ಜೈಸಲಮೇರ್ (ರಾಜಸ್ಥಾನ್): ಬೋರ್ವೆಲ್ ಅಗೆಯುವಾಗ ಹೊರಬಂದ ಭಾರೀ ನೀರು !
ಈ ನೀರಿನ ಕಾರಂಜಿಗೆ ಸರಸ್ವತಿ ನದಿಯೇ ಮೂಲವೆಂದು ಹೇಳುವುದು ಆತುರತೆಯಾಗಿದೆ ! – ಭೂಜಲ ವಿಜ್ಞಾನಿ
ಈ ನೀರಿನ ಕಾರಂಜಿಗೆ ಸರಸ್ವತಿ ನದಿಯೇ ಮೂಲವೆಂದು ಹೇಳುವುದು ಆತುರತೆಯಾಗಿದೆ ! – ಭೂಜಲ ವಿಜ್ಞಾನಿ
ಅಜ್ಮೇರ ದರ್ಗಾ ವಾಸ್ತವವಾಗಿ ಶಿವನ ದೇವಸ್ಥಾನವಾಗಿದೆ. ಈ ದೇವಸ್ಥಾನವನ್ನು ಅಪವಿತ್ರಗೊಳಿಸಿದ ಅಪರಾಧವನ್ನು ಉಗ್ರರು ಮಾಡಿದ್ದಾರೆ. ಈಗ ಈ ಶಿವನ ದೇವಸ್ಥಾನವನ್ನು ಪುನಃ ಅದರ ಮೂಲ ಸ್ವರೂಪಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ.
ಟೋಂಕ್ ಜಿಲ್ಲೆಯ ಕೊತ್ವಾಲಿ ನಗರ ಪ್ರದೇಶದಲ್ಲಿ ಮಹಮ್ಮದ್ ಬಶೀರ್ ಹೆಸರಿನ ಓರ್ವ ಮುಸಲ್ಮಾನ ಯುವಕನು ಪೊಲೀಸ್ ಠಾಣೆಯ ಎದುರು ಪೊಲೀಸ್ ಪೇದೆಯೊಬ್ಬರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.
ಆಪಾದಿತ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಂತಶ್ರೀ ಪೂ. ಅಸಾರಾಂಜಿ ಬಾಪು ಅವರಿಗೆ ರಾಜಸ್ಥಾನ ಹೈಕೋರ್ಟ್ 17 ದಿನಗಳ ಪೆರೋಲ್ ಮಂಜೂರು ಮಾಡಿದೆ.
ನಮ್ಮ ಆಸ್ತಿ ವಶಪಡಿಸಿಕೊಳ್ಳಲು ಯಾರ ಅಪ್ಪನಿಗೆ ಅಧಿಕಾರವಿದೆ? ನಮ್ಮ ಜನಸಂಖ್ಯೆಯನ್ನು ಏಕೆ ಮರೆಮಾಚುತ್ತೀರಿ ? ಯಾವ ದಿನ ನಾವು ಬೀದಿಗೆ ಇಳಿಯುವೆವು, ಆ ದಿನ ನಿಮ್ಮ ಆತ್ಮ ನಡುಗುವುದು.
ದೇವಸ್ಥಾನವೊಂದರ ಮಹಂತ್ ಸುರೇಶ್ ಗಿರಿಜಿ ಮಹಾರಾಜ್ (ವಯಸ್ಸು 60 ವರ್ಷ) ಅವರ ಮೇಲೆ ನಾಗಾ ಸಾಧುವಿನ ವೇಷದಲ್ಲಿದ್ದ ಭವಾನಿ ಶಂಕರ್ ಎಂಬ ಯುವಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಗೋಕಳ್ಳರು ಪೊಲೀಸರ ಮೇಲೆ ಗುಂಡು ಹಾರಿಸುವಷ್ಟು ಧೈರ್ಯ ತೋರುತ್ತಾರೆ, ಇದರಿಂದ ಅವರ ಸಿದ್ಧತೆ ಎಷ್ಟೊಂದು ಇರುತ್ತದೆ, ಇದು ಗಮನಕ್ಕೆ ಬರುತ್ತದೆ. ಇಂತಹವರಿಗೆ ಗಲ್ಲುಶಿಕ್ಷೆಯಾಗಲು ಕಾನೂನು ರೂಪಿಸುವುದು ಅವಶ್ಯಕವಾಗಿದೆ !
ಮುಸಲ್ಮಾನರಿಂದ ಹಿಂದೂ ಹುಡುಗಿಯರು ಮತ್ತು ಮಹಿಳೆಯರ ಈ ರೀತಿಯ ಹತ್ಯೆಯನ್ನು ನೋಡಿದರೆ, ಇಂತಹ ಪ್ರಕರಣವನ್ನು ತ್ವರಿತಗತಿ ನ್ಯಾಯಾಲಯದಲ್ಲಿ ನಡೆಸಿ, ನಡುರಸ್ತೆಯಲ್ಲಿ ಗಲ್ಲು ಶಿಕ್ಷೆ ನೀಡುವ ಆವಶ್ಯಕತೆಯಿದೆಯೆಂದು ಜನತೆಗೆ ಅನಿಸುವುದು !
ರಾಜಸ್ಥಾನದಲ್ಲಿ ಹಿಂದಿನ ಕಾಂಗ್ರೆಸ ಸರಕಾರವು ಶಾಲಾ ಪಠ್ಯಕ್ರಮದಲ್ಲಿ `ಅದೃಶ್ಯ ಲೋಗ-ಉಮ್ಮೀದ ಔರ ಸಾಹಸ ಕಿ ಕಹಾನಿಯಾ’ ಎಂಬ ಹೆಸರಿನ ಪುಸ್ತಕವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಿತ್ತು.
ಕಾನೂನು ಮತ್ತು ಸುವ್ಯವಸ್ಥೆಯ ಸಂದರ್ಭದಲ್ಲಿ ರಾಜ್ಯ ಸರಕಾರಗಳ ಅಭಿಪ್ರಾಯ ವಿಭಿನ್ನವಾಗಿರಬಹುದು; ಆದರೆ ದೇಶದ ಆಂತರಿಕ ಭದ್ರತೆಯ ಸಂದರ್ಭದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಬೇಕಾಗುವುದು.