ರಾಜಾ ಸಿಂಗ ಠಾಕೂರ ಅವರಿಗೆ ಜಾಮೀನು ಮಂಜೂರು

ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.

ಕರೀಮನಗರ (ತೆಲಂಗಾಣಾ)ದಲ್ಲಿನ ‘ಜಮಾತ-ಎ-ಇಸ್ಲಾಮೀ ಹಿಂದ’ನ ಕಾರ್ಯಕ್ರಮಕ್ಕೆ ಪೊಲೀಸರಿಂದ ಅನುಮತಿಯ ನಿರಾಕರಣೆ !

ಮುಸಲ್ಮಾನೇತರ ಯುವತಿಯರನ್ನು ಮದ್ಯಾಹ್ನದ ಊಟಕ್ಕಾಗಿ ಆಮಂತ್ರಿಸಲಾಗಿತ್ತು !
ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತ್ತು !

‘ಎಲ್ಲಿ ಹಿಂದೂಗಳ ಮತಾಂತರ ಆಗುತ್ತಿದೆ ?’ (ಅಂತೆ)

ಬಾಂಗ್ಲಾದೇಶದ ಅರ್ಥ ವ್ಯವಸ್ಥೆ ಭಾರತದಕ್ಕಿಂತಲೂ ಚೆನ್ನಾಗಿ ಇದೆ. ಅಲ್ಲಿಯ ಎಲ್ಲಾ ರಾಷ್ಟ್ರೀಯ ಉತ್ಪನ್ನಗಳು ಚೆನ್ನಾಗಿ ಇವೆ. ಭಾರತಕ್ಕಿಂತಲೂ ಹೆಚ್ಚಿನ ಉದ್ಯೋಗಾವಕಾಶ ಅಲ್ಲಿ ಇದೆ, ಹಾಗಾದರೆ ಬಾಂಗ್ಲಾದೇಶಿಯರು ಅಲ್ಲಿಂದ ಭಾರತಕ್ಕೆ ಏಕೆ ಬರುವರು ? ಎಂಬ ಪ್ರಶ್ನೆ ಕೂಡ ಕೇಳಿದ್ದಾರೆ.

‘ಭಾರತ ರಾಷ್ಟ್ರ ಸಮಿತಿ’ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ, ಜಮ್ಮು-ಕಾಶ್ಮೀರದ ಭಾಗವನ್ನು ಬೇರ್ಪಡಿಸಲಾಯಿತು !

ಇಂತಹ ಪಕ್ಷವನ್ನು ನಿಷೇಧಿಸಬೇಕು! ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ನಿಜಾಮಾಬಾದ್‌ನ ಭಾಜಪದ ಸಂಸದ ಅರವಿಂದ ಧರ್ಮಪುರಿ ಅವರು ‘ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ‘ಭಾರತ ರಾಷ್ಟ್ರ ಸಮಿತಿ’ ಈ ಹೊಸ ರಾಷ್ಟ್ರೀಯ ಪಕ್ಷದ ಫಲಕದ ಮೇಲಿನ ಭಾರತದ ನಕ್ಷೆಯಲ್ಲಿ ಕಾಶ್ಮೀರವನ್ನು ಬೇರ್ಪಡಿಸಲಾಗಿದೆ ಎಂದು ತೋರಿಸಲಾಗಿದೆ’, ಎಂದು ಆರೋಪಿಸಿದ್ದಾರೆ. Days after going ‘national’ KCR’s party puts up distorted map of India, draws BJP’s ire https://t.co/2Lq82bsScV — Republic (@republic) … Read more

ಶಾಸಕ ಟಿ. ರಾಜಾಸಿಂಹರವರ ಬಿಡುಗಡೆಯಾಗದಿದ್ದರೆ ೧೦ ಲಕ್ಷ ಜನರಿಂದ ಮೆರವಣಿಗೆ ! – ಹಿಂದೂ ಸಂಘಟನೆಗಳ ಎಚ್ಚರಿಕೆ

