ಭಾರತೀಯರನ್ನು ಸುರಕ್ಷಿತವಾಗಿ ಹೊರತರಲು ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮದ ವಾರ್ತೆಯ ಬಗ್ಗೆ ವಿದೇಶಾಂಗ ಸಚಿವಾಲಯವು ಖಂಡಿಸಿದೆ

ಭಾರತೀಯರೀಗೆ ಖಾರಕಿವ ಬಿಡುವುದಕ್ಕೆ ರಷ್ಯಾ ೬ ಗಂಟೆಗಳ ಕಾಲ ಕದನ ವಿರಾಮ ಮಾಡಿರುವ ವಾರ್ತೆಯನ್ನು ಭಾರತದ ವಿದೇಶಾಂಗ ಸಚಿವಾಲಯ ಖಂಡಿಸಿದೆ. ‘ನಮ್ಮ ವಿನಂತಿಯ ಮೇರೆಗೆ ರಷ್ಯಾ ಯುದ್ಧ ನಿಲ್ಲಿಸಿಲ್ಲ.

ಕರ್ನಾಟಕ ಸರಕಾರವು ಬಜರಂಗ ದಳದ ಹತ್ಯೆಗೊಳಗಾದ ಕಾರ್ಯಕರ್ತನ ಸಂಬಂಧಿಕರಿಗೆ ೨೫ ಲಕ್ಷ ರೂಪಾಯಿಗಳ ಪರಿಹಾರನಿಧಿ ನೀಡಲಿದೆ

ಇದರೊಂದಿಗೆ ಹಿಂದುತ್ವನಿಷ್ಠರ ಕೊಲೆಗಾರರಿಗೆ ಗಲ್ಲುಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನಿಸಬೇಕಿದೆ !

ಅಲೀಗಡ(ಉತ್ತರಪ್ರದೇಶ)ದಲ್ಲಿ ಮತಾಂಧ ಯುವಕನಿಂದ ತಾನು ‘ಹಿಂದೂ’ವಾಗಿರುವುದಾಗಿ ಹೇಳಿ ವಿವಾಹಿತ ಮಹಿಳೆಯ ಲೈಂಗಿಕ ಶೋಷಣೆ !

ಉತ್ತರಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಮತಾಂಧರಿಗೆ ಇಂತಹ ಕೃತ್ಯಗಳನ್ನು ಮಾಡುವ ಧೈರ್ಯ ಬರಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ !

ರಾಹುವಿನ ಸಂಕ್ರಮಣದಿಂದ ರಾಜಕಾರಣ, ಆರ್ಥಿಕವ್ಯವಸ್ಥೆ ಹಾಗೂ ಸಾಮಾನ್ಯ ಜೀವನದ ಮೇಲೆ ಪರಿಣಾಮವಾಗಲಿದೆ !

ರಾಹು ಗ್ರಹವು ಮಾರ್ಚ್ ೧೭, ೨೦೨೨ರಂದು ಮೇಷ ರಾಶಿಯಲ್ಲಿ ಪ್ರವೇಶಿಸಲಿದೆ. ರಾಹು ರಾಶಿಯ ಈ ಬದಲಾವಣೆ ೧೮ ತಿಂಗಳ ಬಳಿಕ ನಡೆಯುತ್ತಿದ್ದು ಇದರಿಂದ ಜಗತ್ತಿನಾದ್ಯಂತ ದೊಡ್ಡ ಬದಲಾವಣೆಗಳು ನಡೆಯಲಿದೆ, ಎಂದು ಭವಿಷ್ಯ ನುಡಿಯುವವರು ತಮ್ಮ ಊಹೆಯನ್ನು ವ್ಯಕ್ತಪಡಿಸಿದ್ದಾರೆ.

ಯುಕ್ರೇನ್‍ನಿಂದ ಹಿಂತಿರುಗಿ ಬಂದಿರುವ ವೈದ್ಯಕೀಯ ಕ್ಷೇತ್ರದ 16 ಸಾವಿರ ಭಾರತೀಯ ವಿದ್ಯಾರ್ಥಿಗಳಿಗೆ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ಬಗ್ಗೆ ಸರಕಾರದ ವಿಚಾರ !

