ತ್ರಾವಣಕೋರ ದೇವಸ್ವಂ ಬೋರ್ಡ್ ನಿಂದ ದೇವಸ್ಥಾನದ ಪರಿಸರದಲ್ಲಿ ಸಂಘದ ಶಾಖೆಯನ್ನು ಆಯೋಜಿಸುವುದರ ಮೇಲೆ ಪುನಃ ನಿರ್ಬಂಧ !

ದೇವಸ್ಥಾನದಲ್ಲಿ ಇಫ್ತಾರ ಔತಣಕೂಟವನ್ನು ಮಾಡಲು ಮಂಡಳೀಯಿಂದ ಅನುಮತಿಯನ್ನು ಹೇಗೆ ನೀಡಲಾಗುತ್ತದೆ ? ಇದು ಹಿಂದೂ ಧರ್ಮವಿರೋಧಿಯಲ್ಲವೇ ?

ಕೇರಳದಲ್ಲಿ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಅಮಲು ಪದಾರ್ಥ ಜಪ್ತು!

ಭಾರತೀಯ ನೌಕಾದಳ ಮತ್ತು ನಾರ್ಕೊಟಿಕ್ಸ ಕಂಟ್ರೋಲ್ ಬ್ಯುರೋ(ಎನ್.ಸಿ.ಬಿ) ಇವರು 3 ದಿನಗಳ ಹಿಂದೆ ಕೇರಳದ ಸಮುದ್ರ ದಂಡೆಯಲ್ಲಿ 2 ಸಾವಿರ 525 ಕೇಜಿ ಉತ್ತಮ ದರ್ಜೆಯ `ಮೆಥಾಮಫೆಟಾಮಾಯಿನ್’ ಎಂಬ ಹೆಸರಿನ ಅಮಲು ಪದಾರ್ಥವನ್ನು ಜಪ್ತು ಮಾಡಿದ್ದರು.

ಕೇರಳದ ಕ್ರೈಸ್ತ ಮತ್ತು ಮುಸ್ಲಿಂ ಶಾಲೆಗಳಿಂದ `ಡಾರ್ವಿನ ಸಿದ್ಧಾಂತ’ದ ಪಠ್ಯಕ್ರಮವನ್ನು ಕಡ್ಡಾಯಗೊಳಿಸಿದಕ್ಕೆ ವಿರೋಧ !

ಕಮ್ಯುನಿಸ್ಟ ಸರಕಾರಕ್ಕೆ ಹಿಂದೂಗಳ ಮತಗಳ ಬೆಲೆಯಿಲ್ಲ, ಎನ್ನುವದೇ ಇದರಿಂದ ಸಿದ್ಧವಾಗುತ್ತದೆ. ಈಗ `ಮೊಗಲರ ಇತಿಹಾಸವನ್ನು ಮರಳಿ ಕಲಿಸುವ ಅವಶ್ಯಕತೆಯಿಲ್ಲ’ ಇದಕ್ಕಾಗಿ ಅಲ್ಲಿಯ ಹಿಂದೂಗಳು ಸಂಘಟಿತರಾಗಿ ಕಮ್ಯುನಿಸ್ಟಗಳ ಮೇಲೆ ಒತ್ತಡ ಹೇರಬೇಕು !

ಕೇರಳದ ೫೦ ಸ್ಥಳಗಳಲ್ಲಿ ಪ್ರದರ್ಶನವಾಗಬೇಕಿದ್ದ ‘ದಿ ಕೇರಳ ಸ್ಟೋರಿ’ ಸಿನೆಮಾ ಕೇವಲ ೧೭ ಸ್ಥಳಗಳಲ್ಲಿ ಪ್ರದರ್ಶನ !

ಕೇರಳದಲ್ಲಿ ಕಾನೂನಿನ ರಾಜ್ಯ ಇದೆಯೇ ? ಚಿತ್ರಮಂದಿರ ಮಾಲೀಕರಿಗೆ ಹೆದರಿಕೆಯಾಗುತ್ತಿದ್ದರೆ, ಅದು ರಾಜ್ಯದ ಕಮ್ಯುನಿಸ್ಟ್ ಮೈತ್ರಿ ಸರಕಾರದ ವೈಫಲ್ಯವಾಗಿದೆ. ಸರಕಾರ ಇಂತಹವರಿಗೆ ರಕ್ಷಣೆ ಕೊಡಬೇಕಾಗಿದೆ !

