ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಮುಸಲ್ಮಾನ ಕಂಡಕ್ಟರ್ ಗೆ ಸರಕಾರಿ ನಿಯಮವನ್ನು ಅರಿವಿಗೆ ತಂದು ಗೋಲು ಟೋಪಿ ತೆಗೆಯವಂತೆ ಮಾಡಿದರು !

‘ನಿಮ್ಮ ಧರ್ಮವನ್ನು ಮನೆಯಲ್ಲಿ ಅಥವಾ ಮಸೀದಿಯಲ್ಲಿ ಇಟ್ಟುಕೊಳ್ಳಿ’ ಎಂದು ಮಹಿಳೆಯಿಂದ ಛೀಮಾರಿ !

ಈ ವರ್ಷ ಅಕ್ಟೋಬರ್ 13 ರಂದು `ಮಹಿಷಾ ದಸರಾ’ ಆಚರಣೆ ! – ಮಹಿಷ ದಸರಾ ಆಚರಣಾ ಸಮಿತಿ

ಹಿಂದೂ ಧರ್ಮದ ವಿರುದ್ಧ ಕೃತಿಯನ್ನು ಮಾಡಿ ಅಸುರರನ್ನು ಆದರ್ಶವೆಂದು ಇಟ್ಟುಕೊಳ್ಳುವವರೂ ಕೂಡ ಇದೇ ಮಾನಸಿಕತೆಯಲ್ಲಿದ್ದಾರೆ, ಎಂದು ಯಾರಾದರೂ ಹೇಳಿದರೆ ಆಶ್ಚರ್ಯಪಡಬಾರದು !

ಹಿಂದೂ ರಾಷ್ಟ್ರಸೇನೆಯ ವತಿಯಿಂದ ‘ಧರ್ಮ ಶಿಕ್ಷಣ ಹಾಗೂ ಆಧ್ಯಾತ್ಮಿಕ ಸಾಧನೆ ಕಾರ್ಯಕ್ರಮ’

ಹಿಂದೂ ರಾಷ್ಟ್ರಸೇನೆಯ ವತಿಯಿಂದ ರಾಣೆಬೆನ್ನೂರು ತಾಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದಲ್ಲಿರುವ ತಪೋಕ್ಷೇತ್ರ ಪುಣ್ಯಕೋಟಿ ಮಠದಲ್ಲಿ ‘ಧರ್ಮ ಶಿಕ್ಷಣ ಹಾಗೂ ಆಧ್ಯಾತ್ಮಿಕ ಸಾಧನೆ ಕಾರ್ಯಕ್ರಮ’ವನ್ನು ಆಯೋಜಿಸಲಾಗಿದೆ.

ಮೈಸೂರು ರಾಜ ವಂಶಸ್ಥರಾದ ಯದುವೀರ ಅವರ ಅಜ್ಜಿ ವಿಧಿವಶ

ಮೈಸೂರಿನ ರಾಜ ವಂಶಸ್ಥ ಯದುವೀರ ಅವರ ಅಜ್ಜಿ 83 ವರ್ಷದ ಶ್ರೀಮತಿ ಉಮಾ ಗೋಪಾಲರಾಜ ಅರಸು ಅವರು ನಿಧನರಾಗಿದ್ದಾರೆ. ಮೈಸೂರಿನ ಲಕ್ಷ್ಮಿಪುರಂ ನಿವಾಸದಲ್ಲಿ ನಿನ್ನೆ ಸಂಜೆ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಟಿ. ನರಸೀಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡ್ ನ ಕಾರ್ಯಕರ್ತನ ಬರ್ಬರ ಹತ್ಯೆ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವು ಹಿಂದುತ್ವನಿಷ್ಠ ಸಂಘಟನೆಯ ಯುವಾ ಬ್ರಿಗೇಡನ ಕಾರ್ಯಕರ್ತ ವೇಣುಗೋಪಾಲ ನಾಯಕ(ವಯಸ್ಸು 32 ವರ್ಷಗಳು) ನ ಹತ್ಯೆಯಲ್ಲಿ ಅಂತ್ಯಗೊಂಡಿತು. ಮೈಸೂರಿನ ಟಿ. ನರಸೀಪುರದಲ್ಲಿ ಈ ಘಟನೆ ನಡೆಯಿತು.

