ವಸಂತ ಪಂಚಮಿಯ ದಿನದಂದು ಧಾರ (ಮಧ್ಯಪ್ರದೇಶ )ನ ಭೋಜಶಾಲೆಯಲ್ಲಿ ಪೂಜೆ ನೆರವೇರಿತು
ಮುಸ್ಲಿಮರು ಭೋಜಶಾಲೆಯನ್ನು ಕಮಾಲ ಮೌಲಾ ಮಸೀದಿ ಎಂದು ಕರೆಯುತ್ತಾರೆ. ಈ ವಿಷಯದಲ್ಲಿ ಹಿಂದೂ ಪಕ್ಷವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದೆ. ಅದಕ್ಕೆ ನ್ಯಾಯಾಲಯವು ಪುರಾತತ್ವ ಇಲಾಖೆಯಿಂದ ಸಮೀಕ್ಷೆಗೆ ಆದೇಶಿಸಿದ ನಂತರ ಸಮೀಕ್ಷೆ ಪೂರ್ಣಗೊಂಡಿದೆ.