ಇಲ್ಲಿನ ಇಂದಿರಾ ಪಾರ್ಕನ ಬಳಿ ಇರುವ ಧರಣೆ ಚೌಕಿಯಲ್ಲಿ ಗೊಶಾಮಹಲ ಮತದಾರಗಟ್ಟೆಯ ಹಿಂದುತ್ವನಿಷ್ಠ ಶಾಸಕರಾದ ಟಿ. ರಾಜಾಸಿಂಹರವರ ಬಿಡುಗಡೆಗಾಗಿ ಅಕ್ಟೋಬರ್‌ ೮ರಂದು ವಿಶಾಲ ಪ್ರತಿಭಟನೆಯನ್ನು ಮಾಡಲಾಯಿತು.

‘ಆದಿಪುರುಷ’, ಚಲನಚಿತ್ರದ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ದಾಖಲು !

ಮುಂಬರುವ ‘ಆದಿಪುರುಷ’ ಚಲನಚಿತ್ರದ ವಿರುದ್ಧ ಹಿಂದೂಗಳಲ್ಲಿನ ಆಕ್ರೋಶ ಹೆಚ್ಚುತಲೆ ಇದೆ. ಚಲನಚಿತ್ರದ ಟ್ರೈಲರ್‌ನಲ್ಲಿ ರಾಮಾಯಣಕ್ಕೆ ಕಾಲ್ಪನಿಕ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಪ್ರದರ್ಶಿಸಲಾಗಿರುವುದರಿಂದ ಹಿಂದೂಗಳು ಚಲನಚಿತ್ರವನ್ನು ವಿರೋಧಿಸುತ್ತಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿಯ ಮುಖಂಡರಿಂದ ೨೦೦ ಕೋಳಿಗಳು ಮತ್ತು ಮಧ್ಯದ ಬಾಟಲಿಗಳ ವಿತರಣೆ !

ಇಂದು ವಿಜಯದಶಮಿಯ ಮುಹೂರ್ತದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯಿಂದ ರಾಷ್ಟ್ರೀಯ ಪಕ್ಷದ ಘೋಷಣೆ !

ಭಾಗ್ಯನಗರ (ತೆಲಂಗಾಣಾ) ದಲ್ಲಿ ೩ ಉಗ್ರರ ಬಂಧನ

ವಿಶೇಷ ಕ್ರಿಯಾ ಪಡೆಯು ಒಟ್ಟು ೨೦ ಜನರನ್ನು ಬಂಧಿಸಿದ್ದು ಅದರಲ್ಲಿ ಭಯೋತ್ಪಾದಕರಾದ ಅಬ್ದುಲ್ ಜಾಹೇದ್ ಅಲಿಯಾಸ್ ಮೋಟು, ಮೊಹಮ್ಮದ್ ಸಮಿಯುದ್ದೀನ್ ಮತ್ತು ಮಾಜ್ ಹಸನ್ ಫಾರೂಕ್ ಈ ಮೂವರು ಒಂದು ರಕ್ತಪಾತ ನಡೆಸುವ ಯೋಜನೆಯನ್ನು ತಯಾರಿಸಿದ್ದರು.

‘ಭಾಗ್ಯನಗರದಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ಧ್ವಂಸಗೊಳಿಸಿದ ಮುಸಲ್ಮಾನ ಮಹಿಳೆಯರು ಮನೋರೋಗಿಗಳು !’(ಅಂತೆ) – ಪೊಲೀಸರು ಹೇಳಿಕೆ

ಮುಸಲ್ಮಾನರು ಹಿಂದೂ ದೇವಾಲಯಗಳ ಮೇಲೆ ದಾಳಿ ಮಾಡಿದಾಗ, ಹಲವಾರು ಬಾರಿ ಪೊಲೀಸರು ಅವರನ್ನು ಮನೋರೋಗಿಗಳು’ ಎಂದು ಕರೆಯುವ ಮೂಲಕ ಹಿಂದೂಗಳ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಾರೆ. ಈಗಲೂ ಹಾಗೆ ಮಾಡುತ್ತಿದ್ದಾರೆಂದು ಹೇಳಬಹುದು !