ಮಾರಕಾಸ್ತ್ರದಿಂದ ಪೊಲೀಸರ ಮೇಲೆ ಹಲ್ಲೆ : ಆರೋಪಿ ಅಫ್ರೀದ್ ಖಾನ್ ಬಂಧನ
ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ.
ಅಫ್ರೀದ್ ಪೊಲೀಸರನ್ನು ಅವಾಚ್ಯ ಪದಗಳಲ್ಲಿ ನಿಂದಿಸಿ ತನ್ನ ಬಳಿ ಇಟ್ಟುಕೊಂಡಿದ್ದ ಮಚ್ಚಿನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಇದನ್ನು ತಪ್ಪಿಸಿಕೊಳ್ಳುವ ಭರದಲ್ಲಿ ಶಿವಪ್ರಸಾದ ಇವರ ಎಡಗೈನ ಬೆರಳಿಗೆ ಗಾಯವಾಗಿದೆ.
ಮಹಾನಗರ ಪಾಲಿಕೆಯು ಸರಕಾರಿ ಭೂಮಿಯಲ್ಲಿ ಅತಿಕ್ರಮಣವನ್ನು ಕೆಡವುತ್ತಿರುವಾಗ ಎಸ್.ಪಿ. ಮಾರ್ಗದಲ್ಲಿದ್ದ 600 ವರ್ಷಗಳಷ್ಟು ಪುರಾತನ ಜಲಕಂಠೇಶ್ವರ ದೇವಸ್ಥಾನದ ಗೋಡೆಯನ್ನೂ ಹಾನಿಯನ್ನುಂಟು ಮಾಡಿದ್ದಾರೆ.
ಉಡುಪಿಯ ನರ್ಸಿಂಗ್ ಕಾಲೇಜಿನಲ್ಲಿ ನಡೆದ ಘಟನೆ ಮನುಕುಲಕ್ಕೆ ನಾಚಿಕೆಗೇಡಿನ ಹಾಗೂ ನೋವಿನ ಘಟನೆಯಾಗಿದೆ, ಈಗ ಹಿಂದೂಗಳು ಜಾಗೃತರಾಗುತ್ತಿದ್ದಾರೆ. ಆದ್ದರಿಂದ ಈ ಘಟನೆ ಬೆಳಕಿಗೆ ಬಂದಿದೆ. ಏಕೆಂದರೆ ಈಗ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಕೇರಳ ಫೈಲ್ಸ್‌ದಂತೆಯೇ ಉಡುಪಿ ಫಾಯಿಲ್ಸ ಸಹ ಬರಬಹುದು
RSS ನ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು, ನನ್ನ ಹೆಸರಿನಲ್ಲಿ ನಕಲಿ ಖಾತೆ ತೆರೆದು ಅದರಲ್ಲಿ ಅಕ್ಷೇಪಾರ್ಹ ಬರಹಗಳನ್ನು ಪೋಸ್ಟ ಮಾಡಲಾಗಿದೆ, ಎಂದು ಹೇಳಿ ಕಿಡಿಗೇಡಿಗಳ ವಿರುದ್ಧ ಮಂಗಳೂರು ಸೈಬರ್ ಕ್ರೈಂ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ.
ಇಲ್ಲಿಯ ನಂದಾಪುರ ಜಂಕ್ಷನ್ ಬಳಿ ಅಬ್ದುಲ್ ಸಲೀಂ (32 ವರ್ಷ) ಗಾಂಜಾ ಸೇವಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದನು. ಇದರಿಂದ ಬೇಸತ್ತ ಸಾರ್ವಜನಿಕರು ಸ್ಥಳಿಯ ಪೊಲೀಸರಿಗೆ ದೂರು ನೀಡಿದರು. ಬಳಿಕ ಬಂಟ್ವಾಳ ನಗರ ಪೊಲೀಸ್ ಎಸ್.ಐ. ರಾಮಕೃಷ್ಣ ಇವರ ನೇತೃತ್ವದಲ್ಲಿ ಆರೋಪಿಯನ್ನು ನಂದಾವರದಲ್ಲಿ ಬಂಧಿಸಿದರು.
ಈ ಹೆಚ್ಚಿದ ಆದಾಯವನ್ನು ಸರಕಾರ ಯಾವುದಕ್ಕೆ ಬಳಸುತ್ತದೆ ?, ಎಂಬುದು ಜನರಿಗೆ ಹೇಳಬೇಕು !
ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !
ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಧರಿಸದೇ ಇದ್ದರಿಂದ ಬಸ್ ಚಾಲಕನೊಬ್ಬ ಬಸ್ ಹತ್ತಿಕೊಳ್ಳಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಚಾಲಕನು, `ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ಮಾತ್ರ ಬಸ್‌ನಲ್ಲಿ ಹತ್ತಿಸಿಕೊಳ್ಳಲಾಗುವುದು’ ಎಂದು ಹೇಳುತ್ತಿದ್ದಾನೆ.
ಜನರೇನು ಹೇಳುತ್ತಾರೆ? ಹಿಂದೂಗಳು ಏನು ಹೇಳುತ್ತಾರೆ? ಇದರ ಬಗ್ಗೆ ಯೋಚಿಸದೆ ನೇರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ; ಆದರೆ ಯಾವ ರಾಜಕೀಯ ಪಕ್ಷವೂ ಹಿಂದೂಗಳ ಪರವಾಗಿ ನೇರ ನಿರ್ಧಾರ ತೆಗೆದುಕೊಳ್ಳುವುದಿಲ್ಲ, ಇದು ಹಿಂದೂಗಳ ದೌರ್ಭಾಗ್ಯ !
ಇಲ್ಲಿಯ ‘ನೇತ್ರ ಜ್ಯೋತಿ’ ಈ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ತಯಾರಿಸಿದ ಪ್ರಕರಣದಲ್ಲಿ ಪೊಲೀಸರು ಅಲೀಮತುಲ್ ಶೈಫಾ, ಶಬಾನಾಜ್ ಮತ್ತು ಆಲೀಯ ಈ ಮೂರು ವಿದ್ಯಾರ್ಥಿನಿಸಹಿತ ಕಾಲೇಜಿನ ಆಡಳಿತದ ವಿರುದ್ಧ ದೂರು ದಾಖಲಿಸಿದೆ.