಮ ಸ್ವೀಕಾರ !
ಇಲ್ಲಿನ ಡಾ. ಎಹಸಾನ ಅಹಮದ ಹೆಸರಿನ ಪ್ರಾಧ್ಯಾಪಕರು ಇತ್ತೀಚೆಗೆ ಘರವಾಪಸಿ (ಹಿಂದೂ ಧರ್ಮದಲ್ಲಿ ಪುನರ್ ಪ್ರವೇಶ) ಮಾಡಿದರು. ಈಗ ಅವರು ಅನಿಲ ಪಂಡಿತ ಹೆಸರಿನಿಂದ ಗುರುತಿಸಲ್ಪಡುವರು.
ಇಲ್ಲಿನ ಡಾ. ಎಹಸಾನ ಅಹಮದ ಹೆಸರಿನ ಪ್ರಾಧ್ಯಾಪಕರು ಇತ್ತೀಚೆಗೆ ಘರವಾಪಸಿ (ಹಿಂದೂ ಧರ್ಮದಲ್ಲಿ ಪುನರ್ ಪ್ರವೇಶ) ಮಾಡಿದರು. ಈಗ ಅವರು ಅನಿಲ ಪಂಡಿತ ಹೆಸರಿನಿಂದ ಗುರುತಿಸಲ್ಪಡುವರು.
ಅಲ್ಲಿನ ಖ್ಯಾತ ಪ್ರವಚನಕಾರರಾದ ಕೌಶಲ ಕಿಶೋರ ಠಾಕೂರ ಅವರು ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಗೆ ಪತ್ರ ಬರೆಡಿದ್ದು, ಆಗ್ರಾ ಮಸೀದಿಯ ಮೆಟ್ಟಲುಗಳ ಸಮೀಕ್ಷೆ ನಡೆಸಬೇಕೆಂದು ವಿನಂತಿ ಮಾಡಿದ್ದಾರೆ.
ಹಿಂದೂಗಳ ದೇವತೆಗಳನ್ನು ಬಹಿರಂಗವಾಗಿ ಅವಮಾನ ಮಾಡಲಾಗುತ್ತಿದೆ; ಆದರೆ ಅವರ ವಿರುದ್ಧ ಸರಕಾರ, ಆಡಳಿತ ಮತ್ತು ಪೊಲೀಸರು ತಾವಾಗಿಯೇ ಗಮನಹರಿಸಿ ಕ್ರಮ ಏಕೆ ಕೈಗೊಳ್ಳುವುದಿಲ್ಲ ?
ಭಕ್ತರು ದೇವಸ್ಥಾನಕ್ಕೆ ಪ್ರವೇಶಿಸುವ ಮುನ್ನ ತಮ್ಮ ಮೊಬೈಲ್, ಚಪ್ಪಲಿ, ಪರ್ಸ್ ಮುಂತಾದ ಮಹತ್ವದ ವಸ್ತುಗಳನ್ನು ದೇವಸ್ಥಾನದ ಹೊರಗಡೆ ಇಡಬೇಕು, ಇದರಿಂದ ಭಗವಂತನ ದರ್ಶನ ಇನ್ನೂ ಸರಾಗವಾಗಿ ಆಗಬಹುದು.
ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮಲಲ್ಲಾನ ದಿವ್ಯ ದರ್ಶನವನ್ನು ಈಗ ದೂರದರ್ಶನದ ರಾಷ್ಟ್ರೀಯ ಚಾನೆಲ್ ‘ಡಿಡಿ ನ್ಯಾಷನಲ್’ ನಲ್ಲಿ ಪ್ರತಿದಿನ ನೋಡಬಹುದಾಗಿದೆ.
ಜಿಲ್ಲೆಯಲ್ಲಿನ ಕಾಸಿಮಪುರ ಹಾಲ್ಟಗೆ ಜೈಸ ಸಿಟಿ, ಜೈಸ್ ರೈಲು ನಿಲ್ದಾಣಕ್ಕೆ ಗುರು ಗೋರಕನಾಥ ಧಾಮ, ಬಾನಿ ರೈಲು ನಿಲ್ದಾಣಕ್ಕೆ ಸ್ವಾಮಿ ಪರಮಹಂಸ, ಮಿಶ್ರೌಲಿ ರೈಲು ನಿಲ್ದಾಣಕ್ಕೆ ಮಾ ಕಾಲಿಕನ ಧಾಮ, ಪುರುಸಾತಗಂಜ ನಿಲ್ದಾಣಕ್ಕೆ ಬಾಬಾ ತಪೇಶ್ವರ ಧಾಮ ಎಂದು ಹೆಸರುಗಳು ನೀಡುವರು.
ಡಾ. ಸಾಜಿದ ಅಹಮದ ಇವರು ರಮಝಾನ ಮೊದಲು ಇಸ್ಲಾಂ ತ್ಯಜಿಸಿ ಹಿಂದೂ ಧರ್ಮವನ್ನು ಸ್ವೀಕರಿಸಿದರು. ಅವರು ಈಗ ಸತಬೀರ ಸಿಂಹ ರಾಣಾ ಆಗಿದ್ದಾರೆ.
ಸರೆಶಮ್ ಬಜಾರ್‌ನಲ್ಲಿರುವ ಪಿಜ್ಜಾ ಅಂಗಡಿಯಲ್ಲಿ ಇಬ್ಬರು ಕಳ್ಳರು ಬಂದೂಕಿನ ಭಯ ತೋರಿಸಿ 30 ಸಾವಿರ ರೂಪಾಯಿ ಲೂಟಿ ಮಾಡಿದರು, ವಿಶೇಷವೆಂದರೆ, ಈ ಅಂಗಡಿಯ ಮುಂಭಾಗದಲ್ಲಿಯೇ ಪೊಲೀಸ್ ಠಾಣೆ ಇದೆ.
ಆಕ್ರಮವಾಗಿ ಕಟ್ಟಲಾಗಿದ್ದ ದರ್ಗಾ ಮತ್ತು ೨ ಮಂದಿರಗಳನ್ನು ಸರ್ಕಾರವು ಕೆಡವಿ ಹಾಕಿದೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯಬಾರದೆಂದು, ರಾತ್ರಿಯ ವೇಳೆ ಈ ಕ್ರಮ ಕೈಗೊಳ್ಳಲಾಯಿತು.
ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ ಟ್ರಸ್ಟ ಅಧ್ಯಕ್ಷ ಅಶುತೋಷ್ ಪಾಂಡೆಯ ಇವರು ಸಾಮಾಜಿಕ ಜಾಲತಾಣಗಳ ಮೂಲಕ ಒಂದು ವಿಡಿಯೋವನ್ನು ಪ್ರಸಾರ ಮಾಡಿ, ಜಿಲ್ಲಾಡಳಿತ ಮತ್ತು ಈದ್ಗಾ ಮಸೀದಿ ಸಮಿತಿಗೆ ಎಚ್ಚರಿಕೆ ನೀಡಿದ್ದಾರೆ.