ಭರತಪುರ (ರಾಜಸ್ಥಾನ)ದಲ್ಲಿ ದೀಪಾವಳಿಯಲ್ಲಿ ಪಟಾಕಿ ಸಿಡಿಸಿದ್ದರಿಂದ ಮುಸಲ್ಮಾನ ಬಹುಸಂಖ್ಯಾತ ಇರುವ ಪ್ರದೇಶದಲ್ಲಿ ಹಿಂದೂಗಳಿಗೆ ಥಳಿತ

ಕೈಥವಾಡಾ ಪ್ರದೇಶದಲ್ಲಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಹಿಂದೂಗಳಿಂದ ದೀಪಾವಳಿಯ ಪ್ರಯುಕ್ತ ಪಟಾಕಿಗಳು ಸಿಡಿಸಲಾಗಿತ್ತು. ಅದಕ್ಕೆ ಮುಸಲ್ಮಾನರಿಂದ ವಿರೋಧ ವ್ಯಕ್ತಪಡಿಸುತ್ತಾ ಅವರ ಮೇಲೆ ದಾಳಿ ನಡೆಸಿ ಅವರನ್ನು ಥಳಿಸಲಾಯಿತು.

ಖಲಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡಿದ ಅಜ್ಮೀರ್ ದರ್ಗಾ ಪದಾಧಿಕಾರಿಯ ಮಗನ ಬಂಧನ

ರಾಜಸ್ಥಾನದಲ್ಲಿ ಕನ್ನಯ್ಯಾಲಾಲ್ ಹತ್ಯೆಗೆ ಸಂಬಂಧಿಸಿದಂತೆ ಅಜ್ಮೀರ್ ದರ್ಗಾದ ಸೇವಕನನ್ನು ಸಹ ಬಂಧಿಸಲಾಗಿತ್ತು. ಹಾಗೂ ಈ ದರ್ಗಾಕ್ಕೆ ಸಂಬಂಧಪಟ್ಟವರನ್ನೆಲ್ಲ ಕೂಲಂಕಷವಾಗಿ ತನಿಖೆ ನಡೆಸಬೇಕು !

ರಾಜಸ್ಥಾನದ ೨೫೦ ದಲಿತ ಕುಟುಂಬದವರಿಂದ ಹಿಂದೂ ಧರ್ಮ ತ್ಯಾಗ ಮಾಡಿ ಬೌದ್ಧ ಧರ್ಮ ಸ್ವೀಕರ ?

ಇಲ್ಲಿಯ ಭೂಲೋನ ಗ್ರಾಮದಲ್ಲಿ ನವರಾತ್ರಿ ಉತ್ಸವದಲ್ಲಿ ಶ್ರೀ ದುರ್ಗಾದೇವಿಗೆ ಆರತಿ ಮಾಡಿದ್ದರಿಂದ ೨ ದಲಿತ ಯುವಕರಿಗೆ ಮೇಲ್ಜಾತಿಯವರು ಥಳಿಸಿದ್ದರಿಂದ ನೋಂದ ೨೫೦ ದಲಿತ ಕುಟುಂಬದವರು ಹಿಂದೂ ಧರ್ಮದ ತ್ಯಾಗ ಮಾಡಿ ಬೌದ್ಧ ಧರ್ಮ ಸ್ವೀಕರಿಸಿದರು.

ಅಲವರ (ರಾಜಸ್ತಾನ)ದಲ್ಲಿ ಮಗ-ಸೊಸೆಯ ಮೇಲೆ ಕ್ರೈಸ್ತಧರ್ಮವನ್ನು ಸ್ವೀಕರಿಸುವಂತೆ ತಂದೆ-ತಾಯಿಯಿಂದ ಒತ್ತಡ !

ಇಲ್ಲಿನ ಓರ್ವ ಹಿಂದೂ ಪತಿ-ಪತ್ನಿಯ ಮೇಲೆ ಪತಿಯ ತಂದೆ-ತಾಯಿಯಿಂದ ಮತಾಂತರ ಮಾಡುವಂತೆ ಒತ್ತಡ ಹೇರಲಾಗುತ್ತಿದೆ. ಸಂತ್ರಸ್ತ ದಂಪತಿಗಳಾದ ಸೋನು ಹಾಗೂ ರಜನಿಯವರಿಗೆ ಇವರಿಂದ ಎಷ್ಟೊಂದು ತೊಂದರೆ ಆಗುತ್ತಿದೆ ಅಂದರೆ ಕೊನೆಗೆ ಅವರು ತಂದೆ-ತಾಯಿಯ ವಿರುದ್ಧ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

