ಮಧ್ಯಪ್ರದೇಶ: ಬಗಲಾಮುಖಿ ದೇವಿ ದೇವಸ್ಥಾನದಲ್ಲಿ ಭಕ್ತರಿಗೆ ವಂಚನೆ

ಪೊಲೀಸರು ಮತ್ತು ಸರ್ಕಾರಕ್ಕೆ ನಾಚಿಕೆಯಾಗಬೇಕು. ಹಿಂದೂ ದೇವಾಲಯಗಳಿಗೆ ಸಂಬಂಧಿಸಿದಂತೆ ಇಂತಹ ಘಟನೆಗಳನ್ನು ತಡೆಗಟ್ಟುವ ಬಗ್ಗೆ ಅಷ್ಟೊಂದು ಅಸಡ್ಡೆ ತೋರುವವರನ್ನು ಜೈಲಿಗೆ ಹಾಕಬೇಕು!

ದೇವಸ್ಥಾನದ ಬಳಿ ₹472 ಕೋಟಿ FD, ₹300 ಕೋಟಿ ಚಿನ್ನ-ಬೆಳ್ಳಿ : Sri Mahakaleshwar Temple

ಮಸೀದಿಗಳು, ಮದರಸಾಗಳು ಮತ್ತು ಚರ್ಚುಗಳಿಂದ ಪಡೆದ ಹಣವನ್ನು ಹಿಂದೂಗಳು ಮತ್ತು ಪೂಜಾ ಸ್ಥಳಗಳ ಮೇಲೆ ದಾಳಿ ಮಾಡಲು ಮತ್ತು ನಾಶಮಾಡಲು ಬಳಸುವಾಗ ಹಿಂದೂಗಳಿಗೆ ಯಾವುದೇ ಪ್ರಯೋಜನವಿಲ್ಲದಿದ್ದರೆ ಅದರಿಂದ ಏನು ಪ್ರಯೋಜನ?

ಸಮೋಸ ತಿನ್ನಲು ರೈಲು ಚಾಲಕ ರೈಲು ನಿಲ್ಲಿಸಿದ ವಿಡಿಯೋ ದಾರಿ ತಪ್ಪಿಸುವಂತದ್ದು! – ರೈಲ್ವೆ ಇಲಾಖೆ : Railway Viral Video

ಸಮೋಸ ಖರೀದಿಸಲು ರೈಲು ಚಾಲಕ ರೈಲು ನಿಲ್ಲಿಸಿದ್ದಾನೆ ಎಂಬ ವಿಡಿಯೋ ದಾರಿ ತಪ್ಪಿಸುವಂತದ್ದಾಗಿದೆ ಎಂದು ಪಶ್ಚಿಮ ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಸಂಬಂಧಪಟ್ಟ ವಿಡಿಯೋ ಇಂದೋರ್-ಮಹೂ ಡೆಮು ಪ್ಯಾಸೆಂಜರ್ ರೈಲಿಗೆ ಸಂಬಂಧಿಸಿದ್ದಲ್ಲ

ವಕ್ಫ್ ಬೋರ್ಡ್‌ಗೆ ಮೊದಲ ಬಾರಿಗೆ ಇಬ್ಬರು ಹಿಂದೂ ಸದಸ್ಯರು : Hindu Members Waqf Board

​ಕೇಂದ್ರ ಸರಕಾರವು ವಕ್ಫ್ ಕಾಯ್ದೆಯಲ್ಲಿ ಮಾಡಿರುವ ಮಹತ್ವದ ಸುಧಾರಣೆಗಳ ನಂತರ ಮಧ್ಯಪ್ರದೇಶ ಸರಕಾರವು ‘ವಕ್ಫ್ ಕಾಯ್ದೆ, ೧೯೯೫ (ಸುಧಾರಿತ-೨೦೨೫)’ ರ ಕಲಂ ೧೩ (೧) ರ ಅಡಿಯಲ್ಲಿ ದೊರೆತಿರುವ ಅಧಿಕಾರವನ್ನು ಬಳಸಿಕೊಂಡು ಕಲಂ ೧೪ ರ ನಿಬಂಧನೆಗಳ ಪ್ರಕಾರ ಈ ಮಂಡಳಿಯನ್ನು ಸ್ಥಾಪಿಸಿದೆ.

‘ಜೈ ಶ್ರೀ ರಾಮ್’ಗೆ ಯಾವುದೇ ಪ್ರತಿಕ್ರಿಯೆ ನೀಡದ ‘ಆಪಲ್’ನ ‘ಸಿರಿ’; ಆದರೆ ‘ಸಲಾಮ್ ಅಲೈಕುಮ್’ಗೆ ಪ್ರತಿಕ್ರಿಯೆ

‘ಆಪಲ್’ ಸಂಸ್ಥೆಯ ‘ಸಿರಿ’ (Siri) ಗೆ ‘ಜೈ ಶ್ರೀರಾಮ್’ ಅಥವಾ ‘ಜೈ ಮಾತಾ ದಿ’ ಎಂದು ಹೇಳಿದಾಗ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ; ಆದರೆ ‘ಸಲಾಮ್ ಅಲೈಕುಮ್’ ಎಂದು ಹೇಳಿದ ತಕ್ಷಣವೇ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

