ಭಾರತ ಮುಂದಿನ ವರ್ಷ ಏಷ್ಯಾ ಕಪ್ ಕ್ರಿಕೆಟ್ ಸ್ಪರ್ಧೆಗೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ !
ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ
ತಟಸ್ಥ ದೇಶದಲ್ಲಿ ಸ್ಪರ್ಧೆಯ ಆ ಯೋಜನೆ ಮಾಡಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಬೇಡಿಕೆ
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಹಾದಿ ಕಾರ್ಯಕರ್ತರ ವಿಚಾರಣೆಯ ಮಾಹಿತಿ ನ್ಯಾಯಾಲಯದಲ್ಲಿ ಪ್ರಸ್ತುತ !
ನಿಷೇಧಿಸಿದ ಪಿ.ಎಫ್.ಐ. ನ ಹಿಂದೂ ವಿರೋಧಿ ಕಾರಸ್ಥಾನ ಬಹಿರಂಗ !
ಹಲಾಲ್ ವಿರೋಧದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ಅಭಿಯಾನ !
‘ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್’ ನ ಜಾಹೀರಾತಿನಲ್ಲಿ ಹಿಂದೂ ಧರ್ಮದ ಪರಂಪರೆಯ ಅವಮಾನ !
ಹಿಂದೂ ದ್ವೇಷಿ ಬಾಲಿವುಡ್‌ನಿಂದ ಮೇಲಿಂದ ಮೇಲೆ ಹಿಂದೂ ದೇವತೆಗಳ ವಿಡಂಬನೆ ನಡೆಯುತ್ತಿರುವುದರಿಂದ ಹಿಂದೂಗಳು ಅದರ ವಿರುದ್ಧ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತುತ್ತಿರುತ್ತಾರೆ. ಅದಕ್ಕೆ ಕೆಲವು ಪ್ರಮಾಣದಲ್ಲಿ ಯಶಸ್ಸು ಕೂಡ ದೊರೆಯುತ್ತದೆ
‘ನಾವು ಪ್ರತ್ಯೇಕವಾಗಿ ಕಾಣಿಸುತ್ತೇವೆ, ನಾವು ಒಬ್ಬರಿಗೊಬ್ಬರಿಗೆ ಬೇಕಾದವರಿಲ್ಲ. ನಮಗೆ ನಮ್ಮ ಪ್ರತ್ಯೇಕತೆ ಬೇಕು’, ಎನ್ನುವುದು ತಪ್ಪು ವಿಚಾರವಾಗಿದೆ. ಈ ತಪ್ಪು ವಿಚಾರಗಳ ದುಃಖದಾಯಕ ಪರಿಣಾಮವನ್ನು ನಾವು ನೋಡಿದ್ದೇವೆ. ಇಂತಹ ವಿಚಾರಗಳಿಂದಾಗಿ ಸಹೋದರರು ದೂರವಾದರು, ಭೂಮಿ ಹಂಚಿಕೆಯಾಯಿತು, ಹಾಗೆಯೇ ಧರ್ಮ ಮತ್ತು ಸಂಸ್ಥೆ ಕೊನೆಗೊಂಡಿತು.
ಧರ್ಮಪ್ರೇಮಿ ಹಿಂದೂಗಳಿಂದ ಶೀಘ್ರವಾಗಿ ವಿರೋಧಿಸಿದ ಪರಿಣಾಮ ! ಇಂತಹ ಒಗ್ಗಟ್ಟು ಮತ್ತು ತತ್ಪರತೆ ಹಿಂದೂಗಳು ಪ್ರತಿಯೊಂದು ಆಘಾತದ ಸಮಯದಲ್ಲಿ ತೋರಿಸಬೇಕಿದೆ !
‘ಅರ್ಜುನ ಸಿಂಗ ಇವರು, ಈ ವಿಷಯ ‘ಕಾಶ್ಮೀರ್ ಫೈಲ್ಸ್’ ಗಿಂತಲೂ ಹೆಚ್ಚು ಆಘಾತಕಾರಿಯಾಗಲಿದೆ. ಈ ಚಲನಚಿತ್ರದಿಂದ ಹೊರ ಬಂದ ನಂತರ ಗೋಡ್ಸೆ ಅವರಿಗೆ ಅಂತಿಮವಾಗಿ ನ್ಯಾಯ ಸಿಗುವುದು ಎಂದು ಹೇಳಿದರು.
ಭಗವಾನ್ ಶ್ರೀರಾಮನನ್ನು ಆಧರಿಸಿರುವ ಹೆಚ್ಚಿನ ದೂರದರ್ಶನ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿನ ಕಥೆಗಳು ಶ್ರೀರಾಮನನ್ನು ‘ಮರ್ಯಾದಾ ಪುರುಷೋತ್ತಮ’ ಎಂದು ಚಿತ್ರಿಸಿವೆ; ಆದರೆ ‘ಆದಿಪುರುಷ’ ಚಲನಚಿತ್ರವು (ಸಿನೆಮಾ) ಭಗವಾನ್ ಶ್ರೀರಾಮನ ಪರಾಕ್ರಮಿ ಸ್ವರೂಪದ ದರ್ಶನ ಮಾಡಿಸಲಿದೆ ಎಂದು ಈ ಚಲನಚಿತ್ರದ ನಿರ್ದೇಶಕರಾದ ಓಂ ರಾವುತ್ ಹೇಳಿದರು.
ಇಸ್ಲಾಂನ ಹೆಸರಿನಲ್ಲಿ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಡೆಸಲಾಗುತ್ತಿದೆ. ಭಾರತದಂತಹ ಜಾತ್ಯತೀತ ದೇಶದಲ್ಲಿ ಸಮಾನಾಂತರ ಅರ್ಥವ್ಯವಸ್ಥೆ ನಿರ್ಮಾಣ ಮಾಡುವ ಹಲಾಲ್ ಪರಿಷತ್ ಸರಕಾರ ನಡೆಯಲು ಬಿಡಬಾರದು, ಎಂದು ಹಿಂದೂ ಜನಜಾಗೃತಿ ಸಮಿತಿಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಕರೆ ನೀಡಿದರು.