ರಾಜಸ್ಥಾನದಲ್ಲಿನ ಮುಸಲ್ಮಾನ ಯುವಕನಿಂದ ಬಂದುಕಿನ ಭಯ ತೋರಿಸಿ ಹಿಂದೂ ಯುವತಿಯ ಅಪಹರಣ

ಕಾಂಗ್ರೆಸ್‌ನ ರಾಜ್ಯದಲ್ಲಿ ಹಿಂದೂಗಳು ಯಾವಾಗಲೂ ಅಸುರಕ್ಷಿತವಾಗಿ ಇರುತ್ತಾರೆ ! ಕಾಂಗ್ರೆಸ್‌ನ ಸರಕಾರವೆಂದರೆ ಪಾಕಿಸ್ತಾನಿ ಆಡಳಿತ ಇದಂತೆ !

ಮಗುವಿಗೆ ಜನ್ಮ ನೀಡಿದ ನಂತರ ಮಹಿಳೆಯ ಸಾವು, ಸಾಮೂಹಿಕ ಅತ್ಯಾಚಾರ, ಬಲವಂತ ಗೋಮಾಂಸ ತಿನ್ನಿಸಿದ ಆರೋಪ

‘ ನನ್ನ ಮಗಳನ್ನುಹಿಗ್ಗಾಮುಗ್ಗ ಥಳಿಸಿ ಆಕೆಯ ಹತ್ಯೆ ಮಾಡಲಾಯಿತು, ಎಂದು ಸಂತ್ರಸ್ತೆ ತಂದೆ ಆರೋಪಿಸಿದ್ದಾರೆ.

ರಾಜಸ್ಥಾನದ ಕಾಂಗ್ರೆಸ್‌ನ ಸಚಿವರು ರಾಹುಲ ಗಾಂಧಿಯ ಪಾದಯಾತ್ರೆಯನ್ನು ಪ್ರಭು ಶ್ರೀ ರಾಮನ ಜೊತೆ ಹೋಲಿಸಿದ್ದಾರೆ !

ಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್‌ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್‌ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು !

ಜೋಧಪುರದಲ್ಲಿ (ರಾಜಸ್ಥಾನ) ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ ಘೋಷಣೆ !

ಜೋಧಪುರ – ಇಲ್ಲಿ ‘ಈದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ ‘ಸರ್ ತನ್ ಸೆ ಜುದಾ’ (ದೇಹದಿಂದ ತಲೆಯನ್ನು ಬೇರ್ಪಡಿಸಿ) ಎಂಬ ಘೋಷಣೆಗಳನ್ನು ನೀಡಲಾಯಿತು. Rajasthan: Islamists raise ‘Sar Tan Se Juda’ slogans in Jodhpur during Eid procession, one person arrestedhttps://t.co/2QOo7YWqfv — OpIndia.com (@OpIndia_com) October 10, 2022 ವಾರ್ತಾ ವಾಹಿನಿಯೊಂದು ನೀಡಿದ ಮಾಹಿತಿಯ ಪ್ರಕಾರ, ಅಕ್ಟೋಬರ್ ೯, ೨೦೨೨ ರಂದು ಜೋಧಪುರದಲ್ಲಿ ‘ಇದ್ ಮಿಲಾದ್’ ಸಂದರ್ಭದಲ್ಲಿ ನಡೆದ ಮೆರವಣಿಗೆಯಲ್ಲಿ … Read more

ಹಿಂದೂ ಟ್ಯಾಕ್ಸಿ ಚಾಲಕನ ಹತ್ಯೆ ಮಾಡಿದ ಮೂವರು ಮುಸಲ್ಮಾನರ ಬಂಧನ

ಇಲ್ಲಿಯ ಹಿಂದೂ ಟ್ಯಾಕ್ಸಿ ಚಾಲಕ ವಿಶಾಲ ಇವನ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ತಸಲೀಮ್, ಶಾಹರುಖ ಮತ್ತು ಆಬಿದನ್ನು ಬಂಧಿಸಿದ್ದಾರೆ. ಈ ಮೂವರು ಸಪ್ಟೆಂಬರ್ ೧೯ ರಂದು ವಿಶಾಲ ಇವನ ಹತ್ಯೆ ಮಾಡಿ ಅವನ ಶವವನ್ನು ಮುಂಬಯಿ ದೆಹಲಿ ಎಕ್ಸ್ಪ್ರೆಸ್ ಮಾರ್ಗದಲ್ಲಿ ಎಸೆಯಲಾಗಿತ್ತು.