ಮಧ್ಯಪ್ರದೇಶದ ರಿವಾದಲ್ಲಿ ಗೋ-ಕಳ್ಳಸಾಗಣೆ: ಇಬ್ಬರು ಮುಸಲ್ಮಾನ ಮಹಿಳೆಯರ ಸೆರೆ : Rewa Beef Smuggling Arrests

ಮುಸ್ಕಾನ್ ಖಾನ್ ಮತ್ತು ರುಬಿಯಾ ಖಾನ್ ಎಂಬ ಇಬ್ಬರು ಮುಸ್ಲಿಂ ಸಹೋದರಿಯರು ಗೋಮಾಂಸ ಕಳ್ಳಸಾಗಣೆ ಮಾಡುತ್ತಿದ್ದಾಗ ಲೋಹಿ ಗ್ರಾಮಸ್ಥರು ಅವರನ್ನು ರೆಡ್ ಹ್ಯಾಂಡ್ ಹಿಡಿದಿದ್ದಾರೆ.

ರಾ.ಸ್ವ. ಸಂಘದಲ್ಲಿ ಜನಸಂದಣಿ ಹೆಚ್ಚಾದ ಕಾರಣ ಒಳ್ಳೆಯ ಜನರ ಕೊರತೆಯಾಗಿದೆ !

ಕೈಲಾಸ ವಿಜಯವರ್ಗೀಯರವರು ಮುಂದುವರಿಯುತ್ತಾ, ನಮ್ಮ ಪಕ್ಷವು ತುಂಬಾ ದೊಡ್ಡದಾಗಿದೆ. ಯಾವ ಅಧಿಕಾರಿಯೇ ಬರಲಿ, ಅವನು ನಾನು ಕೂಡ ಸಂಘದ ಪಟ್ಟಿ ಕಟ್ಟಿದ್ದೇನೆ ಎಂದು ಹೇಳುತ್ತಾನೆ. ಸಂಘದ ಚಡ್ಡಿ ಧರಿಸಿದ್ದೇನೆ ಎನ್ನುತ್ತಾನೆ. ಒಬ್ಬ ಅಧಿಕಾರಿಯು ನನಗೆ, ‘ನನ್ನ ತಂದೆ ಸಂಘಕ್ಕೆ ಹೋಗುತ್ತಿದ್ದರು’ ಎಂದು ಹೇಳಿದರು.

ಮಧ್ಯಪ್ರದೇಶದ ಬಡನಗರದಲ್ಲಿ ಕ್ರೇನ್ ಮೂಲಕ ಕಾರನ್ನು ಎತ್ತಿ ಉದ್ದೇಶಪೂರ್ವಕವಾಗಿ ಸ್ಫೋಟಿಸಲಾಯಿತು ! : Ujjain Muharram

ಬಡನಗರದಲ್ಲಿ ಜೂನ್ 23 ರ ರಾತ್ರಿ ಅಡಾನ್ ಗಲ್ಲಿಯಿಂದ ತೆಗೆಯಲಾದ ಮೊಹರಂ ಮೆರವಣಿಗೆಯಲ್ಲಿ ಭೂಮಿಯಿಂದ 40 ಅಡಿ ಎತ್ತರದಲ್ಲಿ ಕಾರೊಂದನ್ನು ತೂಗುಹಾಕಿ, ಉದ್ದೇಶಪೂರ್ವಕವಾಗಿ ಅದನ್ನು ಸ್ಫೋಟಿಸಿದ ಆಘಾತಕಾರಿ ಘಟನೆ ಇಲ್ಲಿ ನಡೆದಿದೆ.

ಮಧ್ಯಪ್ರದೇಶದ ಉಚ್ಚ ನ್ಯಾಯಾಲಯದಿಂದ ‘ಲವ್ ಜಿಹಾದ್’ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು

ಈ ಸಂದರ್ಭದಲ್ಲಿ ನ್ಯಾಯಾಲಯವು, ಕೇವಲ ಮದುವೆಯ ಸಿಂಧುತ್ವದ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಮೂಲಕ ಯಾವುದೇ ಮಹಿಳೆಯನ್ನು ಜೀವನಾಂಶ ಪಡೆಯುವ ಹಕ್ಕಿನಿಂದ ವಂಚಿತಗೊಳಿಸಲು ಸಾಧ್ಯವಿಲ್ಲ, ವಿಶೇಷವಾಗಿ ಆ ದಾಂಪತ್ಯದಿಂದ ಮಗು ಜನಿಸಿದಾಗ ಇದು ಅನ್ವಯಿಸುತ್ತದೆ ಎಂದು ಹೇಳಿದೆ.

ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ

ಮಹಾರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಾಗುವುದು. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಯ ಮೇರೆಗೆ, ಏಕರೂಪ ನಾಗರಿಕ ಸಂಹಿತೆಯ ಕರಡು ಸಿದ್ಧಪಡಿಸಲು ಬಾಂಬೆ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗುವುದು.