ನಾಲ್ಕು ಹೆಂಡತಿಯರಿರುವುದು ಅಸ್ವಾಭಾವಿಕ !
ನಿಮಗೆ ಎಲ್ಲಿ ೨ ನಾಗರೀಕ ಕಾನೂನು ಇರುವಂತಹ ಯಾವುದಾದರೂ ಇಸ್ಲಾಮಿ ದೇಶದ ಪರಿಚಯ ಇದೆಯಾ ? ಒಬ್ಬ ಪುರುಷನು ಮಹಿಳೆಯ ಜೊತೆ ವಿವಾಹ ಮಾಡಿಕೊಂಡರೆ ಅದು ಸ್ವಾಭಾವಿಕವಾಗಿದೆ; ಆದರೆ ಒಬ್ಬ ಪುರುಷನು ೪ ಮಹಿಳೆಯರ ಜೊತೆ ವಿವಾಹ ಮಾಡಿಕೊಂಡರೆ ಅದು ಅಸ್ವಾಭಾವಿಕವಾಗಿದೆ.
ನಿಮಗೆ ಎಲ್ಲಿ ೨ ನಾಗರೀಕ ಕಾನೂನು ಇರುವಂತಹ ಯಾವುದಾದರೂ ಇಸ್ಲಾಮಿ ದೇಶದ ಪರಿಚಯ ಇದೆಯಾ ? ಒಬ್ಬ ಪುರುಷನು ಮಹಿಳೆಯ ಜೊತೆ ವಿವಾಹ ಮಾಡಿಕೊಂಡರೆ ಅದು ಸ್ವಾಭಾವಿಕವಾಗಿದೆ; ಆದರೆ ಒಬ್ಬ ಪುರುಷನು ೪ ಮಹಿಳೆಯರ ಜೊತೆ ವಿವಾಹ ಮಾಡಿಕೊಂಡರೆ ಅದು ಅಸ್ವಾಭಾವಿಕವಾಗಿದೆ.
ಒಬ್ಬ ಡಾಕ್ಟರ್ ಯುವತಿಯನ್ನು ಈ ರೀತಿಯಾಗಿ ಅಪಹರಿಸುವ ಧೈರ್ಯ ಹೇಗೆ ಬರುತ್ತದೆ ? ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಂಬುದು ಇದೆಯೋ ಅಥವಾ ಇಲ್ಲವೋ ?
ದೇಶಾದ್ಯಂತ ಈ ಜಾಲ ಪಸರಿಸಿದೆ ಅಂದರೆ, ಇತರ ರಾಜ್ಯಗಳ ಪೊಲೀಸರಿಗೆ ಮತ್ತು ಗುಪ್ತಚರ ಇಲಾಖೆಗೆ ಇದರ ಮಾಹಿತಿ ಏಕೆ ದೊರೆಯಲಿಲ್ಲ ?
ಅಯ್ಯಪ್ಪ ಸ್ವಾಮಿಯ ಹೆಸರಿನಿಂದ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಲು ನಿರ್ಭಂದಿಸಲು ಧೈರ್ಯ ಮಾಡುತ್ತಿದ್ದರೇ, ಅದು ಖೇದಕರ ಸಂಗತಿಯಾಗಿದೆ !
ಇತ್ತಿಚೆಗೆ ಪ್ರದರ್ಶನಗೊಂಡಿರುವ ಅವರ ಚಲನಚಿತ್ರ `ಲಾಯಗರ್’ ನಿರ್ಮಾಣಕ್ಕೆ ಹಣ ಎಲ್ಲಿಂದ ಬಂದಿದೆ ? ಈ ವಿಷಯವಾಗಿ ಈ ವಿಚಾರಣೆ ನಡೆಸಲಾಗಿದೆ.
ಇಲ್ಲಿ ಒಂದು ಪತ್ರಕರ್ತರ ಪರಿಷತ್ತಿನಲ್ಲಿ ಭಾಜಪದ ಶಾಸಕ ಅರವಿಂದ ಧರ್ಮಾಪುರಿ ಇವರು ರಾಜ್ಯದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಇವರ ಕುಟುಂಬದ ಬಗ್ಗೆ ಅಶ್ಲೀಲ ಟೀಕೆ ಮಾಡಿರುವ ಆರೋಪ ಮಾಡಲಾಗಿತ್ತು. ಅದರ ನಂತರ ನವಂಬರ್ ೧೮ ರಂದು ಕೆಲವು ಜನರು ಧರ್ಮಾಪುರಿ ಇವರ ಮನೆಯ ಮೇಲೆ ದಾಳಿ ನಡೆಸಿ ಮನೆಯನ್ನು ದ್ವಂಸ ಮಾಡಿದರು.
ಇಲ್ಲಿಯ ‘ಐ.ಸಿ.ಎಫ್.ಐ.ಎ. ಫೌಂಡೇಶನ ಫಾರ ಹಾಯರ ಎಜ್ಯುಕೇಶನ’ ನ ಹಿಮಾಂಕ ಬನ್ಸಲ್ ಈ ವಿದ್ಯಾರ್ಥಿಗೆ ವಸತಿಗೃಹದ ಒಂದು ಕೋಣೆಯಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿಗಳು ಥಳಿಸಿ ಅವನಿಗೆ ‘ಅಲ್ಲಾಹು ಅಕಬರ’ ಎಂದು ಕೂಗುವಂತೆ ಒತ್ತಾಯಿಸಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಿಂದ ಪ್ರಸಾರವಾಗಿದೆ.
ಮೊಹಮ್ಮದ ಪೈಗಂಬರರ ಬಗ್ಗೆ ತಥಾಕಥಿತ ಟಿಪ್ಪಣೆಗೆ ಸಂಬಂಧಿಸಿದಂತೆ ಭಾಜಪದ ಅಮಾನತುಗೊಂಡ ಶಾಸಕ ಮತ್ತು ಪ್ರಖರ ಹಿಂದುತ್ವನಿಷ್ಠ ರಾಜಾ ಸಿಂಗ ಠಾಕೂರ ಅವರಿಗೆ ಉಚ್ಚನ್ಯಾಯಾಲಯವು ಜಾಮೀನು ನೀಡಿದೆ. ತೆಲಂಗಾಣ ಪೊಲೀಸರು ಅವರನ್ನು ಪ್ರತಿಬಂಧಾತ್ಮಕ ತನಿಖೆ ಕಾಯ್ದೆಯಡಿ ಬಂಧಿಸಿದ್ದರು.
ಮುಸಲ್ಮಾನೇತರ ಯುವತಿಯರನ್ನು ಮದ್ಯಾಹ್ನದ ಊಟಕ್ಕಾಗಿ ಆಮಂತ್ರಿಸಲಾಗಿತ್ತು !
ವಿಶ್ವ ಹಿಂದೂ ಪರಿಷತ್ತು ವಿರೋಧಿಸಿತ್ತು !