
ಮುಂಬಯಿ – ಮಳೆಯ ನೀರು ಒಳಗೆ ಬರುತ್ತಿದ್ದ ಕಾರಣ ಲೋಕಲ್ ರೈಲಿನ ಬಾಗಿಲು ಮುಚ್ಚುವ ವಿಷಯದಲ್ಲಿ ನಡೆದ ಜಗಳದಲ್ಲಿ, ರೋಶನ್ ಸುವರ್ಣ ಎಂಬ ವ್ಯಕ್ತಿಯು ಮಯಂಕ್ ಲೋಹಾರ್ (ವಯಸ್ಸು 22 ವರ್ಷ) ಎಂಬ ಯುವಕನ ಹತ್ಯೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ರೋಶನ್ ಸುವರ್ಣನನ್ನು ಕುರ್ಲಾದಿಂದ ಬಂಧಿಸಿದ್ದಾರೆ. (ಇಂತಹವರನ್ನು ಜೀವಾವಧಿ ಜೈಲಿನಲ್ಲಿ ಇಡಬೇಕು! – ಸಂಪಾದಕರು) ಹತ್ಯೆಯ ಘಟನೆ ರಾತ್ರಿಯ ವೇಳೆ ನಡೆಯಿತು. ರೋಶನ್ ತನ್ನ ಬ್ಯಾಗ್ನಿಂದ ಹರಿತವಾದ ಆಯುಧವನ್ನು ತೆಗೆದು ಮಯಂಕ್ನನ್ನು ಹತ್ಯೆಗೈದಿದ್ದಾನೆ. ಆಘಾತಕಾರಿ ವಿಷಯವೆಂದರೆ, ಹತ್ಯೆಯ ನಂತರ ಈ ಆರೋಪಿಯು ಯಾವುದೇ ಭಯವಿಲ್ಲದೆ ಲೋಕಲ್ ರೈಲಿನಿಂದ ಇಳಿದು ಅಡ್ಡಾಡುತ್ತಿದ್ದನು. ಅವನ ಮುಖದಲ್ಲಿ ಯಾವುದೇ ಪಶ್ಚಾತ್ತಾಪವಿರಲಿಲ್ಲ.
ಹಿಂಸಾಚಾರಕ್ಕೆ ತಿರುಗಿದ ‘ಕಾಕರೋಚ್ ಜನತಾ ಪಾರ್ಟಿ’ಯ ಸಂಸತ್ ಭವನ ಚಲೋ ಪ್ರತಿಭಟನೆ; ಪೊಲೀಸರಿಂದ ಲಾಠಿ ಪ್ರಹಾರ
5 ವರ್ಷಗಳಲ್ಲಿ 1 ಸಾವಿರ 676 ಪ್ರಕರಣಗಳು ದಾಖಲು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಕೆಟ್ ಜಪ್ತಿ : Railway Tickets Seized
ಬಂಗಾಳದಲ್ಲಿ ಸೆಪ್ಟೆಂಬರ್ 1 ರಿಂದ ಎಲ್ಲಾ ಸರಕಾರಿ ಕಲಾಪಗಳು ಬಂಗಾಳಿ ಭಾಷೆಯಲ್ಲೇ ನಡೆಯಲಿವೆ! – ಮುಖ್ಯಮಂತ್ರಿ : Only Bengali in Bengal
‘ಹಿಂದೂ ದೇವತೆಗಳು ಮಾಂಸ-ಮದ್ಯ ಸೇವಿಸುತ್ತಿದ್ದರು’ ಎಂದು ಹೇಳುವ ಧ್ರುವ್ ರಾಠಿಯ ವೀಡಿಯೊವನ್ನು ೨೪ ಗಂಟೆಗಳಲ್ಲಿ ತೆಗೆದುಹಾಕಿ !
ಕುನಾಲ್ ಕಾಮ್ರಾ ಮತ್ತು ಪ್ರಕಾಶ್ ರಾಜ್ ವಿರುದ್ಧ ಪ್ರಕರಣ ದಾಖಲಿಸಿ; ಹಿಂದೂ ಜನಜಾಗೃತಿ ಸಮಿತಿ ಮತ್ತು ಸುಪ್ರೀಂ ಕೋರ್ಟ್ ವಕೀಲರ ಆಗ್ರಹ
ಶ್ರೀರಾಮನ ಅವಮಾನ: ನಗರ ನಕ್ಸಲ್ ಅಭಿಜೀತ್ ದಿಪ್ಕೆ ಮೇಲೆ ಶಾಯಿ ಎರಚಾಟ! : Abhijeet Dipke News