Manish Sisodia Bail : ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಷ ಸಿಸೋದಿಯಾಗೆ ಜಾಮೀನು

ಮದ್ಯ ನೀತಿ ಹಗರಣದಲ್ಲಿ ನಡೆದ ಭ್ರಷ್ಟಾಚಾರದ ಆರೋಪದಡಿಯಲ್ಲಿ ಕಳೆದ ಒಂದುವರೆ ವರ್ಷಗಳಿಂದ ಜೈಲುವಾಸ

ರಾಹುಲ ಗಾಂಧಿಗೆ ಗಾಜಾದ ಬಗ್ಗೆ ಕನಿಕರ; ಆದರೆ ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಕನಿಕರಲ್ಲ’ – ಕೇಂದ್ರ ಸಚಿವ ಅನುರಾಗ್ ಠಾಕೂರ್

ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುತ್ತಿಲ್ಲ ? – ಕೇಂದ್ರ ಸಚಿವ ಅನುರಾಗ್ ಠಾಕೂರ್

ನಮ್ಮ ಜನಸಂಖ್ಯೆ 25 ಕೋಟಿಯಾಗಿದ್ದೂ 5 ಕೋಟಿ ಜನರು ಬಲಿದಾನದಿಂದ ಸಂವಿಧಾನವನ್ನು ಉರುಳಿಸುವರು !

‘ಭಾಜಪ ಸರಕಾರ ಸಂವಿಧಾನ ಬದಲಾಯಿಸುತ್ತಿದೆ’ ಎಂದು ಕೂಗುತ್ತಿರುವ ಕಾಂಗ್ರೆಸ್, ಸಮಾಜವಾದಿ ಪಕ್ಷ, ತೃಣಮೂಲ ಕಾಂಗ್ರೆಸ್ ಮೊದಲಾದ ಪಕ್ಷಗಳು ಈಗ ಎಲ್ಲಿವೆ ? ಈ ಬಗ್ಗೆ ಅವರೇಕೆ ಬಾಯಿ ತೆರೆಯುತ್ತಿಲ್ಲ ?

ಮುಸ್ಲಿಂ ಹುಡುಗಿಯರ ಬಾಲ್ಯವಿವಾಹ ಕುರಿತು ಸುಪ್ರಿಂ ಕೋರ್ಟ್‌ನ ಮೆಟ್ಟಿಲೇರಿದ ರಾಷ್ಟ್ರೀಯ ಮಕ್ಕಳ ಆಯೋಗ !

ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ, ಈ ಪ್ರಕರಣದಲ್ಲಿ ಆದಷ್ಟು ಬೇಗ ಇತ್ಯರ್ಥಗೊಳಿಸಬೇಕು; ಏಕೆಂದರೆ ಈ ವಿಷಯದಲ್ಲಿ ವಿವಿಧ ಉಚ್ಚನ್ಯಾಯಾಲಯಗಳು ವಿಭಿನ್ನ ತೀರ್ಪುಗಳನ್ನು ನೀಡುತ್ತಿವೆ ಎಂದು ಹೇಳಿದರು.

ಲೋಕಸಭೆಯಲ್ಲಿ ವಕ್ಫ್ ಬೋರ್ಡ್‌ಗೆ ಸಂಬಂಧಿಸಿದ ಮಸೂದೆ ಮಂಡನೆ

ಲೋಕಸಭೆಯಲ್ಲಿ ಆಗಸ್ಟ್ 8 ರಂದು ವಕ್ಫ್ ಬೋರ್ಡ್ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಯಿತು. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಈ ಮಸೂದೆಯನ್ನು ಮಂಡಿಸಿದರು.

ಬಾಂಗ್ಲಾದೇಶದ ಸ್ಥಿತಿಯಂತೆ ಭಾರತದಲ್ಲೂ ಆಗಬಹುದಂತೆ !’ – ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್

ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಅವರ ದೇಶ ವಿರೋಧಿ ಹೇಳಿಕೆ

ಇನ್ ಸ್ಟಾಗ್ರಾಮ್ ನಲ್ಲಿ ವೀಡಿಯೊಗಳನ್ನು ತಯಾರಿಸುವವರ ಬಟ್ಟೆಗಳನ್ನು ನೋಡಿದರೆ ನಾಚಿಕೆಯಿಂದ ತಲೆ ತಗ್ಗಿಸಬೇಕಾಗುತ್ತದೆ !

ಸಮಾಜದ ನೈತಿಕತೆ ಅಧೋಗತಿಯಾಗುತ್ತಿದೆ. ಇದಕ್ಕೆ ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ಜವಾಬ್ದಾರರಾಗಿದ್ದಾರೆ. ಅವರು ಜನತೆಗೆ ಸಾಧನೆಯನ್ನು ಕಲಿಸಿ ಧರ್ಮಾಚರಣಿಗಳನ್ನಾಗಿ ಮಾಡಿದ್ದರೆ, ಇಂದು ಈ ಸ್ಥಿತಿ ಬರುತ್ತಿರಲಿಲ್ಲ !

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯಲ್ಲಿ ನಿಗಾವಹಿಸಿದ್ದೇವೆ ! – ವಿದೇಶಾಂಗ ಸಚಿವ ಎಸ್. ಜೈಶಂಕರ್

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಅದರ ಮೇಲೆ ನಿಗಾವಹಿಸಿದ್ದೇವೆ, ಶೇಖ್ ಹಸೀನಾ ಬಗ್ಗೆ ನಾವು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಎಂದು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಮಾಹಿತಿ ನೀಡಿದರು.

ನನ್ನನ್ನು ಬಾಂಗ್ಲಾದೇಶದಿಂದ ಹೊರಹಾಕಿದ ಶೇಖ ಹಸೀನಾ ಈಗ ಅವರೇ ಪಲಾಯನವಾದರು ! – ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದ ನಿರಾಶ್ರಿತ ಲೇಖಕಿ ತಸ್ಲೀಮಾ ನಸ್ರೀನ್ ಅವರು ಬಾಂಗ್ಲಾದೇಶದ ಪರಿಸ್ಥಿತಿ ಕುರಿತು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುವ ಮೂಲಕ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಟೀಕಿಸಿದ್ದಾರೆ.

ಭಾರತದಲ್ಲಿ ಹಿಂದೂ ರಾಷ್ಟ್ರ ಏಕೆ ಬೇಕು, ಎಂದು ಪ್ರಶ್ನಿಸುವವರಿಗೆ ಉತ್ತರ ಸಿಕ್ಕಿರಬಹುದು ! – ಸಾಂಸದೆ ಕಂಗನಾ ರಾಣಾವತ

ಭಾಜಪದ ಸಾಂಸದೆ ಕಂಗನಾ ರಾಣಾವತ ಇವರು ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡುತ್ತಾ ಬಾಂಗ್ಲಾದೇಶದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.