‘ಮಸೀದಿಯ ಜಾಗದಲ್ಲಿ ದೇವಾಲಯಗಳನ್ನು ಕಟ್ಟಿದರೆ ಅಲ್ಲಿಯೂ ‘ಅಲ್ಲಾ ಹು ಅಕಬರನ ಘೋಷಣೆ ಮೊಳಗಲಿದೆ ! (ಯಂತೆ)
ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಇಂತಹ ಹೇಳಿಕೆ ನೀಡುವ ನಾಯಕನಿರುವ ಪಕ್ಷವನ್ನು ನಿಷೇಧಿಸಬೇಕು ! ಭಾಜಪ ಸರಕಾರವು ಅದಕ್ಕಾಗಿ ಪ್ರಯತ್ನಿಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ !
ಕರ್ನಾಟಕದ ವಿಧಾನಸಭೆಯಲ್ಲಿ ಮಾತನಾಡುವಾಗ ‘ಬಲಾತ್ಕಾರ ತಡೆಯಲು ಸಾಧ್ಯವಿಲ್ಲದಿದ್ದರೆ, ಮಲಗಿ ಮತ್ತು ಮಜಾ ಮಾಡಿ’, ಎಂದು ಹೇಳಿಕೆ ನೀಡುವ ಕಾಂಗ್ರೆಸ್‌ನ ಶಾಸಕ ಮತ್ತು ವಿಧಾನಸಭೆ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಇವರ ಮೇಲೆ ಎಲ್ಲಕಡೆಯಿಂದಲೂ ಟೀಕೆಯಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.
ಡಿಸೆಂಬರ್ ೨೦ ರಿಂದ ಪ್ರಾರಂಭವಾಗುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಮಂಡಿಸಲಾಗುವುದು, ಎಂದು ರಾಜ್ಯದ ಇಂಧನ ಸಚಿವ ವಿ. ಸುನೀಲ್ ಕುಮಾರ್ ಹೇಳಿದರು.
ಗ್ರೂಪ್ ಕ್ಯಾಪ್ಟನ್ ವರುಣ ಸಿಂಹ ಮೇಲೆ ಬೆಂಗಳೂರಿನ ವಾಯುಪಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ಅವರ ದೇಹ ಶೇ. ೪೫ ರಷ್ಟು ಸುಟ್ಟಿತ್ತು. ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಅಂತಿಮವಾಗಿ ಅವರು ಡಿಸೆಂಬರ್ ೧೫ ರಂದು ನಿಧನರಾದರು.
ಸಂಚಾರವಾಣಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡುವ ಬದಲು ಜನರು ಗೋವುಗಳ ರಕ್ಷಣೆಗಾಗಿ ಖಡ್ಗ ಮತ್ತಿತರ ಆಯುಧಗಳನ್ನು ಖರೀದಿಸಬೇಕು. ಲಕ್ಷಾಂತರ ರೂಪಾಯಿ ಮೌಲ್ಯದ ಸಂಚಾರವಾಣಿ ಖರೀದಿಸಲು ಜನರು ಶಕ್ತರಾಗಿದ್ದರೆ, ಅವರು ನಮ್ಮ ಹಸುಗಳನ್ನು ರಕ್ಷಿಸಲು ಖಂಡಿತವಾಗಿಯೂ ಆಯುಧಗಳನ್ನು ಖರೀದಿಸಿ ಮನೆಯಲ್ಲಿ ಇರಿಸಬಹುದು.
ದೇವಸ್ಥಾನಗಳ ಸರಕಾರೀಕರಣ ಸರಿಯಲ್ಲ. ಸರಕಾರೀಕರಣದ ವಿರುದ್ದದ ಹೋರಾಟವನ್ನ ವ್ಯವಸ್ಥಿತವಾಗಿ ನಡೆಸಬೇಕಾಗಿದೆ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದ್ದಾರೆ.
ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗಲೂ ಇಂತಹ ಪ್ರಕರಣಗಳು ನಡೆಯುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಈ ಕಾನೂನಿನಂತೆ ಕ್ರಮ ಕೈಗೊಳ್ಳದಿರುವ ಆಡಳಿತಾಧಿಕಾರಿ ಮತ್ತು ಪೊಲೀಸರನ್ನೆ ಸರಕಾರ ಜೀವಾವಧಿ ಸೆರೆಮನೆಯಲ್ಲಿಡಬೇಕು !
ಭಾರತದಲ್ಲಿ ಕರೋನಾದ ಓಮಿಕ್ರಾನ್‌ನ ೨ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಸರಕಾರ ತಿಳಿಸಿದೆ. ಇಬ್ಬರೂ ರೋಗಿಗಳು ಕರ್ನಾಟಕ ರಾಜ್ಯದವರಾಗಿದ್ದಾರೆ. ಇವರಿಬ್ಬರೂ ಪುರುಷರಾಗಿದ್ದು ಒಬ್ಬರು ೪೬ ವರ್ಷ ಮತ್ತು ಇನ್ನೊಬ್ಬರು ೬೬ ವರ್ಷ ವಯಸ್ಸಿನವರಾಗಿದ್ದಾರೆ.
ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತ ಪ್ರವೀಣ ಪೂಜಾರಿಯವರ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾದ ೯ ಮತಾಂಧರನ್ನು ಇಲ್ಲಿನ ಜಿಲ್ಲಾ ನ್ಯಾಯಾಲಯವು ನಿರಪರಾಧಿಗಳೆಂದು ಬಿಡುಗಡೆಗೊಳಿಸಿದೆ.
ವಸಂತನಗರದ ಕಂಟೋನ್ಮೆಂಟ್ ರೇಲ್ವೆ ನಿಲ್ದಾಣದಿಂದ ೨೦೦ ಮೀಟರ್ ದೂರದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನವು ಅನಧಿಕೃತ ಎಂದು ತೆರವು ಮಾಡುವ ರೇಲ್ವೆ ಅಧಿಕಾರಿಗಳ ಕ್ರಮದ ವಿರುದ್ಧ ಹಿಂದೂ ಸಂಘಟನೆಗಳು ಆಂದೋಲನ ಮಾಡಿದರು.