ಶೀಘ್ರದಲ್ಲೇ ರೈಲು ಹಳಿಗಳಿಂದ ವಿದ್ಯುತ್ ಸರಬರಾಜು !

ಈ ಶ್ಲಾಘನೀಯ ಹೆಜ್ಜೆಗೆ ರೈಲ್ವೆ ಸಚಿವಾಲಯಕ್ಕೆ ಅಭಿನಂದನೆಗಳು! ಇದರೊಂದಿಗೆ ರೈಲ್ವೆ ಅಪಘಾತಗಳಿಗೆ ಕಾರಣವಾಗುವ ಸಮಾಜಘಾತುಕರು ಮತ್ತು ಅವರ ಸಿದ್ಧಾಂತಗಳನ್ನು ತೊಡೆದುಹಾಕಲು ಗೃಹ ಸಚಿವಾಲಯವು ನಿರ್ಣಾಯಕ ಪ್ರಯತ್ನಗಳನ್ನು ಮಾಡಬೇಕು !

India backs Mauritius Island From UK : ಭಾರತದ ಸಹಾಯದಿಂದ ಮಾರಿಷಸ್ ಗೆ ಬ್ರಿಟನ್‌ನಿಂದ ದ್ವೀಪ ಮರಳಿ ಸಿಕ್ಕಿತು

ಬ್ರಿಟನ್‌ನಿಂದ ಚಾಗೋಸ್ ದ್ವೀಪವನ್ನು ವಶಪಡಿಸಿಕೊಂಡ ನಂತರ ಮಾರಿಷಸ್ ಪ್ರಧಾನಿ ಪ್ರವಿಂದ್ ಜುಗ್ನಾಥ್ ಅವರು ಭಾರತ ಸರಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದಾರೆ.

ದೇಶದ 22 ಸ್ಥಳಗಳಲ್ಲಿ NIA ದಾಳಿ

ದೇಶದಲ್ಲಿದ್ದು ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಸಾಧಿಸುವ ಮೂಲಕ ದೇಶ ವಿರೋಧಿ ಚಟುವಟಿಕೆಗಳಿಗೆ ಸಹಾಯ ಮಾಡುವ ಮತಾಂಧರಿಗೆ ಕಠಿಣ ಶಿಕ್ಷೆಯನ್ನು ನೀಡುವುದು ಅಗತ್ಯವಾಗಿದೆ !

ಇಸ್ರೈಲ್‌ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಅದನ್ನು ತಡೆಯಲು ಅಸಾಧ್ಯ ! – ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ

ಇಸ್ರೈಲ್‌ನಂತೆ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆದರೆ ಭಾರತವು ಎಲ್ಲಾ ಕ್ಷಿಪಣಿಗಳನ್ನು ತಡೆಯಲು ಸಾಧ್ಯವಿಲ್ಲ; ಕಾರಣ ನಮ್ಮ ಪ್ರದೇಶ ಇಸ್ರೈಲ್ ಗಿಂತಲೂ ದೊಡ್ಡದಾಗಿದೆ, ಎಂದು ಭಾರತೀಯ ವಾಯುದಳದ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಅಮರಪ್ರೀತ ಸಿಂಹ ಇವರು ಮಾಹಿತಿ ನೀಡಿದರು.

Anti-Naxal Operation : ಛತ್ತೀಸಗಢ : ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿ ಯಲ್ಲಿ 36 ಮಾವೋವಾದಿಗಳು ಹತ್ಯೆ !

ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕ್ರಿಯಾ ಪಡೆಯೊಂದಿಗೆ ಈ ಸಂಯುಕ್ತ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳಲಾಯಿತು.

ದೆಹಲಿಯಿಂದ 2 ಸಾವಿರ ಕೋಟಿ ರೂಪಾಯಿ ಮೌಲ್ಯದ 560 ಕೆಜಿ ಕೊಕೇನ್ ವಶ

ಸಿಕ್ಕಿಬಿದ್ದ ಕೊಕೇನ್ ಇಷ್ಟು ಇದ್ದರೇ ದೇಶದಲ್ಲಿ ಸಿಕ್ಕಿಬೀಳದೆ ಹಂಚಿಕೆಯಾದ ಕೊಕೇನ್ ಎಷ್ಟಿರಬಹುದು, ಇದನ್ನು ಊಹಿಸಲೂ ಸಾಧ್ಯವಿಲ್ಲ !

ಅಪ್ರಾಪ್ತ ಹುಡುಗರಿಂದ ವೈದ್ಯನ ಕೊಲೆ !

ಇಂತಹವರನ್ನು ಅಪ್ರಾಪ್ತರೆಂದು ಕರೆಯಬಹುದೇ ? ಇಂತಹ ಹುಡುಗರಿಗೆ ದೊಡ್ಡವರಿಗೆ ನೀಡುವಷ್ಟೇ ಶಿಕ್ಷೆ ನೀಡುವುದು ಅವಶ್ಯಕ !

Sadguru’s Isha Foundation Case : ಇಶಾ ಫೌಂಡೇಶನ್‌ನ ಆಶ್ರಮದ ತಪಾಸಣೆ ಮಾಡಲು ಮದ್ರಾಸ್ ಹೈಕೋರ್ಟ್‌ನ ಆದೇಶಕ್ಕೆ ತಡೆ ಹೇರಿದ ಸುಪ್ರೀಂ ಕೋರ್ಟ್ !

ಪೊಲೀಸ್ ಅಥವಾ ಸೇನೆಯು ಅಂತಹ ಸಂಸ್ಥೆಗಳಲ್ಲಿ ಪ್ರವೇಶಿಸುವಂತಿಲ್ಲ ! – ನ್ಯಾಯಾಲಯದ ವಿವರಣೆ

ಇಸ್ರೈಲ್ ಮತ್ತು ಲೆಬನಾನ್ ನಡುವಿನ ಸಂಘರ್ಷ ಉತ್ತುಂಗಕ್ಕೇ

ಇಸ್ರೈಲ್ ಸೆಪ್ಟೆಂಬರ್ 28 ರಂದು ಲೆಬನಾನ್ ನ ರಾಜಧಾನಿ ಬೈರುತ್‌ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್‌ನ ಪ್ರತ್ಯೇಕತಾವಾದಿ ಭಯೋತ್ಪಾದಕ ಸಂಘಟನೆ ಹೆಜಬುಲ್ಲಾದ ಮುಖ್ಯಸ್ಥ ಹಸನ್ ನಸ್ರುಲ್ಲಾ ಕೊಲ್ಲಲ್ಪಟ್ಟನು.

ಸರಕಾರಿ ಭೂಮಿಯ ಮೇಲೆ ಯಾವುದೇ ಧರ್ಮದ ಅಕ್ರಮ ಕಟ್ಟಡ ಇದ್ದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಿ ! – ಸರ್ವೋಚ್ಚ ನ್ಯಾಯಾಲಯ

ಅನೇಕ ರಾಜ್ಯಗಳಲ್ಲಿ ಅಪರಾಧಿ, ಆರೋಪಿ ಮತ್ತು ಇತರರ ಆಸ್ತಿ ಕೆಡವುತ್ತಿರುವ ಆರೋಪಿಸುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯ ಕೈಗೆತ್ತಿಕೊಂಡಿದೆ.