ಯುದ್ಧದಿಂದ ಯುಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಳ್ಳುವ ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹಿಂತಿರುಗಿ ಕರೆ ತರಲಾಗುತ್ತದೆ. ಈ ಯುದ್ಧದಿಂದಾಗಿ ಅವರ ಶಿಕ್ಷಣದ ಮೇಲೆ ಪರಿಣಾಮ ಬೀರಬಾರದು, ಅದಕ್ಕಾಗಿ ಭಾರತದಲ್ಲಿನ ವೈದ್ಯಕೀಯ ಮಹಾವಿದ್ಯಾಲಯಗಳಲ್ಲಿ ಪ್ರವೇಶ ನೀಡುವ ವಿಷಯವಾಗಿ ಭಾರತ ಸರಕಾರ ಯೋಚಿಸುತ್ತಿದೆ.

ಉತ್ತರಾಖಂಡ ಸರಕಾರದಿಂದ ಚಾರಧಾಮ ಮಂದಿರ ನಿರ್ವಹಣೆ ಕಾಯಿದೆ ರದ್ದು !

ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ನಾನು ಪುತಿನ್ ಇವರಿಗೆ ಯುದ್ಧ ನಿಲ್ಲಿಸುವ ಆದೇಶ ನೀಡಬೇಕೇ ? – ನ್ಯಾಯಾಧೀಶ ಎನ್.ವಿ. ರಮಣ ಇವರ ಪ್ರಶ್ನೆ

ಯುಕ್ರೇನ್‍ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಈ ಅರ್ಜಿಯ ವಿಚಾರಣೆಯ ಸಮಯದಲ್ಲಿ ನ್ಯಾಯಾಧೀಶ ಎನ್.ವಿ. ರಮಣ ಇವರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳ ಉದಾಹರಣೆ ನೀಡಿದರು.

ಗೋವಂಶದ ಸಾಗಾಟ ಮಾಡುವ ಮೂವರು ಮತಾಂಧರ ಬಂಧನ

ಇಂತಹ ಸಂಗತಿಗಳನ್ನು ತಡೆಯಲು ರಾಷ್ಟ್ರಮಟ್ಟದಲ್ಲಿ ಗೋಹತ್ಯಾ ನಿರ್ಬಂಧ ಕಾನೂನು ರಚಿಸುವುದು ಆವಶ್ಯಕವಾಗಿದೆ. ಕೇಂದ್ರ ಸರಕಾರವು ಇದಕ್ಕಾಗಿ ಹೆಜ್ಜೆಯಿಡುವುದೇ ?

ಖಾಂಡವಾ (ಮಧ್ಯಪ್ರದೇಶ) ಕಳೆದ ೨ ತಿಂಗಳಿನಲ್ಲಿ ‘ಲವ್‌ ಜಿಹಾದಿ’ನ ೪ ಘಟನೆಗಳು !

ದೇಶದಲ್ಲಿ ಹೆಚ್ಚುತ್ತಿರುವ ಲವ್‌ ಜಿಹಾದಿನ ಘಟನೆಗಳನ್ನು ನೋಡಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಲವ್‌ ಜಿಹಾದ ವಿರೋಧಿ ಕಾನೂನು ರಚಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !

ಸಹಾರಸಾ(ಬಿಹಾರ) ಇಲ್ಲಿ ಇಬ್ಬರು ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ ನಾಲ್ವರು ಮತಾಂಧರಿಂದ ಸಾಮೂಹಿಕ ಬಲಾತ್ಕಾರ

ನಾಲ್ವರು ಮತಾಂಧರು ಇಬ್ಬರು ಅಪ್ರಾಪ್ತ ಹುಡುಗಿಯರನ್ನು ಅಪಹರಿಸಿ ಅವರ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ. ತದನಂತರ ಮಹುಆ ಉತ್ತರಬಾಡಿ ಪಂಚಾಯತಿಯಲ್ಲಿ ಆರೋಪಿಗಳಿಗೆ ಕೇವಲ ೬೩ ಸಾವಿರ ರೂಪಾಯಿ ದಂಡ ವಿಧಿಸಿ ಅವರನ್ನು ಬಿಡುಗಡೆ ಮಾಡುವ ಪ್ರಯತ್ನ ನಡೆದಿರುವ ಪ್ರಕರಣ ಬಹಿರಂಗವಾಗಿದೆ.