ಭಾರತದಲ್ಲಿ ಪ್ರಜಾಪ್ರಭುತ್ವ ಇರುವುದರಿಂದ ಯಾರಬೇಕಾದರೂ ಯಾರನ್ನೂ ಟೀಕಿಸಬಹುದು; ಆದರೆ ಅದರಲ್ಲಿ ತಾಳ್ಮೆ ಇರಬೇಕು. ಮೋದಿ ದ್ವೇಷಕ್ಕಾಗಿ ಶಾಹ ಇವರಂತಹ ತಥಾಕಥಿತ ಜಾತ್ಯಾತೀತರು ವಿವೇಕ ಕಳೆದುಕೊಂಡಿರುವುದು ಸ್ಪಷ್ಟವಾಗುತ್ತಿದೆ !

ನವದೆಹಲಿ – ಚಲನಚಿತ್ರ ನಟ ನಸರುದ್ದಿನ್ ಶಾಹ ಇವರು ಫೇಸ್‌ಬುಕ್‌ನಲ್ಲಿ ಒಂದು ಛಾಯಾಚಿತ್ರ ಪೋಸ್ಟ್ ಮಾಡಿ ‘ಪ್ರಧಾನಿ ನರೇಂದ್ರ ಮೋದಿ ಅವರು ಖಳನಾಯಕರಾಗಿದ್ದಾರೆ’, ಎಂದು ಪರೋಕ್ಷವಾಗಿ ತೋರಿಸುವ ಪ್ರಯತ್ನ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ೨೬ ರಂದು ಗಣರಾಜ್ಯೋತ್ಸವ ದಿನದಂದು ಉತ್ತರಾಖಂಡದಲ್ಲಿ ಪ್ರಸಿದ್ಧ ಬ್ರಹ್ಮ ಕಮಲ ಟೋಪಿಯನ್ನು ಧರಿಸಿದ್ದರು. ಶಾಹ ಇವರು ಬ್ರಹ್ಮಕಮಲ ಟೋಪಿ ಧರಿಸಿರುವ ಮೋದಿಯ ಹಾಗೂ ಅವರ ಈ ರೀತಿಯ ಟೋಪಿ ಧರಿಸಿರುವ ಚಲನಚಿತ್ರ ನಟ ಅಮರೀಶ ಪೂರಿ ಇವರ ಛಾಯಾಚಿತ್ರ ಪಕ್ಕದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ‘ಪೋಸ್ಟ’ನಲ್ಲಿ ನಟ ಅಮರೀಶ್ ಪುರಿ ಇವರ ಛಾಯಾಚಿತ್ರ ‘ತಹಲ್ಕ’ ಚಲನಚಿತ್ರಸ ‘ಜನರಲ್ ಡಾಗ್’ ಈ ಖಳನಾಯಕನ ಪಾತ್ರ ವಹಿಸಿದ್ದರು. ಇದರಿಂದ ಪ್ರಧಾನಿ ಮೋದಿ ಅವರು ಖಳನಾಯಕರಾಗಿದ್ದಾರೆಂದು ಪರೋಕ್ಷವಾಗಿ ತೋರಿಸುವ ಪ್ರಯತ್ನ ಶಾಹ ಮಾಡಿದ್ದಾರೆ.
ಉತ್ತರ ಪ್ರದೇಶ: ದಲಿತರ ಮೇಲಿನ ದೌರ್ಜನ್ಯದಲ್ಲಿ ಮುಸ್ಲಿಮರೂ ಮುಂಚೂಣಿಯಲ್ಲಿ
ಮುಂಬಯಿ ವಿಮಾನ ನಿಲ್ದಾಣದ ಆವರಣದಲ್ಲಿ ಶಿಯಾ ಸಮುದಾಯದವರಿಂದ ಮಾತಮ್ ಆಚರಣೆ!
ಮೊರಗಾಂವ್ನ ಶ್ರೀ ಮಯೂರೇಶ್ವರ ದೇವಸ್ಥಾನದಲ್ಲಿ ಎರಡು ಪ್ರಾಚೀನ ಐತಿಹಾಸಿಕ ಶಾಸನ ಪತ್ತೆ!
ಜೂನ್ ೧೯ ರಂದು ‘ರಾಷ್ಟ್ರೀಯ ಘರ್ ವಾಪ್ಸಿ ದಿನ’ ಎಂದು ಆಚರಿಸಿ!
ಗೋಮಾಂಸ ಭಕ್ಷಣೆಯನ್ನು ಪ್ರಚಾರ ಮಾಡುವ ಸಂಸ್ಥೆ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ!
ಕೇರಳಮ್ದಲ್ಲಿ ‘ಲಿಪ್ಸ್ಟಿಕ್’ ಮುಕ್ತ ಶಾಲಾ ಆವರಣ’ ಅಭಿಯಾನಕ್ಕೆ ಚಾಲನೆ!