Pandit Dhirendra Shastri Guidance: ಬೀದಿಗಿಳಿಯಿರಿ, ಇಲ್ಲದಿದ್ದರೆ ನಿಮ್ಮ ಎಲ್ಲಾ ದೇವಸ್ಥಾನಗಳು ಮಸೀದಿಗಳಾಗುತ್ತವೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಸಂಘಟಿತರಾಗಿ ನಿಮ್ಮ ಸಂಸ್ಕೃತಿಯನ್ನು ರಕ್ಷಿಸುವ ರಕ್ಷಕನನ್ನು (ಚಿನ್ಮಯ ಪ್ರಭು ಅವರನ್ನು) ರಕ್ಷಿಸಿರಿ. ಅವರನ್ನು ಹೊರಗೆ ತೆಗೆಯಿರಿ. ಇಲ್ಲದಿದ್ದರೆ ಒಂದೊಂದಾಗಿ ನಿಮ್ಮ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತನೆಯಾಗುತ್ತವೆ.

Cow Meat Seized: ಉತ್ತರಪ್ರದೇಶದ ಪೊಲೀಸರಿಂದ ೧೮೫ ಟನ್ ಗೋಮಾಂಸ ವಶ :೯ ಜನರ ಬಂಧನ

ಪೊಲೀಸರು ಕೆಲವು ದಿನಗಳ ಹಿಂದೆ ಗ್ರೇಟರ್ ನೋಯಿಡಾದಲ್ಲಿ ೧೮೫ ಟನ್ ಗೋಮಾಂಸ ವಶ ಪಡಿಸಿಕೊಂಡಿದೆ. ಒಂದು ಕಂಟೇನರ್ ನಿಂದ ಈ ಗೋಮಾಂಸವನ್ನು ಉತ್ತರಪ್ರದೇಶದ ನೋಯಡಾಗೆ ತರಲಾಗಿತ್ತು.

Love Jihad: ಮುಸಲ್ಮಾನನಿಂದ ನೇಪಾಳದ ಹಿಂದೂ ಯುವತಿಯನ್ನು ಉತ್ತರ ಪ್ರದೇಶಕ್ಕೆ ಕರೆಸಿ ಲೈಂಗಿಕ ದೌರ್ಜನ್ಯ ಮಾಡಿ ಮತಾಂತರ

ನೇಪಾಳದಲ್ಲಿ ಹಿಂದೂ ಯುವತಿಯೊಬ್ಬಳ ಮೇಲೆ ಬಲಾತ್ಕಾರ ಮತ್ತು ಮತಾಂತರ ಮಾಡಿದ ಆರೋಪ ಹೊತ್ತಿರುವ ಅಮ್ಜದನನ್ನು ಉತ್ತರ ಪ್ರದೇಶದ ಪಿಲಿಭೀತ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Shahi Jama Masjid Case: ಸಂಭಲ (ಉತ್ತರ ಪ್ರದೇಶ) ಇಲ್ಲಿ ಬೂದಿ ಮುಚ್ಚಿದ ಕೆಂಡದ ವಾತಾವರಣ

ಇಲ್ಲಿ ನವೆಂಬರ್ 24 ರಂದು ಶ್ರೀ ಹರಿಹರ ದೇವಸ್ಥಾನದ ಸ್ಥಳದಲ್ಲಿ ನಿರ್ಮಿಸಲಾದ ಶಾಹಿ ಜಾಮಾ ಮಸೀದಿಯ ಸರ್ವೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೆ 5 ಮುಸ್ಲಿಮರು ಸಾವನ್ನಪ್ಪಿದ್ದಾರೆ.

ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿ ಎರಡು ಸಾವು ಹಾಗೂ ೨೦ ಪೊಲೀಸರಿಗೆ ಗಾಯ !

ನ್ಯಾಯಾಲಯದ ಆದೇಶವನ್ನು ಯಾರು ಗೌರವಿಸುವುದಿಲ್ಲ ಅವರು ನಾಳೆ ನ್ಯಾಯಾಲಯವು ‘ಈ ಮಸೀದಿ ಹಿಂದುಗಳ ದೇವಸ್ಥಾನವಾಗಿದೆ, ಅದನ್ನು ಅವರಿಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ನಂತರ ಅದನ್ನು ಸ್ವೀಕರಿಸುವರೇ ?’ಎಂಬ ಪ್ರಶ್ನೆ ಉದ್ಭವಿಸುತ್ತಿದೆ !

