ಬಾಂಗ್ಲಾದೇಶೀ ಹಿಂದೂಗಳ ರಕ್ಷಣೆಗಾಗಿ ಕೇಂದ್ರ ಸರಕಾರ ತಕ್ಷಣ ಧಾವಿಸಬೇಕು ! – ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಆಗ್ರಹ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅಕ್ರಮಣಗಳನ್ನು ಖಂಡಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಆಗ್ರಹಿಸಿ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ವತಿಯಿಂದ ನಗರದ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನವನ್ನು ಆಯೋಜಿಸಲಾಗಿತ್ತು,

ವಿವಿಧ ದೇಶಗಳಲ್ಲಿನ ಹಿಂದೂಗಳ ನಾಶಕ್ಕೆ ಪ್ರಯತ್ನ ನಡೆಯುತ್ತಿದೆ ! – ದತ್ತಾತ್ರೇಯ ಹೊಸಬಾಳೆ

ಭಾರತಸಹಿತ ಜಗತ್ತಿನಾದ್ಯಂತ ಇರುವ ಹಿಂದುಗಳ ರಕ್ಷಣೆಗಾಗಿ ಹಿಂದೂ ಮತ್ತು ಅದರ ವಿವಿಧ ಸಂಘಟನೆಗಳು ಸಂಘಟಿತರಾಗಿ ಪ್ರಯತ್ನ ಮಾಡಬೇಕು ಮತ್ತು ಸರಕಾರದ ಮೇಲೆ ಕೂಡ ಇದಕ್ಕಾಗಿ ಒತ್ತಡ ಹೇರಬೇಕು !

ಬಾಂಗ್ಲಾದೇಶದ ಘಟನೆಯ ಕುರಿತು 57 ಭಾರತೀಯ ಚಿಂತಕರಿಂದ ಕೇಂದ್ರ ಸರಕಾರಕ್ಕೆ ಪತ್ರ

ಕೇಂದ್ರ ಸರಕಾರ ಬಾಂಗ್ಲಾದೇಶದಲ್ಲಿ ಅನ್ಯಾಯಕ್ಕೊಳಗಾದ ಹಿಂದೂಗಳ ನೆರವಿಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ದೇಶದ 57 ಚಿಂತಕರು ಕೇಂದ್ರದ ಭಾಜಪ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಭೂಪಾಲ್‌ನಲ್ಲಿ ಬಾಂಗ್ಲಾದೇಶ ಹಿಂದೂಗಳ ರಕ್ಷಣೆ ಕೋರಿ 1 ಸಾವಿರ ಹಿಂದುತ್ವನಿಷ್ಠರಿಂದ ಮಾನವ ಸರಪಳಿ !

‘ಧರ್ಮ ರಕ್ಷಕ’ ಸಂಸ್ಥೆಯ ಅಧ್ಯಕ್ಷ ಶ್ರೀ. ವಿನೋದ ಯಾದವ ಮಾತನಾಡಿ, ಇಂದು ಜಗತ್ತಿನಾದ್ಯಂತ ಹಿಂದೂಗಳನ್ನು ಗುರಿಯಾಗಿಸಲಾಗುತ್ತಿದೆ. ಇದೆಲ್ಲದರ ಹಿಂದಿನ ಉದ್ದೇಶ ಹಿಂದೂಗಳನ್ನು ನಾಶ ಮಾಡಿ ‘ಗಝವಾ-ಎ-ಹಿಂದ್’ (ಭಾರತದ ಇಸ್ಲಾಮೀಕರಣ) ಮಾಡುವುದಾಗಿದೆ ಎಂದು ಹೇಳಿದರು.

ಸಸ್ಯಾಹಾರಿ ಗ್ರಾಹಕರಿಗೆ ಮಾಂಸಾಹಾರಿ ಬರ್ಗರ್ ನೀಡಿದ್ದ ಕೆ.ಎಫ್‌.ಸಿ. ಸಂಸ್ಥೆಗೆ 12 ಸಾವಿರ ರೂಪಾಯಿ ದಂಡ

ಕೇವಲ ದಂಡ ವಿಧಿಸುವುದಲ್ಲ, ಬದಲಾಗಿ ಜೈಲು ಶಿಕ್ಷೆಯನ್ನೂ ವಿಧಿಸಬೇಕು !

