Ramoji Rao Passes Away : `ರಾಮೋಜಿ ಫಿಲಂಸಿಟಿ’ಯ ಸಂಸ್ಥಾಪಕರಾದ ರಾಮೋಜಿ ರಾವ ನಿಧನ !
ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ ವ್ಯಕ್ತ!
ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ ವ್ಯಕ್ತ!
ತೇಲಂಗಾಣದ ಮುಲುಗು ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಜೂನ್ 3 ರಂದು ನಿಷೇಧಿತ `ಸಿಪಿಐ’ (ಮಾವೋವಾದಿ) ಗುಂಪಿನ ಸದಸ್ಯರು ಹೂಳಿದ್ದ `ಐಇಡಿ’ ಸ್ಫೋಟಗೊಂಡು 55 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ.
ಇಲ್ಲಿಯವರೆಗೆ 50 ಮಕ್ಕಳನ್ನು ಮಾರಾಟ, 11 ಶಿಶುಗಳ ಬಿಡುಗಡೆ.
ತೆಲಂಗಾಣ ರಾಜ್ಯದ ಗಟ್ಟು ಮಂಡಲದಲ್ಲಿ ಹಿಂದುಗಳು ಸಂತ ಕನಕ ಹರಿದಾಸ ಇವರ ಮೂರ್ತಿ ಸ್ಥಾಪಿಸಿದ್ದರು; ಆದರೆ ಮತಾಂಧ ಮುಸಲ್ಮಾನರು ಅದನ್ನು ತೆರವುಗೊಳಿಸಿದ್ದಾರೆ.
ಭಾಜಪ ಅಭ್ಯರ್ಥಿ ಮಾಧವಿ ಲತಾ ಅವರು ಇಲ್ಲಿನ ಒಂದು ಮತದಾನ ಕೇಂದ್ರದಲ್ಲಿ ಕೆಲವು ಬುರ್ಖಾಧಾರಿ ಮುಸಲ್ಮಾನ ಮಹಿಳಾ ಮತದಾರರ ಗುರುತಿನ ಚೀಟಿಯನ್ನು ಕೇಳಿದರು.
ಹಗಲುಗನಸು ಕಾಣುವ ಅಸದುದ್ದೀನ್ ಓವೈಸಿ ! ಈ ದೇಶದಲ್ಲಿನ ಹಿಂದೂ ಹೀಗೆ ಆಗಲು ಎಂದು ಬಿಡುವುದಿಲ್ಲ. ಓವೈಸಿ ಮತ್ತು ಯಾವ ಮುಸಲ್ಮಾನರು ಈ ಕನಸು ಕಾಣುತ್ತಿದ್ದಾರೆ ಅವರು ಬೇಕಿದ್ದರೆ ಇಸ್ಲಾಮಿ ದೇಶಗಳಿಗೆ ತೊಲಗಬಹುದು !
ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮಾತನಾಡಿ ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ ಹಾಗಾಗಿ ಭಾರತ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಾರದು ಎಂದು ಹೇಳಿದ್ದಾರೆ.
ದಲಿತ ಅಲ್ಲ ಎಂದು ಬೆಳಕಿಗೆ ಬಂದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು, ಭಯದಿಂದ ರೋಹಿತ ಆತ್ಮಹತ್ಯೆ ಮಾಡಿಕೊಂಡಿದ್ದ !
ಕಾಂಗ್ರೆಸ್ಸಿನ ಹಿರಿಯ ನಾಯಕ ಮತ್ತು ಇಂದೂರು (ನಿಜಾಮಾಬಾದ) ಲೋಕಸಭಾ ಮತದಾರ ಕೇಂದ್ರದಲ್ಲಿನ ಕಾಂಗ್ರೆಸ್ ಅಭ್ಯರ್ಥಿ ತಾತಿಪಾರ್ಥಿ ಜೀವನ ರೆಡ್ಡಿ ಇವರು ಇಲ್ಲಿಯ ಓರ್ವ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಬೆಳಕಿಗೆ ಬಂದಿದೆ.
ದೇಶದ ಮುಸಲ್ಮಾನರು ಎಲ್ಲಕ್ಕಿಂತ ಹೆಚ್ಚು ಗರ್ಭ ನಿರೋಧಕವನ್ನು ಬಳಸುತ್ತಾರೆ, ಆದ್ದರಿಂದ ಅವರ ಜನಸಂಖ್ಯೆಯಲ್ಲಿ ಇಳಿಕೆ ಆಗಿದೆ, ಎಂದು ಎಂ.ಐ.ಎಂ. ನ ಅಧ್ಯಕ್ಷ ಹಾಗೂ ಭಾಗ್ಯನಗರದ ಅಭ್ಯರ್ಥಿ ಅಸುದ್ದುದ್ದೀನ್ ಓವೈಸಿ ಪ್ರಧಾನಮಂತ್ರಿ ಮೋದಿ ಅವರಿಗೆ ಪ್ರತ್ಯುತ್ತರ ನೀಡಿದರು.