ದತ್ತಪೀಠದ ಫಲಕ ತೆಗೆದರೆ, ಪ್ರತಿಭಟನೆ ನಡೆಸುವೆವು ! – ಪ್ರಮೋದ ಮುತಾಲಿಕ ಇವರ ಎಚ್ಚರಿಕೆ
ಮುತಾಲಿಕ ಇವರು ಅಘೋರಿ ವಿವೇಕಾನಂದ ಇವರ ಜೊತೆ ದತ್ತ ಪಾದುಕಾದ ದರ್ಶನ ಪಡೆದರು.
ಮುತಾಲಿಕ ಇವರು ಅಘೋರಿ ವಿವೇಕಾನಂದ ಇವರ ಜೊತೆ ದತ್ತ ಪಾದುಕಾದ ದರ್ಶನ ಪಡೆದರು.
ಕೇವಲ ಜನಪ್ರಿಯತೆಗಾಗಿ ಇಂತಹ ಹೇಳಿಕೆಗಳನ್ನು ತಥಾಕಥಿತ ಸ್ವಾಮಿಗಳು ನೀಡುತ್ತಿರುತ್ತಾರೆ, ಎನ್ನುವುದಕ್ಕೆ ಇದೊಂದು ಉದಾಹರಣೆ ! ಇಂತಹವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು !
ಮಂಗಳಸೂತ್ರ ತೆಗೆಯಲು ನಿರಾಕರಿಸಿದ ಮಹಿಳೆಯರಿಗೆ ಪರೀಕ್ಷೆಗೆ ಹಾಜರಾಗಲು ಅಧಿಕಾರಿಗಳು ಅನುಮತಿ ನಿರಾಕರಿಸಿದರು. ಇಷ್ಟೇ ಅಲ್ಲ ಕಿವಿಯ ಆಭರಣಗಳನ್ನು ತೆಗೆಯಲು ಸಾಧ್ಯವಾಗದ ಮಹಿಳೆಯರು ಅಕ್ಕಸಾಲಿಗನ ಬಳಿಗೆ ಹೋಗಿ ತೆಗೆಸಬೇಕಾಯಿತು.
ಸಮಾಜಕ್ಕಾಗಿ ಒಳ್ಳೆಯದು ಇದ್ದರೆ ಶ್ರದ್ಧೆ ಇಡೋಣ, ಕೆಟ್ಟದ್ದಾಗಿದ್ದರೆ ವಿಶ್ವಾಸ ಇಡುವುದು ಬೇಡ ಎಂದು ಹೇಳಿದರು.
ಹಿಂದುಗಳ ವಿರುದ್ಧ ರೂಪಿಸಲಾಗಿದ್ದ ಷಡ್ಯಂತ್ರವನ್ನು ಬಹಿರಂಗಪಡಿಸುವ ‘ಸ್ಪ್ರಿಂಗ್ ರಿವಿಲ್ಸ್’ ಈ ಸಂಘಟನೆಯು ಮಹತ್ವದ ಹೆಜ್ಜೆ ಇಟ್ಟಿದೆ ಅದಕ್ಕಾಗಿ ಮನಃಪೂರ್ವಕವಾಗಿ ಅಭಿನಂದನೆ !
ಕರ್ನಾಟಕದ ಪ್ರಖರ ಹಿಂದುತ್ವನಿಷ್ಟ ಮತ್ತು ‘ರಾಷ್ಟ್ರ-ಧರ್ಮ ಮಾಧ್ಯಮ‘ದ ಸಂಸ್ಥಾಪಕ ಶ್ರೀ ಸಂತೋಷ ಕೆಂಚಾಂಬ ಅವರ ಫೇಸ್ ಬುಕ್ ಪೇಜನ್ನು ಹ್ಯಾಕ್ ಮಾಡಲಾಗಿದೆ.
ಇಸ್ಲಾಮಿ ಆಕ್ರಮಕರು ಕಬಳಿಸಿದ ದೇಶದಲ್ಲಿನ ಹಿಂದೂಗಳ ಧಾರ್ಮಿಕ ಸ್ಥಳಗಳು ಸ್ವಾತಂತ್ರ್ಯದ ೭೫ ವರ್ಷಗಳ ನಂತರ ಕೂಡ ಹಿಂದೂಗಳಿಗೆ ಮುಕ್ತಗೊಳಿಸಲು ಸಾಧ್ಯವಾಗುತ್ತಿಲ್ಲ ಇದು ಲಜ್ಜಾಸ್ಪದವಾಗಿದೆ !
ಹುಲಿ ಉಗುರಿನ ಲಾಕೆಟ್ ಧರಿಸಿದರು ಎಂದು ಅನೇಕ ಜನರ ಮನೆಯ ಮೇಲೆ ಸರಕಾರ ದಾಳಿ ಮಾಡುತ್ತಿದೆ. ಈ ಮೂಲಕ ಹಿಂದೂಗಳನ್ನು ಗುರಿ ಮಾಡಲಾಗುತ್ತಿದೆ ಎಂದು ಭಾಜಪ ಶಾಸಕ ಅರವಿಂದ ಬೆಲ್ಲದ ಮಾಧ್ಯಮಗಳೊಂದಿಗೆ ಮಾತನಾಡುವಾಗ ಆರೋಪಿಸಿದರು.
ಇಂಡಿ ತಾಲೂಕಿನಲ್ಲಿನ ಹಿರೇಬೇವನೂರು ಗ್ರಾಮದ ದೇವಸ್ಥಾನದಲ್ಲಿನ ದೇವಿಯ ಮೂರ್ತಿ ನಗ್ನಗೊಳಿಸಿ ಮಲಮೂತ್ರ ವಿಸರ್ಜನೆ ಮಾಡಿರುವ ವಿಕೃತ ಘಟನೆ ಸಡೆದೆ.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ಈ ಹಿಂದೆ ರಾಜ್ಯದಲ್ಲಿ ಹಿಜಾಬ್ ವಿಚಾರ ಭಾರೀ ಸಂಘರ್ಷಕ್ಕೆ ಕಾರಣವಾಗಿತ್ತು. ಮಾನ್ಯ ಉಚ್ಚ ನ್ಯಾಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜುಗಳಲ್ಲಿ ಅಲ್ಲಿನ ಸಮವಸ್ತ್ರ ಬಳಕೆ ಮಾಡಲು ಹೇಳಿ ಹಿಜಾಬ್‌ಗೆ ನಿರ್ಬಂಧ ಹೇರಿತ್ತು.