ಬೆಂಗಳೂರು – ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ‘ವಾಟ್ಸಾಪ್’ ಮೂಲಕ ೫೦ ಲಕ್ಷ ರೂಪಾಯಿಗಳ ಸುಲಿಗೆಗಾಗಿ ಜೀವ ಬೆದರಿಕೆ ಹಾಕಲಾಗಿದೆ. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಹಿಂದಿ, ಇಂಗ್ಲಿಷ್ ಮತ್ತು ಉರ್ದು ಈ ೩ ಭಾಷೆಗಳಲ್ಲಿ ಬೆದರಿಕೆಯನ್ನು ನೀಡಲಾಗಿದೆ.
The Bengaluru Police has registered a case under several sections of the IPC and the IT Act, on the complaint of the Karnataka High Court’s PRO. (By @sagayrajp)https://t.co/yP6N2gLrHp
— IndiaToday (@IndiaToday) July 24, 2023