ಕೇರಳದಲ್ಲಿ ಲವ್ ಜಿಹಾದಿನ ಘಟನೆ ನಡೆಯುತ್ತಿದ್ದರೆ, ರಾಜ್ಯ ಸರಕಾರ ಅದನ್ನು ತಡೆಯಬೇಕು !

ಕೇರಳದ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಇವರ ‘ದ ಕೇರಳ ಸ್ಟೋರಿ’ ಸಿನೆಮಾದ ಬಗ್ಗೆ ಹೇಳಿಕೆ

‘ದ ಕೇರಳ ಸ್ಟೋರಿ’ ಸಿನೆಮಾ ಪ್ರದರ್ಶನದ ಮೇಲೆ ನಿಷೇಧ ಹೇರಲು ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿ ಕೇರಳ ಉಚ್ಚ ನ್ಯಾಯಾಲಯದಿಂದ ತಿರಸ್ಕಾರ !

ಮದ್ರಾಸ್ ಉಚ್ಚ ನ್ಯಾಯಾಲಯದಿಂದ ಕೂಡ ಅರ್ಜಿ ತಿರಸ್ಕೃತ !

`ಸಂಘ ಪರಿವಾರದ ರಾಜಕೀಯ ಲಾಭಕ್ಕಾಗಿ `ದಿ ಕೇರಳ ಸ್ಟೋರಿ’ ಸಿನೆಮಾ ಮಾಡಿದ್ದಾರಂತೆ – ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರು ಕೇರಳ ರಾಜ್ಯದ ಕ್ರೈಸ್ತ ಮತ್ತು ಹಿಂದೂ ಯುವತಿಯರ ಸಂದರ್ಭದಲ್ಲಿ ನಿರ್ಮಿಸಿದ `ದಿ ಕೇರಳ ಸ್ಟೋರಿ’ ಈ ಹಿಂದಿ ಸಿನೆಮಾಗೆ `ಸಂಘ ಪರಿವಾರಕ್ಕೆ ಚುನಾವಣೆಯಲ್ಲಿ ರಾಜಕೀಯ ಲಾಭ ದೊರೆಯಬೇಕೆಂದು ನಿರ್ಮಿಸಲಾಗಿರುವ ಪ್ರಚಾರದ ಸಿನೆಮಾ’ ಎಂದು ಹೇಳಿ ಟೀಕಿಸಿದ್ದಾರೆ.

‘ದಿ ಕೆರಳ ಸ್ಟೋರಿ’ ಚಲನಚಿತ್ರವನ್ನು ನಿಷೇಧಿಸಬೇಕಂತೆ !’ – ಕಾಂಗ್ರೆಸ್ ಆಗ್ರಹ

ಯಾವಾಗ ಮತಾಂಧ ಮುಸಲ್ಮಾನರಿಂದ ಹಿಂದೂಗಳ ಮೇಲೆ ನಡೆದಿರುವ ದಾಳಿ ತೋರಿಸುವ ಪ್ರಯತ್ನ ಆಗುತ್ತದೆ, ಆ ಸಮಯದಲ್ಲಿ ಕಾಂಗ್ರೆಸ್ ಅದಕ್ಕೆ ವಿರೋಧಿಸುತ್ತದೆ ಮತ್ತು ಈಗಲೂ ಕೂಡ ಅದು ಅದನ್ನೇ ಮಾಡುತ್ತಿದೆ ! ಕಾಂಗ್ರೆಸ್ ಎಂದರೆ ಎರಡನೆಯ ಮುಸ್ಲಿಂ ಲೀಗ್, ಎಂಬುದು ಗಮನಕ್ಕೆ ಬರುತ್ತದೆ !

ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟ : ೮ ವರ್ಷದ ಹುಡುಗಿ ಸಾವು !

ಜಿಲ್ಲೆಯಲ್ಲಿನ ತಿರುವಿಲ್ಲಮಲಾ ಇಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಓರ್ವ ೮ ವರ್ಷದ ಹುಡುಗಿ ಮಲಗಿಕೊಂಡು ಮೊಬೈಲ್ ನಲ್ಲಿ ಗೇಮ್ ಆಡುತ್ತಿರುವಾಗ ಸ್ಪೋಟವಾಗಿ ಸಾವನ್ನಪ್ಪಿದಳು.