ಭಾಗ್ಯನಗರ (ತೆಲಂಗಾಣ) ಇಲ್ಲಿಯ ದೇವಸ್ಥಾನದ ಅಧ್ಯಕ್ಷರ ಮೇಲೆ ಗೋ ಹತ್ಯೆಗಾಗಿ ಹಸು ಮಾರಾಟ ಮಾಡಿದಕ್ಕಾಗಿ ಅಪರಾಧ ದಾಖಲು !

ದೇವಸ್ಥಾನದ ಅಧ್ಯಕ್ಷರೇ ಹೀಗೆ ಮಾಡಿದರೆ, ಹಿಂದೂಗಳು ಯಾರ ಮೇಲೆ ವಿಶ್ವಾಸವಿಡಬೇಕು ? ಇಂತಹವರಿಗೆ ಗಲ್ಲು ಶಿಕ್ಷೆ ಆಗಬೇಕು ಎಂಬ ಬೇಡಿಕೆ ಗೋ ಪ್ರೇಮಿ ಹಿಂದೂಗಳು ಮಾಡಬೇಕು !

ಭಾಗ್ಯನಗರ (ತೆಲಂಗಾಣ) – ನಗರದ ಒಂದು ಕಸಾಯಿಖಾನೆಗೆ ಹಸುವನ್ನು ಮಾರಿರುವ ಆರೋಪದ ಮೇಲೆ ಡಬೀರಪುರಾ ಪೊಲೀಸರು ಕೊಮಟವಾಡಿ ಇಲ್ಲಿಯ ಪೋಚಮ್ಮ ದೇವಸ್ಥಾನದ ಅಧ್ಯಕ್ಷ ಡಿ. ಪ್ರೇಮ ಕುಮಾರ ಇವರ ವಿರುದ್ಧ ಅಪರಾಧ ದಾಖಲಿಸಿದ್ದಾರೆ. ‘ಅಖಿಲ ಭಾರತ ಗೌ ಸೇವಾ ಫೌಂಡೇಶನ್’ನ ಪ್ರತಿನಿಧಿ ಎ. ಬಾಲಕೃಷ್ಣ ಇವರು ನೀಡಿರುವ ದೂರಿನ ಮೇಲೆ ಅಪರಾಧವನ್ನು ನೋಂದಾಯಿಸಲಾಗಿದೆ. ದೇವಸ್ಥಾನ ಸಮಿತಿಯ ಸದಸ್ಯ ಎಡಲಾ ಮಹಿಂದ್ರ ಇವರು ಸಹ ಅಪರಾಧದಲ್ಲಿ ಭಾಗಿಯಾಗಿರುವುದು ಎಂದು ನಮೂದಿಸಲಾಗಿದೆ.

(ಸೌಜನ್ಯ : ಶಾರ್ಪ್ ನ್ಯೂಸ್)