ಕೊಯಂಬತೂರಿನಲ್ಲಿ (ತಮಿಳುನಾಡು) ನಡೆದ ಬಾಂಬ ಸ್ಫೋಟದ ಹೊಣೆಯನ್ನು ಇಸ್ಲಾಮಿಕ ಸ್ಟೇಟ್‌ ಹೊತ್ತಿದೆ !

ಹಿಂದೂಗಳ ಮೇಲೆ ಜಿಹಾದಿ ಭಯೋತ್ಪಾದಕರು ಸಾವಿರಾರು ಆಕ್ರಮಣಗಳನ್ನು ಮಾಡಿದರು; ಆದರೆ ಹಿಂದೂಗಳು ಯಾವಾಗಲೂ ಅದರ ಸೇಡು ತೀರಿಸಿಕೊಳ್ಳಲಿಲ್ಲ. ಬದಲಾಗಿ ‘ಭಯೋತ್ಪಾದಕರಿಗೆ ಧರ್ಮವಿರುವುದಿಲ್ಲ’, ಎಂದು ಪುರೋ(ಅಧೋ)ಗಾಮಿಗಳು ಹೇಳುತ್ತಲೇ ಉಳಿದರು, ಎಂಬುದನ್ನು ಗಮನದಲ್ಲಿಡಿ !

ಡಿ.ಎಮ್.ಕೆ ಸರಕಾರದಿಂದ ಒಂದು ದೇವಸ್ಥಾನದ ಧಾರ್ಮಿಕ ಪರಿಷತ್ತಿನ ಆಯೋಜನೆಗೆ ನಿರ್ಬಂಧ !

ತಮಿಳುನಾಡಿನ ಡಿ.ಎಮ್.ಕೆ ಸರಕಾರದ ಹಿಂದೂದ್ವೇಷ ! ತಮಿಳುನಾಡಿನಲ್ಲಿ ಡಿ.ಎಮ್.ಕೆ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಹಿಂದೂವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಪರಿಣಾಮಕಾರಿ ಹಿಂದೂ ಸಂಘಟನೆಯಿಂದಲೇ ಅವುಗಳನ್ನು ತಡೆಯಲು ಸಾಧ್ಯ !

ಮದ್ರಾಸ ಉಚ್ಚ ನ್ಯಾಯಾಲಯವು ನ್ಯಾಯಾಲಯದಲ್ಲಿರುವ ಅಧಿಕಾರಿಗಳ ವಂಚನೆಯ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ !

ಮದ್ರಾಸ ಉಚ್ಚ ನ್ಯಾಯಾಲಯ ನ್ಯಾಯಾಲಯದಲ್ಲಿರುವ ಒಬ್ಬ ಅಧಿಕಾರಿಗೆ ಹುದ್ದೆಯ ದುರುಪಯೋಗ ಮಾಡಿ ಒಬ್ಬ ವ್ಯಕ್ತಿಯ 40 ಸಾವಿರ ರೂಪಾಯಿಗಳನ್ನು ವಂಚಿಸಿರುವ ಪ್ರಕರಣದಲ್ಲಿ 3 ವರ್ಷಗಳ ಕಠಿಣ ಸೆರೆವಾಸ ಶಿಕ್ಷೆ ವಿಧಿಸಿದೆ. ಅಧಿಕಾರಿಯು ಸಂಬಂಧಿಸಿದ ವ್ಯಕ್ತಿಗೆ ನೌಕರಿ ನೀಡುವುದಾಗಿ ಸುಳ್ಳು ಆಶ್ವಾಸನೆಯನ್ನು ನೀಡಿ ಆ ವ್ಯಕ್ತಿಗೆ ಮೋಸಗೊಳಿಸಿದ್ದನು.

ದ್ರಮುಕನ ನಗರಸೇವಕ ಮತ್ತು ಅವರ ಸಹಚರರು ಸೈನಿಕನನ್ನು ಥಳಿಸಿದ್ದರಿಂದ ಸಾವು

ಅಧಿಕಾರರೂಢ ಪಕ್ಷದ ನಗರಸೇವಕರ ಈ ಕುಕೃತ್ಯದಿಂದ ರಾಜ್ಯದಲ್ಲಿ ಕಾನೂನು ಮತ್ತು ವ್ಯವಸ್ಥೆಯ ಸ್ಥಿತಿ ಹೇಗಿದೆ ಎಂಬುದು ಅರಿವಾಗುತ್ತದೆ ! ಇಂತಹ ಜನಪ್ರತಿನಿಧಿಗಳಿರುವ ದ್ರಮುಕ ಪಕ್ಷದ ಮೇಲೆ ನಿಷೇಧ ಹೇರಲೇ ಬೇಕು !

