ಲೆಬನಾನ್‌ನಿಂದ ಸೈನ್ಯವನ್ನು ಹಿಂಪಡೆಯುವುದಿಲ್ಲ ಎಂದು ಪುನರುಚ್ಚಾರ!

ಟೆಲ್ ಅವಿವ್ (ಇಸ್ರೇಲ್) – ಅಮೆರಿಕದ ಜನರು ಹೇಳುತ್ತಾರೆ, ಅಧ್ಯಕ್ಷ ಟ್ರಂಪ್ ನಾನು ಹೇಳಿದಂತೆ ವರ್ತಿಸುತ್ತಾರೆ. ಇನ್ನೊಂದೆಡೆ ಇಸ್ರೇಲ್‌ನಲ್ಲಿ ಕೆಲವರು ಭಾವಿಸುತ್ತಾರೆ, ಟ್ರಂಪ್ ಅವರ ಇಚ್ಛೆಯಂತೆ ನಾನು ವರ್ತಿಸುತ್ತೇನೆ; ಆದರೆ ಈ ಎರಡೂ ತಿಳುವಳಿಕೆಗಳು ತಪ್ಪು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ನೆತನ್ಯಾಹು ಹೇಳಿದರು, ಇಸ್ರೇಲ್ ಮತ್ತು ಅಮೆರಿಕ ನಿಕಟ ಮಿತ್ರ ದೇಶಗಳಾಗಿದ್ದರೂ, ಎರಡೂ ದೇಶಗಳ ಸ್ವಂತ ಹಿತಾಸಕ್ತಿಗಳಿವೆ. ಪ್ರತಿಯೊಂದು ವಿಷಯದಲ್ಲೂ ಅವರ ಅಭಿಪ್ರಾಯಗಳು ಒಂದೇ ಆಗಿರುವುದಿಲ್ಲ. ಇಸ್ರೇಲ್ ಇರಾನ್ ಅಣುಬಾಂಬ್ ತಯಾರಿಸಲು ಬಿಡುವುದಿಲ್ಲ ಮತ್ತು ಈ ವಿಷಯದಲ್ಲಿ ನನ್ನ ಸರಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅಗತ್ಯವಿರುವವರೆಗೆ ಇಸ್ರೇಲಿ ಸೈನ್ಯ ದಕ್ಷಿಣ ಲೆಬನಾನ್‌ನಲ್ಲಿ ನಿಯೋಜಿತವಾಗಿರುತ್ತದೆ, ಎಂದು ಹೇಳಿದರು.
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ
ರಾಜಕೀಯ ಮಾಡಬೇಕೆಂದರೆ, ಸಮವಸ್ತ್ರ ಕಳಚಿ ಚುನಾವಣೆಯಲ್ಲಿ ಭಾಗವಹಿಸಿ! : Maulana Fazlur Rehman
‘ವಿಶ್ವಸಂಸ್ಥೆಯ ಠರಾವಿನಂತೆ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸಬೇಕಂತೆ!’