ಪುದುಚೆರಿಯಲ್ಲಿ ಭಾಜಪದ ೨ ಶಾಸಕರು ಕಬಳಿಸಿದ್ದ ದೇವಸ್ಥಾನದ ಜಮೀನು ಹಿಂತಿರುಗಿಸಬೇಕು ! – ಮದ್ರಾಸ್ ಉಚ್ಚ ನ್ಯಾಯಾಲಯ

ನ್ಯಾಯಾಲಯವು ಈ ಕುರಿತು ರಾಜ್ಯದ ತನಿಖಾ ಇಲಾಖೆಯಿಂದ ಈ ಪ್ರಕರಣದ ಮತ್ತು ಇದರಲ್ಲಿ ಸಹಭಾಗಿಯಾಗಿರುವ ಜನಪ್ರತಿನಿಧಿಗಳ ಭ್ರಷ್ಟಾಚಾರ ನಿರ್ಮೂಲನೆ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಆದೇಶ ಕೂಡ ನೀಡಿದೆ.

‘ಸನಾತನ ಧರ್ಮದ ಬಗ್ಗೆ ಮಾತನಾಡಿರುವುದರಿಂದ ಓರ್ವ ಹುಡುಗನನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಲಾಗುತ್ತಿದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಇವರು ಉದ್ದೇಶಪೂರ್ವಕವಾಗಿ ಸನಾತನ ಧರ್ಮವನ್ನು ನಾಶ ಮಾಡುವ ಮಾತನಾಡಿರುವುದರಿಂದ ಅವರನ್ನು ಟೀಕಿಸಲಾಗುತ್ತಿದೆ, ಇದನ್ನು ಕಮಲ ಹಾಸನ ಇವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುತ್ತಿದ್ದಾರೆ !

ತಮಿಳುನಾಡಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಗೆ ನಿಷೇಧ ಖಾಯಂ !

ತಮಿಳುನಾಡುವಿನಲ್ಲಿ ‘ಪ್ಲಾಸ್ಟರ್ ಆಫ್ ಪ್ಯಾರಿಸ್’ನ ಶ್ರೀ ಗಣೇಶಮೂರ್ತಿಗಳ ತಯಾರಿಕೆಯ ಮೇಲಿನ ನಿಷೇಧ ಮುಂದುವರೆಯಲಿದೆ, ಎಂದು ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿತು. ಮದ್ರಾಸ್ ಉಚ್ಚ ನ್ಯಾಯಾಲಯವು ಈ ಹಿಂದೆ ಇದನ್ನು ನಿಷೇಧಿಸಿತ್ತು.

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದ್ದರಿಂದ ಅದರ ನಾಶ ಮಾಡುವುದೆಂದರೆ ಕರ್ತವ್ಯಗಳನ್ನು ನಾಶ ಮಾಡಿದಂತೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದೆ. ಇದರಲ್ಲಿ ದೇಶ, ರಾಜ, ತಾಯಿ, ತಂದೆ ಮತ್ತು ಗುರುಗಳ ಬಗ್ಗೆ ಕರ್ತವ್ಯಗಳ ಜೊತೆಗೆ ಬಡವರ ಸೇವೆ ಸೇರಿದಂತೆ ಇತರ ಕರ್ತವ್ಯಗಳನ್ನು ಒಳಗೊಂಡಿದೆ.

ತಮಿಳುನಾಡಿನಲ್ಲಿ ಕೆಲವು ಶ್ರೀ ಗಣೇಶಮೂರ್ತಿ ತಯಾರಿಕಾ ಘಟಕವನ್ನು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬೀಗ !

ತಮಿಳುನಾಡಿನ ದ್ರಮುಕ (ದ್ರಾವಿಡ್ ಮುನ್ನೇತ್ರ ಕಳಘಂ) ಸರಕಾರವು ರಾಜ್ಯದಲ್ಲಿ ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಶ್ರೀ ಗಣೇಶನ ಮೂರ್ತಿಗಳನ್ನು ತಯಾರಿಸಲಾಗುತ್ತಿತ್ತು. ಅದರಲ್ಲಿ ಕೆಲವು ಸ್ಥಳಗಳಿಗೆ ಬೀಗ ಹಾಕಲು ಪ್ರಾರಂಭಿಸಿದೆ.

‘ಇಂಡಿಯಾ’ ಮೈತ್ರಿಕೂಟದ ಸ್ಥಾಪನೆ ಸನಾತನ ಧರ್ಮ ನಾಶ ಮಾಡುವುದಕ್ಕಾಗಿ ಆಗಿದೆ ! – ತಮಿಳುನಾಡಿನ ದ್ರಮುಕದ ನಾಯಕ ಮತ್ತು ರಾಜ್ಯದ ಶಿಕ್ಷಣ ಸಚಿವ ಕೆ. ಪೊನ್ಮುಡಿ

ಇಂತಹ ಮೈತ್ರಿಕೂಟವನ್ನೆ ಸನಾತನ ಧರ್ಮದವರು ಮುಂಬರುವ ಚುನಾವಣೆಯಲ್ಲಿ ರಾಜಕೀಯ ದೃಷ್ಟಿಯಿಂದ ನಾಶ ಮಾಡುವವರು ಇದರಲ್ಲಿ ಅನುಮಾನವಿಲ್ಲ ! ಸನಾತನವನ್ನು ಮುಗಿಸುವ ಬಗ್ಗೆ ಮಾಡುವವರು ಸ್ವತಃ ನಾಶವಾಗುತ್ತಾರೆ ಇದು ಮತ್ತೊಮ್ಮೆ ಸಾಬೀತುವಾಗುವುದು !

ಸನಾತನ ಧರ್ಮದ ವಿರುದ್ಧ ಮುಂದಿನ ೨೦೦ ವರ್ಷಗಳ ಕಾಲ ಮಾತನಾಡುತ್ತೇವೆ !(ಅಂತೆ) – ಉದಯನಿಧಿ ಸ್ಟಾಲಿನ್

ತಮಿಳುನಾಡಿನಲ್ಲಿ ಕಳೆದ ೧೦೦ ವರ್ಷಗಳಿಂದ ಸನಾತನ ಧರ್ಮದ ವಿರುದ್ಧ ಧ್ವನಿಯತ್ತಲಾಗಿದೆ. ನಾವು ಮುಂದಿನ ೨೦೦ ವರ್ಷಗಳ ಕಾಲ ಅದರ ವಿರುದ್ಧ ಮಾತನಾಡುತ್ತಿರುತ್ತೇವೆ, ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಇವರ ಪುತ್ರ ಮತ್ತು ರಾಜ್ಯದ ಕ್ರೀಡಾ ಸಚಿವ ಉದಯ ನಿಧಿ ಸ್ಟಾಲಿನ್ ಇವರು ಮತ್ತೊಮ್ಮೆ ಸನಾತನ ಧರ್ಮವನ್ನು ಟೀಕಿಸುತ್ತಾ ಪ್ರಚೋದನಕಾರಿ ಹೇಳಿಕೆ ನೀಡಿದರು.

ದ್ರವಿಡ ವಿರೋಧಿ ವಿಚಾರಧಾರೆಯ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಆಯೋಜಿಸಿರುವ ಸಭೆಗೆ ಪೊಲೀಸ ಅನುಮತಿ ನಿರಾಕರಿಸಲು ಸಾಧ್ಯವಿಲ್ಲ ! – ಮದ್ರಾಸ್ ಉಚ್ಚ ನ್ಯಾಯಾಲಯ

ದ್ರವಿಡ ವಿರೋಧಿ ವಿಚಾರಧಾರೆಯ ಕುರಿತು ಚರ್ಚೆ ನಡೆಸುವುದಕ್ಕಾಗಿ ಸಭಾಗೃಹದಲ್ಲಿ ಆಯೋಜಿಸಲಾದ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಲು ಸಾಧ್ಯವಿಲ್ಲ. ಯಾವುದೇ ವಿಶಿಷ್ಟ ವಿಚಾರಧಾರೆಯ ವಿರುದ್ಧ ಅಭಿಪ್ರಾಯ ವ್ಯಕ್ತಪಡಿಸಲು ಜನರನ್ನು ತಡೆಯಲು ಸಾಧ್ಯವಿಲ್ಲ,

‘ಉದಯನಿಧಿ ಇವರಿಗೆ ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸುವ ಅಧಿಕಾರ ಇದೆ ! (ಅಂತೆ) – ನಟ ಕಮಲ ಹಾಸನ

ಉದಯನಿಧಿ ಎಂದಾದರೂ ಇತರ ಧರ್ಮದ ಬಗ್ಗೆ ಅವರನ್ನು ಮುಗಿಸುವ ಅಭಿಪ್ರಾಯ ಮಂಡನೆ ಅಧಿಕಾರ ತೋರಿಸುವುದಿಲ್ಲ. ಅದರ ಬಗ್ಗೆ ಕಮಲ ಹಾಸನ ಏಕೆ ಮಾತನಾಡುವುದಿಲ್ಲ ?

‘ಉದಯನಿಧಿ ಇವರಿಗೆ ಧರ್ಮ ಮತ್ತು ಸಂಪ್ರದಾಯ ಇದಕ್ಕೆ ನೋವುಂಟು ಮಾಡುವ ಉದ್ದೇಶ ಇರಲಿಲ್ಲವಂತೆ !’ – ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ .ಸ್ಟಾಲಿನ್

ಉದಯನಿಧಿ ಇವರು ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯ ಬಗ್ಗೆ ಈಗ ಅವರ ತಂದೆ ಮತ್ತು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇವರು ಹೇಳಿಕೆ ನೀಡಿದ್ದಾರೆ. ಅವರು, ಉದಯನಿಧಿಗೆ ಹಿಂದುಳಿದ ಜಾತಿ, ಜನಾಂಗ ಮತ್ತು ಮಹಿಳೆಯರ ಜೊತೆಗೆ ಭೇದಭಾವ ಮಾಡುವ ಸನಾತನದ ಸಿದ್ದಾಂತದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.