Gnanavapi Case: ಜ್ಞಾನವಾಪಿ ಪ್ರಕರಣ; ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಪಕ್ಷಕ್ಕೆ ನೋಟಿಸ್

ಜ್ಞಾನವಾಪಿಗೆ ಸಂಬಂಧಿತ ಎಲ್ಲಾ ೧೫ ಮೊಕದ್ದಮೆಗಳನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ವರ್ಗಾಯಿಸಬೇಕು, ಅದರಿಂದ ಅದರ ವಿಚಾರಣೆ ಒಟ್ಟಿಗೆ ನಡೆಯುವುದು. ಎಂದು ಹಿಂದೂ ಪಕ್ಷವು ಆಗ್ರಹಿಸಿದ್ದರಿಂದ ಸರ್ವೋಚ್ಚ ನ್ಯಾಯಾಲಯವು ಮುಸಲ್ಮಾನ ಪಕ್ಷಕ್ಕೆ ನೋಟಿಸ್ ವಿಧಿಸಿದೆ.

Vrindavan Dharma Sansad: ದೇಶಿ ಹಸುವನ್ನು ‘ರಾಷ್ಟ್ರಮಾತೆ’ ಎಂದು ಘೋಷಿಸುವ ಮನವಿ !

ಮಥುರಾ ಜಿಲ್ಲೆಯಲ್ಲಿನ ವೃಂದಾವನದಲ್ಲಿ ನಡೆದ ಧರ್ಮ ಸಂಸತ್ತಿನಲ್ಲಿ ಆರು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಸರಕಾರವು ಈ ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕೆಂದು ಸಂತರು ಮನವಿ ಮಾಡಿದ್ದಾರೆ.

ಸಂಬಲ (ಉತ್ತರಪ್ರದೇಶ) ದಿವಾಣಿ ನ್ಯಾಯಾಲಯದ ಆದೇಶದ ನಂತರ ಕೇವಲ ೨ ಗಂಟೆಯಲ್ಲಿ ನಡೆಸಲಾದ ಸಮೀಕ್ಷೆ !

ದೇಶದಲ್ಲಿನ ಪ್ರತಿಯೊಂದು ಸ್ಥಳದಲ್ಲಿ ಈ ರೀತಿ ತುರ್ತು ಸಮೀಕ್ಷೆ ನಡೆಸಿ ಅದರ ವರದಿ ಸಾರ್ವಜನಿಕರ ಎದುರಿಟ್ಟರೆ ಪ್ರಪಂಚಕ್ಕೇ ವಾಸ್ತವ ಪರಿಸ್ಥಿತಿ ತಿಳಿಯುತ್ತದೆ ಮತ್ತು ಹಿಂದೂಗಳ ಮೇಲೆ ನಡೆದಿರುವ ದಾಳಿಯ ಇತಿಹಾಸ ಬೆಳಕಿಗೆ ಬರುತ್ತದೆ !

ಗಾಜಿಯಾಬಾದ್ (ಉತ್ತರ ಪ್ರದೇಶ) ಶಿವಶಕ್ತಿ ಧಾಮ ದೇವಸ್ಥಾನದಲ್ಲಿ ಮುಸ್ಲಿಂ ದಂಪತಿಗಳ ವಿವಾಹ

ಹಿಂದೂಗಳಿಗೆ ಧರ್ಮದ ಅಭಿಮಾನ ಮತ್ತು ಧಾರ್ಮಿಕ ಶಿಕ್ಷಣ ಇಲ್ಲದಿರುವುದರಿಂದ, ಇಂತಹ ಘಟನೆಗಳು ನಡೆಯುತ್ತಿವೆ !

ಮಹಿಳೆಯ ವೇಲು ಬೈಕ್ ‘ಚೈನ್’ ನಲ್ಲಿ ಸಿಲುಕಿ ಅಪಘಾತ: ಕೈ ಮುರಿತ !

ದ್ವಿಚಕ್ರ ವಾಹನ ಸ್ಟಾರ್ಟ್ ಮಾಡುವ ಮೊದಲು ನಿಮ್ಮ ಬಟ್ಟೆ ಚಕ್ರದಲ್ಲಿ ಸಿಲುಕದಂತೆ ಕಾಳಜಿ ವಹಿಸಿ. ಸೀರೆ ಅಥವಾ ವೇಲು ಗಟ್ಟಿಯಾಗಿ ದೇಹದ ಸುತ್ತಲು ಕಟ್ಟಿಕೊಳ್ಳಿ, ಹಾಗೂ ಸೀರೆಯ ಸೆರಗು ಗಾಳಿಯಲ್ಲಿ ಹಾರಾಡಲು ಬಿಡಬೇಡಿ, ಎಂದು ಟ್ರಾಫಿಕ್ ಪೊಲೀಸರು ಕರೆ ನೀಡಿದ್ದಾರೆ.