ಜಾರ್ಖಂಡ ವಿಧಾನಸಭೆಯಲ್ಲಿ ಜಾರ್ಖಂಡ ಮುಕ್ತಿ ಮೋರ್ಚಾದ ಸರಕಾರದಿಂದ ಮುಸಲ್ಮಾನರಿಗೆ ನಮಾಜ ಮಾಡಲು ಸ್ವತಂತ್ರ ಕೋಣೆ

ಜಾತ್ಯತೀತ ದೇಶದಲ್ಲಿ ಧಾರ್ಮಿಕ ಕೃತಿಗಳನ್ನು ಮಾಡಲು ವಿಧಾನಸಭೆಯಲ್ಲಿ ಕೋಣೆ ನೀಡುವುದು ಸಂವಿಧಾನದ ಅವಮಾನವೇ ಆಗಿದೆ.

ಕಾಶ್ಮೀರದ ಗಡಿಯೊಳಗೆ ೪೦ ರಿಂದ ೫೦ ತಾಲಿಬಾನಿ ಉಗ್ರರು ನೆಲೆ ಊರಿರುವ ಸಾಧ್ಯತೆ !

ಇವತ್ತಲ್ಲ ನಾಳೆ ತಾಲಿಬಾನಿ ಉಗ್ರರು ಭಾರತದಲ್ಲಿ ಸಾವುನೋವುಗಳನ್ನು ಉಂಟು ಮಾಡಲು ನುಸುಳುವರು, ಎಂಬುದು ನಿಶ್ಚಿತವಾಗಿದೆ. ಈ ಮೊದಲು ಭಾರತವೇ ಪಾಕಆಕ್ರಮಿತ ಕಾಶ್ಮೀರ ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ.

ಹಸುವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸುವ ಉಚ್ಚ ನ್ಯಾಯಾಲಯದ ಅಭಿಪ್ರಾಯ ಸ್ವಾಗತಾರ್ಹ – ಮೌಲಾನಾ ಖಾಲಿದ ರಶೀದ ಫಿರಂಗೀ ಮಹಲೀ, ಸದಸ್ಯರು, ಆಲ್ ಇಂಡಿಯಾ ಮುಸ್ಲಿಮ ಪರ್ಸನಲ ಲಾ ಬೋರ್ಡ್

ಕೇವಲ ಸ್ವಾಗತಿಸುವುದು ಮಾತ್ರ ಅಪೇಕ್ಷಿತವಿಲ್ಲ, ಪ್ರತ್ಯಕ್ಷವಾಗಿ ಗೋಹತ್ಯೆ ಆಗದಂತೆ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ ಲಾ ಬೋರ್ಡ್ ಪ್ರಯತ್ನಿಸಬೇಕು !

ಶ್ರೀಕೃಷ್ಣ ಜಯಂತಿಯಂದು ಹಿಂದೂ ಸ್ನೇಹಿತೆಗೆ ಮಾಂಸವನ್ನು ತಿನ್ನಲು ಕೊಟ್ಟಾಗ ನನಗೆ ಶಾಂತಿ ಸಿಗುತ್ತಿತ್ತು ! – ಲೇಖಕಿ ಚುಗತಯಿ

ಹಿಂದೂಗಳನ್ನು ಆಕ್ರಮಣಕಾರಿಗಳೆಂದು ನಿರ್ಧರಿಸಿ ಪ್ರಶಸ್ತಿಯನ್ನು ಹಿಂತಿರುಗಿಸುವ ಸಾಹಿತಿಗಳು ಈಗೇಕೆ ಈ ವಿಷಯದಲ್ಲಿ ಮಾತನಾಡುವುದಿಲ್ಲ ?

ಮಕ್ಕಾದಲ್ಲಿ ಮಾಂಸ ಹಾಗೂ ಮದ್ಯದ ಮೇಲೆ ನಿರ್ಬಂಧವಿದ್ದರೆ ಪರವಾಗಿಲ್ಲ; ಆದರೆ ಮಥುರೆಯಲ್ಲಿ ನಡೆಯುವುದಿಲ್ಲ ! ಎಂದು ಮತಾಂಧರ ಕಿವಿ ಹಿಂಡಿದ ಮಾನವಾಧಿಕಾರ ಕಾರ್ಯಕರ್ತೆ ಅರಿಫ ಅಜಾಕಿಯಾ !