ಹಿಂದುಗಳು ಸುರಕ್ಷಿತವಿಲ್ಲದಿದ್ದರೆ, ಮುಸಲ್ಮಾನರು ಉಳಿಯುವುದಿಲ್ಲ ! – ಪುರಿಯ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ

ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುತ್ತಿರುವ ದಾಳಿಗಳಿಂದ ಭಾರತದ ವಾತಾವರಣ ಬಿಸಿಯಾಗುತ್ತಿದೆ. ಅನೇಕ ಹಿಂದೂ ಸಂಘಟನೆಗಳು ಇದರ ಬಗ್ಗೆ ಧ್ವನಿಯೆತ್ತಿದ್ದಾರೆ. ಈಗ ಈ ಬಗ್ಗೆ ಪುರಿಯ ಪೀಠಾಧೀಶ್ವರ ಶಂಕರಚಾರ್ಯ ಸ್ವಾಮಿ ನಿಶ್ಚಲಾನಂದ ಸರಸ್ವತಿ ಅವರು ಕೂಡ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತದಲ್ಲಿನ ಸಾಧು ಸಂತರಿಂದ ಒತ್ತಾಯ !

ಭಾರತದಲ್ಲಿನ ಜನ್ಮಹಿಂದೂ ಸೋಮಾರಿ ಮತ್ತು ನಿದ್ರಿಸಿರುವುದರಿಂದ ಹಿಂದೂ ಸಂತರೇ ಹೀಗೆ ಹೇಳುವ ಸಮಯ ಬಂದಿದೆ ಇದು ಹಿಂದುಗಳಿಗೆ ಲಜ್ಜಾಸ್ಪದ !

ಅಸ್ಸಾಂನಲ್ಲಿ ಮುಸ್ಲಿಂರಿಂದ ‘ಪ್ರವಾಹ ಜಿಹಾದ್’ ! – ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಅಸ್ಸಾಂನಲ್ಲಿ ಧಾರಾಕಾರ ಮಳೆಯಿಂದ ನೆರೆ ಸದೃಶ ಪರಿಸ್ಥಿತಿ ನಿರ್ಮಾಣವಾಗಿರುವುದರ ಸಂದರ್ಭದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ನೆರೆಯ ಹಿಂದೆ ‘ಪ್ರವಾಹ ಜಿಹಾದ್’ ಇರುವುದಾಗಿ ದಾವೆ ಮಾಡಿದ್ದಾರೆ.

ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣ : ಮಮತಾ ಬ್ಯಾನರ್ಜಿಯಿಂದ ಪೋಲೀಸರಿಗೆ ಎಚ್ಚರಿಕೆ

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಕೊಲಕಾತಾದ ಆರ್.ಜಿ. ಕಾರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕಿರಿಯ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಮಾಡಿದ ಪ್ರಕರಣದಲ್ಲಿ ಬಂಗಾಳ ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.

ಭಾರತವನ್ನು ಅವಮಾನಿಸಿದ ಪಾಕಿಸ್ತಾನಿ ವ್ಯಕ್ತಿಗೆ ತರಾಟೆಗೆ ತೆಗೆದುಕೊಂಡ ಕ್ಯಾಬ್ ಚಾಲಕ !

ಇತ್ತೀಚೆಗಷ್ಟೇ ಪಟ್ಟಣದಲ್ಲಿ ವೀಡಿಯೊವೊಂದು ಪ್ರಸಾರವಾಗಿದೆ. ಈ ವೀಡಿಯೊದಲ್ಲಿ, ಪಾಕಿಸ್ತಾನಿ ವ್ಯಕ್ತಿ ಮತ್ತು ತನ್ನ ಸ್ನೇಹಿತೆಯನ್ನು ನಡುರಸ್ತೆಯಲ್ಲಿ ಕ್ಯಾಬ್ ನಿಂದಿಸುತ್ತಿರುವುದು ಕಾಣುತ್ತಿದೆ.