ಸುಲಿಗೆಗಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಿಗೆ ಕೊಲೆ ಬೆದರಿಕೆ
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ‘ವಾಟ್ಸಾಪ್’ ಮೂಲಕ ೫೦ ಲಕ್ಷ ರೂಪಾಯಿಗಳ ಸುಲಿಗೆಗಾಗಿ ಜೀವ ಬೆದರಿಕೆ ಹಾಕಲಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ‘ವಾಟ್ಸಾಪ್’ ಮೂಲಕ ೫೦ ಲಕ್ಷ ರೂಪಾಯಿಗಳ ಸುಲಿಗೆಗಾಗಿ ಜೀವ ಬೆದರಿಕೆ ಹಾಕಲಾಗಿದೆ.
ಉಡುಪಿಯ ಅಂಬಲಪಾಡಿ ಬೈಪಾಸ್ ನಲ್ಲಿರುವ ನೇತ್ರ ಜ್ಯೋತಿ ಖಾಸಗಿ ಮಹಾವಿದ್ಯಾಲಯದ ೩ ಮುಸಲ್ಮಾನ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ.
ಅಜ್ಞಾತ ಗೋಕಳ್ಳಸಾಗಾಣಿಕೆದಾರರು ಜುಲೈ 21 ರ ರಾತ್ರಿ ಜಿಲ್ಲೆಯ ಬಾಗೀನಗೆರೆ ಗ್ರಾಮದ ರೈತನೊಬ್ಬನ ಕೊಟ್ಟಿಗೆಯಿಂದ 4 ಹಸುಗಳನ್ನು ಕದ್ದೊಯ್ದಿದ್ದಾರೆ. ಆ ಹಸುಗಳನ್ನು ಪಕ್ಕದ ಹೊಲದಲ್ಲಿ ಹತ್ಯೆ ಮಾಡಿ ಅವುಗಳ ಮಾಂಸ ಮತ್ತು ಚರ್ಮವನ್ನು ಹೊತ್ತೊಯ್ದಿದ್ದಾರೆ ಹಾಗೂ ಹಸುವಿನ ದೇಹದ ಉಳಿದ ಭಾಗವನ್ನು ಅಲ್ಲಿಯೇ ಎಸೆದಿದ್ದಾರೆ.
ಆರೋಗ್ಯ ಸಚಿವ ದಿನೇಶ ಗುಂಡೂರಾವ ಇವರು ಘಟನೆಯ ತನಿಖೆ ನಡೆಯುತ್ತಿದ್ದು, ಎಲ್ಲರೂ ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊರಬರುವವರೆಗೆ ಕಾಯಬೇಕು. ಎಂದು ಹೇಳಿದರು.
ಯಾನವನ್ನು ಒಂದು ಗ್ರಹದಿಂದ ಇನ್ನೊಂದು ಗ್ರಹದ ಮೇಲೆ ವೇಗವಾಗಿ ಕೊಂಡೊಯ್ಯುವ ತಂತ್ರಜ್ಞಾನದ ಮೇಲೆ ‘ನಾಸಾ’ ಕಾರ್ಯ ಆರಂಭಿಸಿದೆ !
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಾ ರಕ್ತಪಾತಕ್ಕೆ ಸಂಚು ರೂಪಿಸಿದ್ದ 5 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಸಿಕ್ಕಿಬಿದ್ದವರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ.
ಸರಕಾರವು ಮೊಬೈಲ್ ನಿಷೇಧಿಸಿರುವುದು ಒಳ್ಳೆಯ ಕ್ರಮ ಆದರೆ ಸರಕಾರವು ಅದೇ ರೀತಿ ಮಸೀದಿ ಮೇಲಿನ ಬೋಂಗಾಗಳನ್ನೂ ನಿಷೇಧಿಸುವ ಆದೇಶವನ್ನೂ ಹೊರಡಿಸುವುದೇ ?
ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಬೆಂಗಳೂರಿನಲ್ಲಿ ಹಿಂದೂ ರಾಷ್ಟ್ರ ಜಾಗೃತಿಯಿಂದ ಆಂದೋಲದ ಮೂಲಕ ಬೇಡಿಕೆ !
ರಾಜ್ಯ ಸರಕಾರವು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೀಡಲಾಗಿದ್ದ 35 ಎಕರೆ 33 ಗುಂಟೆ ಗೋಮಾಳ ಭೂಮಿಯನ್ನು ಹಸ್ತಾಂತರಿಸುವ ಆದೇಶವನ್ನು ತಡೆಹಿಡಿದಿದೆ.