ತನ್ನದೇ ಅಪ್ರಾಪ್ತ ಮಗಳ ಮೇಲೆ ಬಲಾತ್ಕಾರ ಮಾಡಿದ ಮತಾಂಧನಿಗೆ ಗಲ್ಲು ಶಿಕ್ಷೆ

ಇಂತಹ ವಾಸನಾಂಧ ಮತಾಂಧರಿಗೆ ಇದೇ ಶಿಕ್ಷೆ ಯೋಗ್ಯ !

ಬಹಾರಾಯಿಚ (ಉತ್ತರಪ್ರದೇಶ) – ಇಲ್ಲಿ ತನ್ನದೇ ೧೪ ವರ್ಷದ ಹೆಣ್ಣು ಮಗಳ ಮೇಲೆ ಬಲಾತ್ಕಾರ ಮಾಡಿರುವ ೪೦ ವಯಸ್ಸಿನ ನಾನ್ಹು ಖಾನ ಈತನಿಗೆ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಜೊತೆಗೆ ಆತನಿಗೆ ೫೧ ಸಾವಿರ ರೂಪಾಯಿಯ ದಂಡವನ್ನೂ ವಿಧಿಸಿದೆ. ಹುಡುಗಿಯ ತಾಯಿ ಅಂದರೆ ನಾನ್ಹು ಈತನ ಹೆಂಡತಿ ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿದ್ದರು. ಆ ಹೆಣ್ಣುಮಗುವಿನ ನಿಕಾಹ ಮಾಡಲಾಗಿತ್ತು; ಆದರೆ ಕೆಲವೇ ದಿನಗಳಲ್ಲಿ ನಾನ್ಹು ಆಕೆಯನ್ನು ಮನೆಗೆ ಕರೆತಂದಿದ್ದನು. ನಂತರ ಆತ ನಿರಂತರವಾಗಿ ೨ ವರ್ಷದವರೆಗೆ ಆಕೆಯ ಮೇಲೆ ಬಲಾತ್ಕಾರ ಮಾಡುತ್ತಿದ್ದ. ಎಂದು ಅವನ ಹೆಂಡತಿ ದೂರಿನಲ್ಲಿ ಹೇಳಿದ್ದಾಳೆ.