ಭಾಗ್ಯನಗರ (ತೇಲಂಗಾಣಾ) ಇಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಥಳಿತ !

‘ಅಲ್ಲಾಹು ಅಕಬರ’ ಕೂಗುವಂತೆ ಅನಿವಾರ್ಯ ಪಡಿಸಿದರು !

(‘ಅಲ್ಲಾಹು ಅಕಬರ’ ಎಂದರೆ ಅಲ್ಲಾ ಮಹಾನ್ ಆಗಿದ್ದಾನೆ)

ಭಾಗ್ಯನಗರ (ತೆಲಂಗಾಣಾ) – ಇಲ್ಲಿಯ ‘ಐ.ಸಿ.ಎಫ್.ಐ.ಎ. ಫೌಂಡೇಶನ ಫಾರ ಹಾಯರ ಎಜ್ಯುಕೇಶನ’ ನ ಹಿಮಾಂಕ ಬನ್ಸಲ್ ಈ ವಿದ್ಯಾರ್ಥಿಗೆ ವಸತಿಗೃಹದ ಒಂದು ಕೋಣೆಯಲ್ಲಿ ಕೆಲವು ಮುಸಲ್ಮಾನ ವಿದ್ಯಾರ್ಥಿಗಳು ಥಳಿಸಿ ಅವನಿಗೆ ‘ಅಲ್ಲಾಹು ಅಕಬರ’ ಎಂದು ಕೂಗುವಂತೆ ಒತ್ತಾಯಿಸಿರುವ ಒಂದು ವಿಡಿಯೋ ಸಾಮಾಜಿಕ ಜಾಲತಾಣದಿಂದ ಪ್ರಸಾರವಾಗಿದೆ. ಈ ಪ್ರಕರಣದ ಬಗ್ಗೆ ಪೊಲೀಸರಲ್ಲಿ ದೂರು ನೀಡಲಾಗಿದ್ದು ೫ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಮಹಾವಿದ್ಯಾಲಯವು ೨೦ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ.

ಸಂಪಾದಕೀಯ ನಿಲುವು

‘ಭಾರತದಲ್ಲಿ ಮುಸಲ್ಮಾನ ಅಸುರಕ್ಷಿತರಾಗಿದ್ದಾರೆ’, ಎಂದು ಹೇಳುವವರು ಈ ಘಟನೆಯ ಬಗ್ಗೆ ಏನಾದರೂ ಹೇಳುವರೇ ?