ಭಾಗ್ಯನಗರದಲ್ಲಿ ಬೀದಿನಾಯಿಗಳ ದಾಳಿಯಿಂದ 4 ವರ್ಷದ ಮಗು ಸಾವು
ಬೀದಿ ನಾಯಿಗಳ ಸಮಸ್ಯೆ ಸಂಪೂರ್ಣ ದೇಶದ ನಾಗರಿಕರಿಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಕೇಂದ್ರ ಸರಕಾರವು ನಿರ್ದಿಷ್ಟ ಉಪಾಯ ಯೋಜನೆ ಮಾಡುವುದು ಆವಶ್ಯಕವಾಗಿದೆ !
ಬೀದಿ ನಾಯಿಗಳ ಸಮಸ್ಯೆ ಸಂಪೂರ್ಣ ದೇಶದ ನಾಗರಿಕರಿಗೆ ದೊಡ್ಡ ತಲೆನೋವಾಗಿದೆ. ಈ ಬಗ್ಗೆ ಕೇಂದ್ರ ಸರಕಾರವು ನಿರ್ದಿಷ್ಟ ಉಪಾಯ ಯೋಜನೆ ಮಾಡುವುದು ಆವಶ್ಯಕವಾಗಿದೆ !
ದೇಶದಲ್ಲಿ ಈಗ ಹಿಂದುತ್ವದ ವಾತಾವರಣ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿರುವುದರ ಪರಿಣಾಮವೇ ಇದಾಗಿದೆ ! ನಿನ್ನೆಯವರೆಗೆ ಕ್ರೈಸ್ತ ಮತ್ತು ಮುಸಲ್ಮಾನರನ್ನು ಸಂತೋಷಪಡಿಸುವ ಪ್ರಯತ್ನ ಮಾಡಿದ ರಾಜಕಾರಣಿಗಳು ಈಗ ಹಿಂದೂಗಳನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ. ಅದೂ ಕೂಡ ಅತ್ಯಲ್ಪ
ಹಿಂದೂ ರಾಷ್ಟ್ರ ನಿರ್ಮಿಸುವವರು ಹೀಗೆ ಮಾಡುತ್ತಿದ್ದರೆ, ಇಷ್ಟೊತ್ತಿಗೆ ಭಾರತ ಹಿಂದೂ ರಾಷ್ಟ್ರವಾಗಿರುತ್ತಿತ್ತು !
‘ಭಯೋತ್ಪಾದಕರಿಗೆ ಧರ್ಮ ಇರುತ್ತದೆ’, ಇದು ಈಗ ಸಂಪೂರ್ಣ ಜಗತ್ತಿಗೆ ಅರಿವಾಗುತ್ತದೆ. ಆದ್ದರಿಂದ ಈಗ ಈ ಧಾರ್ಮಿಕ ಭಯೋತ್ಪಾದನೆ ನಾಶ ಮಾಡುವುದಕ್ಕಾಗಿ ಮತಾಂಧ ಜಿಹಾದಿ ಮಾನಸಿಕತೆ ಹೇಗೆ ನಾಶ ಮಾಡುವುದು, ಇದರ ಯೋಚನೆ ಮಾಡಿ ಅದನ್ನು ಕೃತಿಯಲ್ಲಿ ತರುವುದು ಅವಶ್ಯಕ !
‘ದ ಕಾಶ್ಮೀರ್ ಫೈಲ್ಸ್’ ಚಲನಚಿತ್ರಕ್ಕೆ ಕೂಡ ಓವೈಸಿ ವಿರೋಧಿಸಿದ್ದರು; ಏಕೆಂದರೆ ಅದು ಹಿಂದೂಗಳ ಸತ್ಯದ ಪರ ವಹಿಸಿತ್ತು, ಇದು ಅರ್ಥಮಾಡಿಕೊಳ್ಳಬೇಕು !
ಓರ್ವ ದಲಿತ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜಮತ್ ಅಲಿ ಮತ್ತು ಅಬು ಅಲಿ ಎಂಬ ೨ ಮುಸಲ್ಮಾನ ಸಹೋದರರನ್ನು ಬಂಧಿಸಲಾಗಿದೆ. ಇಬ್ಬರು ಸಹೋದರರು ಸುಮಾರು ೬ ತಿಂಗಳಿಂದ ಹುಡುಗಿಯ ಮೇಲೆ ಬಲಾತ್ಕಾರ ಮಾಡುತ್ತಿದ್ದರು.
ರಾಷ್ಟ್ರೀಯ ತನಿಖಾ ದಳದ ಆರೋಪ ಪತ್ರದಲ್ಲಿರುವ ಉಲ್ಲೇಖ !
ಇತ್ತೀಚಿಗೆ ಯಾರೋ ಬಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂ ದೇವತೆಗಳನ್ನು ಟೀಕಿಸುತ್ತಾರೆ. ಇದು ನಿಲ್ಲಿಸಬೇಕಾದರೆ ಧರ್ಮನಿಂದನೆ ವಿರುದ್ಧ ಕಠಿಣ ಕಾನೂನು ಜಾರಿ ಮಾಡುವುದು ಅವಶ್ಯಕವಾಗಿದೆ !
ಸರಕಾರದ ನಿಯಂತ್ರಣದಲ್ಲಿರುವ ದೇವಾಲಯ ಸಮಿತಿಯು ಹಿಂದೂಗಳ ಧಾರ್ಮಿಕ ಭಾವನೆಗಳಿಗೂ ಯಾವುದೇ ಸಂಬಂಧವಿಲ್ಲದಂತಿದೆ. ಹಿಂದೂಗಳು ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳದೆ ತಮ್ಮ ಧರ್ಮಬಾಂಧವರಲ್ಲಿಯೂ ಜಾಗೃತಿ ಮೂಡಿಸಬೇಕು.
ನಿಮಗೆ ಎಲ್ಲಿ ೨ ನಾಗರೀಕ ಕಾನೂನು ಇರುವಂತಹ ಯಾವುದಾದರೂ ಇಸ್ಲಾಮಿ ದೇಶದ ಪರಿಚಯ ಇದೆಯಾ ? ಒಬ್ಬ ಪುರುಷನು ಮಹಿಳೆಯ ಜೊತೆ ವಿವಾಹ ಮಾಡಿಕೊಂಡರೆ ಅದು ಸ್ವಾಭಾವಿಕವಾಗಿದೆ; ಆದರೆ ಒಬ್ಬ ಪುರುಷನು ೪ ಮಹಿಳೆಯರ ಜೊತೆ ವಿವಾಹ ಮಾಡಿಕೊಂಡರೆ ಅದು ಅಸ್ವಾಭಾವಿಕವಾಗಿದೆ.