ಲಂಡನ್‍ನಲ್ಲಿ ವಾಸಿಸುವ ಪಾಕಿಸ್ತಾನಿ ವಂಶದ ಮಾನವಾಧಿಕಾರ ಕಾರ್ಯಕರ್ತೆಗೆ ತಿಳಿದ ವಿಷಯವು, ಭಾರತದ ಮಾನವಾಧಿಕಾರಿಗಳಿಗೆ ಏಕೆ ಗೊತ್ತಾಗುವುದಿಲ್ಲ?’

‘ಜಾಗತಿಕ ಮಟ್ಟದಲ್ಲಿ ಹಿಂದುತ್ವದ ಉಚ್ಚಾಟನೆ’ ಈ ಪರಿಷತ್ತಿನ ವಿರುದ್ಧ ಕ್ರಮ ಕೈಗೊಳ್ಳಿ !

ಧನಬಾದ (ಜಾರ್ಖಂಡ)ನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮನವಿ

ಬಾದಾಮಿಯಲ್ಲಿ ಪುರಾತನ ದೇವಸ್ಥಾನಗಳನ್ನು ಕೆಡವಿ ವಸತಿನಿಲಯ ನಿರ್ಮಿಸುವ ಆಡಳಿತದ ನಿರ್ಧಾರಕ್ಕೆ ಹಿಂದುತ್ವನಿಷ್ಠರಿಂದ ವಿರೋಧ !

ಬಿಜೆಪಿಯ ರಾಜ್ಯದಲ್ಲಿ ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಯಾವಾಗ ಹಸುವಿಗೆ ಕಲ್ಯಾಣವಾಗುವುದು ಆಗಲೇ ದೇಶದ ಕಲ್ಯಾಣವಾಗುವುದು ! – ಅಲಹಾಬಾದ ಉಚ್ಚ ನ್ಯಾಯಾಲಯ

ಹಸು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಆದ್ದರಿಂದ ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸಬೇಕು. ಹಸುವಿಗೆ ಮೂಲಭೂತ ಹಕ್ಕು ನೀಡುವುದಕ್ಕಾಗಿ ಮತ್ತು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡಿದಲು ಸರಕಾರ ಸಂಸತ್ತಿನಲ್ಲಿ ವಿಧೇಯಕ ಮಂಡಿಸಬೇಕು.

ಎರಡು ತಿಂಗಳಲ್ಲಿ 30 ಲಕ್ಷ 27 ಸಾವಿರ (ಅಕೌಂಟ್) ಖಾತೆಗಳನ್ನು ಬಂದ್ ಮಾಡಿದ ವಾಟ್ಸ್ ಆಪ್ !

ಆನ್‍ಲೈನ್ ಸ್ಪ್ಯಾಮ್ ಮತ್ತು ಆ್ಯಪ್ ನ ದುರುಪಯೋಗದ ಜೊತೆಗೆ ವಿವಿಧ ದೂರುಗಳು ಸಿಕ್ಕಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

‘ಇಸ್ಲಾಮಿಕ್ ಸ್ಟೇಟ್ ಖುರಾಸಾನ’ನಿಂದ ಭಾರತದ ಮೇಲೆ ಆಕ್ರಮಣವಾಗುವ ಸಾಧ್ಯತೆ

ಈ ಸಂಘಟನೆಗಳ ಭಯೋತ್ಪಾದಕರು ಭಾರತದಲ್ಲಿನ ದೇವಾಲಯಗಳು, ರಾಜಕೀಯ ಮುಖಂಡರು ಹಾಗೂ ಜನಸಂದಣಿಯಿರುವ ಸ್ಥಳ ಹಾಗೂ ವಿದೇಶೀಯರನ್ನು ಗುರಿ ಮಾಡುವ ಸಾಧ್ಯತೆಯಿದೆ.