Freebies To Muslims : (ಅಂತೆ) ‘ಮುಸ್ಲಿಂ ಯುವಕರಿಗಾಗಿ ವಿಶೇಷ ‘ಐಟಿ ಪಾರ್ಕ್’ ಮಾಡುತ್ತೇವೆ!’ – ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್

10 ವರ್ಷಗಳಲ್ಲಿ ಅಲ್ಪಸಂಖ್ಯಾತರಿಗೆ 12 ಸಾವಿರ ಕೋಟಿ ರೂ. ವೆಚ್ಚ !

‘ನಿಮಗೆ (ಪೊಲೀಸರಿಗೆ) ಇಲ್ಲಿಂದ ಹೋಗಬೇಕಾಗುವುದು ಅಥವಾ ನಾನೇ ನಿಮ್ಮನ್ನು ಓಡಿಸಲೆ ?(ಅಂತೆ)’ – ಅಕ್ಬರುದ್ದೀನ್ ಓವೈಸಿ

ಹಿಂದೂತ್ವನಿಷ್ಠರ ಮೇಲೆ ಇಲ್ಲಸಲ್ಲದ ದ್ವೇಷಪೂರಿತ ಹೇಳಿಕೆ ನೀಡಿರುವ (ಹೆಟ್ ಸ್ಪೀಚ್) ಪ್ರಕರಣದಲ್ಲಿ ದೂರು ದಾಖಲಿಸಿರುವ ಪೊಲೀಸರು ಪೊಲೀಸರಿಗೆ ಬೆದರಿಕೆ ನೀಡುವ ಅಕ್ಬರುದ್ದೀನ್ ಓವೈಸಿ ವಿರುದ್ಧ ‘ಹೆಟ್ ಸ್ಪೀಚ್’ ಅಡಿಯಲ್ಲಿ ದೂರು ದಾಖಲಿಸುವರೆ ?

‘ನಾನು ರಾಜಾ ಸಿಂಗ್‌ನನ್ನು ಕೊಲ್ಲುತ್ತೇನೆ !'(ಅಂತೆ)

ಪ್ರಖರ ಹಿಂದುತ್ವನಿಷ್ಠ ನಾಯಕರಿಗೆ ಯಾವಾಗಲೂ ಮತಾಂಧ ಮುಸ್ಲಿಮರಿಂದ ಅಪಾಯ ಇದೆ, ಎಂಬುದನ್ನು ಘಟನೆ ಮತ್ತೊಮ್ಮೆ ತೋರಿಸುತ್ತದೆ !

ತೆಲಂಗಾಣದಲ್ಲಿ ಭಾರತ ರಾಷ್ಟ್ರ ಸಮಿತಿಯ ಸಂಸದನ ಹೊಟ್ಟೆಗೆ ಚಾಕುವಿನಿಂದ ಇರಿದ ದುಷ್ಕರ್ಮಿ!

ಆಡಳಿತ ಪಕ್ಷದ ಸಂಸದರೇ ಸುರಕ್ಷಿತವಿಲ್ಲದ ರಾಜ್ಯದಲ್ಲಿ ಜನಸಾಮಾನ್ಯರು ಹೇಗೆ ಸುರಕ್ಷಿತವಾಗಿರುತ್ತಾರೆ ?

ಇಸ್ರೇಲ್ ಗಾಜಾದಲ್ಲಿನ ಲಕ್ಷಾಂತರ ಜನರನ್ನು ನಿರಾಶ್ರಿತರನ್ನಾಗಿ ಮಾಡಿ ದೌರ್ಜನ್ಯ ನಡೆಸುತ್ತಿದೆ – ಓವೈಸಿಯ ಕೂಗಾಟ

ಇಸ್ರೇಲ್ ಮತ್ತು ಹಮಾಸ್ ಇವರಲ್ಲಿನ ಸಂಘರ್ಷ ಮುಂದುವರೆದು ಇಸ್ರೇಲ್ ನಿಂದ ಗಾಜ ಪಟ್ಟಿಯಲ್ಲಿನ ನಾಗರಿಕರಿಗೆ ಸ್ಥಳಾಂತರವಾಗಲು ಕರೆ ನೀಡಿತ್ತು. ಇದಕ್ಕಾಗಿ ಅವರಿಗೆ ೨೪ ಗಂಟೆಗಳ ಸಮಯಾವಕಾಶ ಕೂಡ ನೀಡಿತ್ತು.

