ಸಂಸದ ಅಸಾದುದ್ದೀನ್ ಓವೈಸಿ ಮುಂದೆ ಮುಸ್ಲಿಂ ಮಹಿಳೆಯ ಬೆದರಿಕೆ !

ಭಾಗ್ಯನಗರ (ತೆಲಂಗಣಾ) – ತೆಲಂಗಣಾ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ಇಲ್ಲಿಯ ಗೋಶಾಮಹಲ ವಿಧಾನಸಭಾ ಚುನಾವಣಾ ಕ್ಷೇತ್ರದ ಎಮ್.ಐ.ಎಮ್.ನ ಅಧ್ಯಕ್ಷ ಹಾಗೂ ಸಾಂಸದ ಅಸದುದ್ದೀನ್ ಓವೈಸಿ ಮನೆ ಮನೆಗೆ ಹೋಗುತ್ತಿದ್ದರು. ಒಂದು ಸ್ಥಳದಲ್ಲಿ ಮಹಿಳೆಯೊಬ್ಬಳು ಭಾಜಪದ ಸ್ಥಳೀಯ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ಟಿ. ರಾಜಾ ಸಿಂಗ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಸಾದುದ್ದೀನ್ ಓವೈಸಿಯನ್ನು ಉದ್ದೇಶಿಸಿ ಮಾತನಾಡಿದ ಮಹಿಳೆ, “ಇವನು (ಅಸಾದುದ್ದೀನ್ ಓವೈಸಿ) ಹುಲಿಯ ಮಗ. ಎದುರಾಳಿಗಳನ್ನು ಮುಗಿಸಿ, ಇಡೀ ಜಗತ್ತು ನಿಮ್ಮ ಹಿಂದೆ ನಿಂತಿದೆ. ರಾಜಾ ಸಿಂಗ್ ವಿರುದ್ಧ ಯಾರನ್ನಾದರೂ ನಿಲ್ಲಿಸಿ. ಅವನ ವಿರುದ್ಧ ನನ್ನನ್ನು ನಿಲ್ಲಿಸಿ. ನಾನು ಅವನನ್ನು ಕೊಲ್ಲುತ್ತೇನೆ ಎಂದು ಹೇಳಿದ್ದಾರೆ.
(ಸೌಜನ್ಯ – Next to tv)
ಸಂಪಾದಕೀಯ ನಿಲುವುಪ್ರಖರ ಹಿಂದುತ್ವನಿಷ್ಠ ನಾಯಕರಿಗೆ ಯಾವಾಗಲೂ ಮತಾಂಧ ಮುಸ್ಲಿಮರಿಂದ ಅಪಾಯ ಇದೆ, ಎಂಬುದನ್ನು ಘಟನೆ ಮತ್ತೊಮ್ಮೆ ತೋರಿಸುತ್ತದೆ ! ಈ ಬೆದರಿಕೆ ಬಗ್ಗೆ ದೇಶದ ಜಾತ್ಯತೀತರು ಹಾಗೂ ಸ್ವತಃ ಓವೈಸಿಯೇ ಬಾಯಿ ಬಿಡದಿರುವುದರಿಂದ ಈ ಬೆದರಿಕೆಗೆ ಅವರೂ ಮೌನ ಬೆಂಬಲ ನೀಡುತ್ತಿದ್ದಾರೆ ಎಂದು ಯಾರಿಗಾದರು ಅನಿಸಿದರೆ ಆಶ್ಚರ್ಯವೇನು ? |
ಗಂಗಾ ನದಿಯಲ್ಲಿ ಬಿರಿಯಾನಿ ತಿನ್ನುವುದು ಅಪರಾಧವಲ್ಲ ! – ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಉಜ್ಜಲ ಭುಯಾನ್
ಸಂಭಲ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಮರ 2 ಸಮುದಾಯಗಳ ನಡುವಿನ ಗಲಾಟೆಯಿಂದ ಕೊಲೆ ಬೆದರಿಕೆ
ಕಳೆದ 12 ವರ್ಷಗಳಲ್ಲಿ 116 ಪ್ರಶ್ನೆಪತ್ರಿಕೆ ಸೋರಿಕೆ : ಏಳೂವರೆ ಕೋಟಿ ಯುವಕರಿಗೆ ತಟ್ಟಿದ ಬಿಸಿ
‘ಪ್ರಸ್ತುತ ತಳಮಟ್ಟದ ಯುವಕರಲ್ಲಿ ಜಾಗೃತಿ ಮೂಡಿಸುವುದೇ ನಮ್ಮ ಧೈಯ !’ (ಅಂತೆ)
ಸನಾತನ ಸಂಸ್ಥೆಯ ಶ್ರೀಸತ್ ಶಕ್ತಿ (ಸೌ.) ಬಿಂದಾ ನೀಲೇಶ್ ಸಿಂಗಬಾಳ ಮತ್ತು ಶ್ರೀಚಿತ್ ಶಕ್ತಿ (ಸೌ.) ಅಂಜಲಿ ಮುಕುಲ್ ಗಾಡಗೀಳ ಅವರ ಛತ್ತೀಸಗಢ ರಾಜ್ಯದ ದೈವೀ ಪ್ರವಾಸ!
‘ಝುಕತಿ ಹೆ ದುನಿಯಾ, ಝುಕಾನೆ ವಾಲಾ ಚಾಹಿಯೆ’ (‘ಪ್ರಪಂಚ ಬಗ್ಗುತ್ತದೆ, ಬಗ್ಗಿಸುವವನು ಬೇಕು ಅಷ್ಟೇ!’) – ಅಭಿಜಿತ್ ದೀಪಕೆ