ದೇಶಭಕ್ತಿ ಮೆರೆದ ಕ್ಯಾಬ್ ಡ್ರೈವರ್ !

ನವದೆಹಲಿ – ಇತ್ತೀಚೆಗಷ್ಟೇ ಪಟ್ಟಣದಲ್ಲಿ ವೀಡಿಯೊವೊಂದು ಪ್ರಸಾರವಾಗಿದೆ. ಈ ವೀಡಿಯೊದಲ್ಲಿ, ಪಾಕಿಸ್ತಾನಿ ವ್ಯಕ್ತಿ ಮತ್ತು ತನ್ನ ಸ್ನೇಹಿತೆಯನ್ನು ನಡುರಸ್ತೆಯಲ್ಲಿ ಕ್ಯಾಬ್ ನಿಂದಿಸುತ್ತಿರುವುದು ಕಾಣುತ್ತಿದೆ. ಕ್ಯಾಬ್ ಡ್ರೈವರ್, ಪಾಕಿಸ್ತಾನಿ ವ್ಯಕ್ತಿ ಭಾರತದ ಬಗ್ಗೆ ಅವಹೇಳನಕಾರಿ ಭಾಷೆ ಬಳಸಿದ್ದನು ಮತ್ತು ಭಾರತವನ್ನು ‘ಅವಕಾಶವಾದಿ’ ಎಂದು ಕರೆದಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವೀಡಿಯೊದಲ್ಲಿ ಕ್ಯಾಬ್ ಡ್ರೈವರ್, ‘ಯಾರಾದರೂ ನನ್ನ ದೇಶವನ್ನು ಅವಮಾನಿಸಿದರೆ, ನಾನು ಸಹಿಸುವುದಿಲ್ಲ,’ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಪಾಕಿಸ್ತಾನಿ ವ್ಯಕ್ತಿಯು ‘ದೆಹಲಿಯಲ್ಲಿ ಸಜ್ಜನರು ಇಲ್ಲ’, ಎಂದು ಹೇಳಿದನು ಎಂದು ಕ್ಯಾಬ್ ಡ್ರೈವರ್ ಹೇಳಿದ್ದಾನೆ.
ಪಾಕಿಸ್ತಾನಿ ವ್ಯಕ್ತಿಯ ಗೆಳತಿಯು ಕ್ಯಾಬ್ ಡ್ರೈವರ್‌ಗೆ ಪ್ರತ್ಯುತ್ತರ ನೀಡಲು ಪ್ರಾರಂಭಿಸಿದಳು ಮತ್ತು ತನ್ನ ಸ್ನೇಹಿತನನ್ನು ಸಮರ್ಥಿಸುತ್ತಿರುವುದು ವೀಡಿಯೊದಲ್ಲಿ ಕಾಣುತ್ತಿದೆ. ಕೆಲ ಹೊತ್ತಿನ ಬಳಿಕ ಮೂವರ ನಡುವಿನ ವಾಗ್ವಾದ ಎಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದೆಯೆಂದರೆ ಕ್ಯಾಬ್ ಚಾಲಕನು ಆಕ್ರಮಣಕಾರಿ ಧೋರಣೆ ತಳೆದು ಇಬ್ಬರನ್ನೂ ರಸ್ತೆಯಲ್ಲಿಯೇ ಬಿಟ್ಟನು, ವೀಡಿಯೋದಲ್ಲಿ ಕಂಡು ಬಂದಿದೆ.
ಕೊಲೆ ಪ್ರಕರಣ ವಿರೋಧಿಸಿದವರ ವಿರುದ್ಧದ ಕೇಸ್ಗೆ ಹೈಕೋರ್ಟ್ ತಡೆ : Karnataka HC Stays Case
‘ನ್ಯಾಯಾಲಯವನ್ನು ಇದರಲ್ಲಿ ಎಳೆಯಬೇಡಿ’, ಎಂದು ಹೇಳುತ್ತ ತಕ್ಷಣದ ವಿಚಾರಣೆಗೆ ನ್ಯಾಯಾಲಯದ ನಿರಾಕರಣೆ
ಪ್ರಧಾನಿ ಮೋದಿ ಅವರ ನಿವಾಸದ ಹೊರಗೆ ಕಾಂಗ್ರೆಸ್ ಆಂದೋಲನ : Delhi Congress Protest
ನಾವಿಕರನ್ನು ಒತ್ತೆಯಾಳಾಗಿರಿಸಿದ್ದ 44 ಸೊಮಾಲಿಯನ್ನರಿಗೆ ಜೀವಾವಧಿ
‘ಕಾಕ್ರೋಚ್ ಜನತಾ ಪಾರ್ಟಿ’ಯ ಪ್ರತಿಭಟನಾಕಾರರು ನಡೆಸಿದ ಕಲ್ಲು ತೂರಾಟದಲ್ಲಿ ಪೊಲೀಸರು ಗಾಯಗೊಂಡಿಲ್ಲವಂತೆ! : Mohammed Zubair AltNews
ಬುಲ್ಡೋಜರ್ ಕ್ರಮಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್ನ ವಿಭಜಿತ ತೀರ್ಪು! : Allahabad HC