ತೆಲುಗು ಚಲನಚಿತ್ರ ‘ರಝಾಕಾರ’ನ ಸಣ್ಣ ಜಾಹೀರಾತ್(ಟೀಸರ್) ಬಿಡುಗಡೆ !
ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ.
ತೆಲುಗು ಚಲನಚಿತ್ರ ‘ರಝಾಕಾರ’ದ ಸಣ್ಣ ಜಾಹೀರಾತು (ಟೀಸರ್) ಪ್ರದರ್ಶಿಸಲಾಯಿತು. ಈ ಚಲನಚಿತ್ರ ಭಾರತದ ಸ್ವಾತಂತ್ರ್ಯದ ನಂತರ ಕೂಡ ಪ್ರತ್ಯೇಕವಾಗಿರುವ ಹೈದರಾಬಾದದಲ್ಲಿನ ನಿಜಾಮರ ರಾಜ್ಯದಲ್ಲಿನ ಸತ್ಯ ಘಟನೆ ಆಧಾರಿತವಾಗಿದೆ.
ಮುಂಬಯಿಯಲ್ಲಿ ದೇಶದ ವಿರೋಧಿ ಪಕ್ಷಗಳ ಸಮಾವೇಶವಿರುವ ‘ಇಂಡಿಯಾ’ ಮೈತ್ರಿ ಕೂಟದ ಸಭೆ ನಡೆದ ಬಳಿಕ ಅದರಲ್ಲಿ ಭಾಗವಹಿಸಿರುವ ಕೆಲವು ಪಕ್ಷದವರಿಂದ ಸನಾತನ ಧರ್ಮವನ್ನು ಟೀಕಿಸುವುದರಲ್ಲಿ ಒಬ್ಬರಿಗಿಂತ ಒಬ್ಬರು ಮುಂಚೂಣಿಯಲ್ಲಿದ್ದಾರೆ.
ಪ್ರಾಮಾಣಿಕತೆಯು ಈ ವೃತ್ತಿಯ ಮುಖ್ಯ ಆಧಾರ ಸ್ತಂಭವಾಗಿದೆ. ನಾವೆಲ್ಲರೂ ನಮ್ಮ ವಿವೇಕದೊಂದಿಗೆ ಮಲಗುತ್ತೇವೆ. ಪ್ರತಿದಿನ ರಾತ್ರಿ ವಿವೇಕವು ನಾವು ಪ್ರಾಮಾಣಿಕತೆಯಿಂದ ಬದುಕೋಣವೇ ಅಥವಾ ಸ್ವತಃ ನಾಶ ಮಾಡಿಕೊಳ್ಳೋಣವೇ ಎಂದು ಕೇಳುತ್ತದೆ.
‘ಉಸ್ಮಾನಾಬಾದ’ ನಗರದ ನಂತರ ಈಗ ಉಸ್ಮಾನಾಬಾದ ಜಿಲ್ಲೆಯ ಹೆಸರು ‘ಧಾರಾಶಿವ’ ಮಾಡಲಾಗಿದೆ. ಕಳೆದ ಅನೇಕ ವರ್ಷಗಳಿಂದ ಈ ಜಿಲ್ಲೆಗಳ ನಾಮಾತಂರ ಮಾಡುವ ಬೇಡಿಕೆ ಮಾಡಲಾಗುತ್ತಿತ್ತು.
ಸೆಪ್ಟಂಬರ್ ೧೮ ರಿಂದ ೨೨ ರ ವರಗೆ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ೪ ವಿಧೇಯಕಗಳನ್ನು ಮಂಡಿಸಲಾಗುತ್ತದೆ. ಈ ಕುರಿತು ರಾಜ್ಯಸಭೆಯು ಮಾಹಿತಿ ನೀಡಿದೆ. ಸೆಪ್ಟಂಬರ್ ೧೮ ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೊಸ ಸಂಸತ್ ಭವನದ ಮೇಲೆ ರಾಷ್ಟ್ರಧ್ವಜ ಹಾರಿಸಲಿದ್ದಾರೆ.
ನಟ ನಸರುದ್ದೀನ್ ಶಾಹ ಇವರ ಅಸುಯೆ !
ಪಿವಿಸಿ ಪೈಪ್ ಅನ್ನು ಉತ್ಪಾದಿಸುವ “ಫಿನೋಲೆಕ್ಸ್” ಕಂಪನಿಯು ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಒಂದು ಜಾಹಿರಾತನ್ನು ಅದರ ಫೇಸ್ ಬುಕ್ ನಲ್ಲಿ ಪ್ರಸಾರ ಮಾಡಿತು. ಅದರಲ್ಲಿ ಭಗವಾನ್ ಶ್ರೀಕೃಷ್ಣನ ಕೈಯಲ್ಲಿ ಕೊಳಲಿನ ಬದಲು ಪಿವಿಸಿ ಪೈಪ್ ತೋರಿಸಲಾಗಿತ್ತು.
ಬ್ರಿಟಿಷರು ಭಾರತದಿಂದ ಕೊಂಡೊಯ್ದಿರುವ ಛತ್ರಪತಿ ಶಿವಾಜಿ ಮಹಾರಾಜರ ‘ಹುಲಿ ಉಗುರು’ ಭಾರತಕ್ಕೆ ಹಿಂತಿರುಗಿ ತರುವುದಕ್ಕಾಗಿ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ರಾಜ್ಯದ ಸಾಂಸ್ಕೃತಿಕ ಕಾರ್ಯ ಸಚಿವ ಸುಧೀರ ಮುನಗಂಟಿವಾರ ಇವರು ಸೆಪ್ಟೆಂಬರ್ ೨೯ ರಂದು ಇಂಗ್ಲೆಂಡಿಗೆ ಹೋಗುವರು.
ಇಂದಿಗೂ ಸಮಾಜದಲ್ಲಿ ಭೇದಭಾವ ಪಾಲನೆಯಾಗುತ್ತಿದೆ. ದೇವಸ್ಥಾನದಲ್ಲಿ ಪ್ರವೇಶ ನೀಡುವುದಿಲ್ಲ. ಉದ್ಯೋಗಗಳಲ್ಲಿ ಕದ್ದು ಮುಚ್ಚಿ ಜಾತೀಯತೆ ಮಾಡಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ.
ಮಹಾರಾಷ್ಟ್ರ ರಾಜ್ಯದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ 2014 ರ ಚುನಾವಣಾ ಪ್ರಮಾಣಪತ್ರದಲ್ಲಿ 2 ಅಪರಾಧಗಳನ್ನು ದಾಖಲಿಸದೇ ಇರುವ ಪ್ರಕರಣದ ತೀರ್ಪು ಸೆಪ್ಟೆಂಬರ್ 5 ರಂದು ನಡೆಯಬೇಕಿತ್ತು; ಆದರೆ ನ್ಯಾಯಾಲಯ ತೀರ್ಪಿನ ದಿನಾಂಕವನ್ನು ಸೆಪ್ಟೆಂಬರ್ 8 ಎಂದು ನಿಗದಿಪಡಿಸಿದೆ.