LTTE ಮುಖಂಡ ಪ್ರಭಾಕರನ್ ಜೀವಂತ ಮತ್ತು ಸುದೃಢನಾಗಿದ್ದು ಆದಷ್ಟು ಬೇಗನೆ ಜಗತ್ತಿನೆದುರಿಗೆ ಬರಲಿದ್ದಾನೆ ! – ಪಾಝಾ ನೆದುಮಾರನ್, ‘ವರ್ಲ್ಡ ಕಾನ್ಫೆಡರೇಶನ್ ಆಫ್ ತಮಿಳ’ನ ಅಧ್ಯಕ್ಷ

‘ವರ್ಲ್ಡ ಕಾನ್ಫೆಡರೇಶನ್ ಆಫ್ ತಮಿಳ’ನ ಅಧ್ಯಕ್ಷ ಪಾಝಾ ನೆದುಮಾರನ್ ಇವರ ದಾವೆ !

ತಮಿಳುನಾಡಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪಥ ಸಂಚಲನಕ್ಕೆ ಮದ್ರಾಸ ಉಚ್ಚ ನ್ಯಾಯಾಲಯದಿಂದ ಅನುಮತಿ

ಉಚ್ಚ ನ್ಯಾಯಾಲಯವು ಆದೇಶ ನೀಡುವಾಗ ನಾಗರಿಕರಿಗೆ ಭಾಷಣ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಉಲ್ಲೇಖಿಸಿದೆ.

ಚೆನ್ನೈನಲ್ಲಿ ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ವಿರುದ್ಧ ಹಿಂದೂಗಳಿಂದ ಪ್ರತಿಭಟನೆ

ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯೆ ವಿರುದ್ಧ ಇಲ್ಲಿನ ಚುಲೈ ಪ್ರದೇಶದಲ್ಲಿ ಭಾರತ ಹಿಂದೂ ಮುನ್ನಾನಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು. ಅರುಳ್ಮಿಗು ಆಂಗಾಲಮ್ಮನ ದೇವಸ್ಥಾನದ ಜಮೀನು ತಮಗೆ ಸೇರಿದ್ದು ಎಂದು ಇಲಾಖೆ ಹೇಳಿಕೊಂಡಿದೆ.

ತಮಿಳುನಾಡಿನಲ್ಲಿ ಹಿಂದೂ ನಾಯಕ ಮಣಿಕಂದನ್ ನ ಹತ್ಯೆ

ತಮಿಳುನಾಡಿನಲ್ಲಿ ಹಿಂದೂದ್ವೇಷಿ ದ್ರಮುಕನ ಸರಕಾರ ಇರುವುದರಿಂದ ಹಿಂದೂ ಮತ್ತು ಅವರ ನಾಯಕರ ರಕ್ಷಣೆ ಹೇಗೆ ಸಾಧ್ಯ ?

‘ನಾನು ನನ್ನ ಚುನಾವಣಾಕ್ಷೇತ್ರದಲ್ಲಿನ 3 ಪ್ರಾಚೀನ ದೇವಸ್ಥಾನಗಳನ್ನು ಕೆಡವಿದ್ದೇ !’ – (ಅಂತೆ) – ದ್ರಮುಕ ನಾಯಕ ಟಿ.ಆರ್. ಬಾಲು

ತಮಿಳುನಾಡಿನ ದ್ರಮುಕ ನಾಯಕ ಟಿ.ಆರ್. ಬಾಲುರವರ ಹಿಂದೂದ್ವೇಷ !

ದ್ರಮುಕ ಪಕ್ಷದ ಮುಖಂಡರ ವಿರುದ್ಧ ರಾಜ್ಯಪಾಲರಿಂದ ಮಾನನಷ್ಟ ಮೊಕದ್ದಮೆ ದಾಖಲು !

ತಮಿಳುನಾಡಿನ ರಾಜ್ಯಪಾಲ ಆರ್.ಎನ್. ರವಿಯವರ ವಿರುದ್ಧ ಅಸಭ್ಯ ಹೇಳಿಕೆ ನೀಡಿರುವ ಪ್ರಕರಣದಲ್ಲಿ ರವಿಯವರು ದ್ರಮುಕ ಮುಖಂಡ ಶಿವಾಜಿ ಕೃಷ್ಣಮೂರ್ತಿಯವರ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.