`ಮಹಾನಗರಪಾಲಿಕೆಯ ಅನುಮತಿಯನ್ನು ಪಡೆಯಲಾಗಿದೆಯೇ?’ – ಬೆಂಗಳೂರು ಪೊಲೀಸ್

ಬೆಂಗಳೂರು ಮಹಾನಗರಪಾಲಿಕೆಯ ಮೈದಾನದ ಬಳಿ ಇರುವ ಪುರಾತನ ನಾಗರಕಟ್ಟೆಯ ಪಕ್ಕದಲ್ಲಿರುವ ನಾಗದೇವತೆಯ ಪೂಜೆಯನ್ನು ಜುಲೈ 9, 2023 ರಿಂದ ಪ್ರತಿ ರವಿವಾರ ಬೆಳಿಗ್ಗೆ 11 ರಿಂದ 1 ಗಂಟೆ ಈ ಕಾಲಾವಧಿಯಲ್ಲಿ ಮಾಡಲು ತೀರ್ಮಾನಿಸಲಾಗಿತ್ತು.

ರಾಮನಗರದಲ್ಲಿ ವಿದ್ಯುತ್ ಬಿಲ್ ನೀಡುವ ನೌಕರನ ಮೇಲೆ ಮುಸಲ್ಮಾನ ಯುವಕನಿಂದ ಹಲ್ಲೆ

ರಾಜ್ಯ ಸರಕಾರ ಮುಂದಿನ ಅಗಸ್ಟ ತಿಂಗಳಿನಿಂದ ಉಚಿತ ವಿದ್ಯುತ್ ನೀಡುವ ಯೋಜನೆಯನ್ನು ಜಾರಿಗೊಳಿಸಲು ತೀರ್ಮಾನಿಸಿದೆ; ಆದರೆ ಅದಕ್ಕೂ ಮುನ್ನ ಇಲ್ಲಿನ ಟಿಪ್ಪುನಗರ ಪ್ರದೇಶದಲ್ಲಿ ವಿದ್ಯುತ್ ಬಿಲ್ಲು ನೀಡಲು ಹೋಗಿದ್ದ ನೌಕರ ಚಿನ್ಮಯ ಮತ್ತು ರಫೀಕ ಮೇಲೆ ಮುಸ್ಲಿಂ ಯುವಕನೊಬ್ಬ ಹಲ್ಲೆ ನಡೆಸಿದ್ದಾನೆ.

ಧರ್ಮಾಚರಣೆ ಮತ್ತು ಸಾಧನೆಯ ಬಲದಿಂದ ಮಾತ್ರ ರಾಷ್ಟ್ರವನ್ನು ಸಂಕಟದಿಂದ ಪಾರು ಮಾಡಬಹುದು – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಇಡೀ ವಿಶ್ವದಲ್ಲಿ ಶಾಂತಿ ನೆಲೆಸಲು ಧರ್ಮಾಚರಣೆ, ಭಗವಂತನ ಉಪಾಸನೆ ಮಾಡುವುದು ಪರ್ಯಾಯವಾಗಿದೆ.

ಮಂಗಳೂರಿನಲ್ಲಿ ಕ್ಷುಲ್ಲಕ ಕಾರಣದಿಂದ ಮುಸಲ್ಮಾನ ಅಂಗಡಿ ಮಾಲಿಕ ಹಿಂದೂ ನೌಕರನ ಮೇಲೆ ಪೆಟ್ರೋಲ ಸುರಿದು ಬೆಂಕಿ ಹಚ್ಚಿ ಕೊಲೆ !

ಕೆಲವು ದಿನಗಳ ಹಿಂದೆ ಮತಾಂಧರು ಜೈನ ಮುನಿಯೊಬ್ಬರನ್ನು ಹತ್ಯೆ ಮಾಡಿ ಅವರ ಅನೇಕ ತುಂಡುಗಳನ್ನಾಗಿ ಕತ್ತರಿಸಿ ಬೋರವೆಲ್ ನಲ್ಲಿ ಎಸೆದಿರುವ ಘಟನೆ ನಡೆದಿತ್ತು. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ನ ಸರಕಾರ ಬಂದಾಗಿನಿಂದ ಮೊಘಲರ ಆಳ್ವಿಕೆ ಬಂದಿರುವಂತಹ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಅನ್ನು ಚುನಾಯಿಸಿರುವ ಹಿಂದೂಗಳು ಈಗಲಾದರೂ ಎಚ್ಚೆತ್ತುಕೊಳ್ಳುತ್ತಾರೆಯೇ ?

ಪ್ರಖರ ಹಿಂದುತ್ವನಿಷ್ಠ ಡಿ.ಕೆ. ಪ್ರಕಾಶ ಇವರ ಸತ್ಕಾರ !

ರಾಷ್ಟ್ರೀಯ ಸಸ್ಯಹಾರಿ ದೇಹಧಾರ್ಢ್ಯ ಪಟು ಹಾಗೂ ಪ್ರಖರ ಹಿಂದುತ್ವನಿಷ್ಠ ಬಿ.ಕೆ. ಪ್ರಕಾಶ ಭಾರಧ್ವಾಜ ಇವರ ಸತ್ಕಾರ ಮಾಡಲಾಯಿತು.