ಭಾಗ್ಯನಗರದಲ್ಲಿ (ತೆಲಂಗಾಣ) ಕ್ರಿಕೆಟ್ ಪಂದ್ಯದ ವೇಳೆ ವೀಕ್ಷಕರಿಂದ ಪಾಕಿಸ್ತಾನದ ಗೆಲುವಿಗಾಗಿ ಘೋಷಣೆ !

ಈ ವೇಳೆ ನೆರೆದಿದ್ದ ಸಾವಿರಾರು ಜನರು ಪಾಕಿಸ್ತಾನದ ಗೆಲುವಿಗಾಗಿ ಘೋಷಣೆಗಳನ್ನು ಕೂಗಿದರು.

ಅಗಸ ವೃತ್ತಿಯ (ಬಟ್ಟೆ ತೊಳೆಯುವ) ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡುವಂತೆ ತೆಲಂಗಾಣ ಸರಕಾರದ ಆದೇಶ!

ಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಇತ್ತೀಚೆಗೆ, ಬಟ್ಟೆ ತೊಳೆಯುವ ಕೆಲಸ ಮಾಡುವ ಮುಸ್ಲಿಮರಿಗೆ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಆದೇಶ ನೀಡಿದ್ದಾರೆ. ಇದಕ್ಕೂ ಮೊದಲು ಬಟ್ಟೆ ತೊಳೆಯುವ ಕೆಲಸ ಮಾಡುವ ಹಿಂದುಳಿದ ವರ್ಗಗಳಿಗೆ ಈ ಪ್ರಯೋಜನವನ್ನು ನೀಡಲಾಗುತ್ತಿತ್ತು.

ಸೂರ್ಯಪೇಟ (ತೆಲಂಗಾಣ) ದಲ್ಲಿರುವ ಬಾಲ ಉಗ್ರ ನರಸಿಂಹ ಸ್ವಾಮಿ ದೇವಸ್ಥಾನದ ಅವ್ಯವಹಾರದ ಕುರಿತು ಮುಸಲ್ಮಾನನ ದೂರು !

ಸೂರ್ಯಪೇಟ ಜಿಲ್ಲೆಯ ಇರಾವರಮ ಗ್ರಾಮದಲ್ಲಿ ಬಾಲ ಉಗ್ರ ನರಸಿಂಹ ಸ್ವಾಮಿಯ ಪ್ರಸಿದ್ಧ ದೇವಸ್ಥಾನವಿದೆ. ಪ್ರತಿ ಶುಕ್ರವಾರ ಮತ್ತು ಶನಿವಾರ ಈ ದೇವಸ್ಥಾನಕ್ಕೆ 1 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಾರೆ.

‘ಯೋಗಿ ಆದಿತ್ಯನಾಥರಿಗೆ ಅನಿಸಿದರೆ, ಅವರು ಜ್ಞಾನವಾಪಿಯ ಮೇಲೆ ಬುಲ್ಡೋಜರ್ ನಡೆಸಬಹುದಂತೆ !

ಔರಂಗಜೇಬ್ ಮತ್ತು ಇತರ ಮುಸಲ್ಮಾನ ಆಕ್ರಮಣಕಾರರು ಕೆಲವು ಶತಕಗಳ ಹಿಂದೆ ಹಿಂದೂಗಳ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ನೆಲೆಸಮ ಮಾಡಿ ಮಸೀದಿ ಕಟ್ಟಿದರು, ಈ ಇತಿಹಾಸ ಓವೈಸಿ ಏಕೆ ಹೇಳುವುದಿಲ್ಲ ಮತ್ತು ಅದನ್ನು ಏಕೆ ಒಪ್ಪಿಕೊಳ್ಳುವುದಿಲ್ಲ ?