ಕೇಜ್ರಿವಾಲ್ ಸರಕಾರವನ್ನು ವಿಸರ್ಜಿಸಿ ದೆಹಲಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿರಿ! – ಭಾಜಪ

ಒಂದು ಪ್ರಮುಖ ರಾಜ್ಯದ ಮುಖ್ಯಮಂತ್ರಿ ಸುಮಾರು 6 ತಿಂಗಳಿನಿಂದ ಜೈಲಿನಲ್ಲಿದ್ದು ಮುಖ್ಯಮಂತ್ರಿ ಹುದ್ದೆಯಲ್ಲಿರುವುದು ಪ್ರಜಾಪ್ರಭುತ್ವದ ದೊಡ್ಡ ಅವಮಾನವಾಗಿದೆ. ರಾಜ್ಯದ ಜನತೆಯ ಪ್ರಶ್ನೆಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿಗಳೇ ಲಭ್ಯವಿಲ್ಲವೆಂದರೆ ಇದು ಪ್ರಜಾಪ್ರಭುತ್ವದ ದೊಡ್ಡ ಸೋಲಲ್ಲವೇ?

ಭಾರತದ ಅಂದಿನ ಇಬ್ಬರು ಪ್ರಧಾನಮಂತ್ರಿಗಳು ಪಾಕಿಸ್ತಾನಕ್ಕೆ ಮತ್ತು ಇರಾನ್‌ಗೆ ಆಯಾ ದೇಶದಲ್ಲಿದ್ದ ಭಾರತದ ಗುಪ್ತಚರರ ಸಂಪೂರ್ಣ ಮಾಹಿತಿ ನೀಡಿದ್ದರು !

ಈ ಆರೋಪ ಹಿಂದೆ ಕೂಡ ಬೇರೆ ಬೇರೆ ವ್ಯಕ್ತಿಗಳಿಂದ ಮಾಡಲಾಗಿತ್ತು. ಇದನ್ನು ಗಮನಿಸಿ ಸರಕಾರ ಎಲ್ಲಾ ಸಾಕ್ಷಿಗಳು ಜನರ ಎದುರಿಗೆ ತರಬೇಕು. ಸರಕಾರವು ಈ ಮೂವರನ್ನು ದೇಶದ್ರೋಹಿಗಳೆಂದು ಘೋಷಿಸಿ ಅದನ್ನು ಇತಿಹಾಸದಲ್ಲಿ ನಮೂದಿಸಬೇಕು

ಭಾರತದಲ್ಲಿ ಉಳಿಯಲು ಅವಕಾಶ ನೀಡದಿದ್ದರೆ, ಸಾಯೋದು ಲೇಸು ! – ತಸ್ಲೀಮಾ ನಸ್ರಿನ್

ಬಾಂಗ್ಲಾದೇಶ ಮತ್ತು ಅಲ್ಲಿನ ರಾಜಕೀಯಕ್ಕೂ ನನಗೆ ಯಾವುದೇ ಸಂಬಂಧವಿಲ್ಲ. ನಾನು ಹಲವು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಸ್ವೀಡನ್ ಪ್ರಜೆಯಾಗಿ ಭಾರತದಲ್ಲಿ ವಾಸಿಸುತ್ತಿದ್ದೇನೆ.

ದ್ರಮುಕ್‌ನ ಮಾಜಿ ನಾಯಕ ಆತನ ಸಹಚರರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದಿಂದ ದಾಳಿ: 55 ಕೋಟಿ ಮೌಲ್ಯದ ಆಸ್ತಿ ವಶ

ಹಿಂದೂ ಧರ್ಮವನ್ನು ನಾಶಪಡಿಸುವ ಹೇಳಿಕೆ ನೀಡುವ ಪಕ್ಷದ ನಾಯಕರ ನಿಜ ಸ್ಥಿತಿ ಗಮನಿಸಿ !

ಬಾಂಗ್ಲಾದೇಶದಲ್ಲಿನ ಘಟನೆ : ಹಿಂದೂಗಳೇ ನೀವು ನಿಮ್ಮ ರಕ್ಷಣೆಗಾಗಿ ಸಿದ್ದರಾಗಿದ್ದೀರಾ ? – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ ಪ್ರಶ್ನೆ

ಭಾರತದಲ್ಲಿ ಕಳೆದ 75 ವರ್ಷಗಳಿಂದ ಹಿಂದೂಗಳು ಹೊಡೆತವನ್ನು ತಿನ್ನುತ್ತಲೇ ಇರುವುದರಿಂದ ಮತ್ತು ಎಲ್ಲಾ ಪಕ್ಷಗಳ ಸರಕಾರಗಳು ಹಿಂದೂಗಳ ರಕ್ಷಣೆಗಾಗಿ ಏನೂ ಮಾಡದೇ ಇರುವುದರಿಂದ ಹಿಂದೂಗಳು ಬಾಂಗ್ಲಾದೇಶದಂತಹ ಸ್ಥಿತಿಯನ್ನು ಎದುರಿಸಬೇಕಾಗುವುದು.

ನಿಮಗೆ ಭಾರತ ಇಷ್ಟವಾಗದಿದ್ದರೆ ನೀವು ನಿಮ್ಮ ವ್ಯಾಪಾರ ನಿಲ್ಲಿಸಬಹುದು ! – ದೆಹಲಿ ಉಚ್ಚ ನ್ಯಾಯಾಲಯದಿಂದ ವಿಕಿಪಿಡಿಯಾಗೆ ತಾಕಿತು

ಭಾರತೀಯ ನ್ಯಾಯಾಲಯದ ಆದೇಶದ ಪಾಲನೆ ಮಾಡದ ಇಂತಹ ವಿದೇಶಿ ಜಾಲತಾಣದ ಮೇಲೆ ನಿಷೇದ ಹೇರಲೇಬೇಕು, ಇಂತಹ ಜಾಲತಾಣಗಳು ಭಾರತ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ವಿಷಯವನ್ನು ಹೆಚ್ಚು ಪ್ರಸಾರ ಮಾಡುತ್ತಾದೆ !

IC-814 Hijack : ಕಂದಹಾರ್ ವಿಮಾನ ಅಪಹರಣದ ಸಮಯದಲ್ಲಿ, ಭಯೋತ್ಪಾದಕರು ಹಿಂದೂ ಪ್ರಯಾಣಿಕರನ್ನು ಇಸ್ಲಾಂ ಸ್ವೀಕರಿಸುವಂತೆ ಹೇಳಿದ್ದರು !

‘ಐಸಿ 814: ದಿ ಕಂದಹಾರ ಹೈಜಾಕ್’ ವೆಬ್ ಸರಣಿಯಲ್ಲಿ ಜಿಹಾದಿಗಳ ಪರವಹಿಸಲಾಗಿದೆ !

NETFLIX Controversy : ಭವಿಷ್ಯದಲ್ಲಿ ನಾವು ಕಲಾ ಕೃತಿಯಲ್ಲಿ ರಾಷ್ಟ್ರೀಯ ಭಾವನೆಯ ಗೌರವ ಕಾಪಾಡುವೆವು !

ವಿವಾದಿತ ವೆಬ್ ಸೀರೀಜ್ ಪ್ರಕರಣ; ನೆಟಪ್ಲಿಕ್ಸನಿಂದ ಸರಕಾರಕ್ಕೆ ಆಶ್ವಾಸನೆ !

ಅಕ್ರಮ ಕಟ್ಟಡಗಳ ಮೇಲೆ ಕ್ರಮ ಕೈಕೊಳ್ಳುವುದು ಯೋಗ್ಯ !

ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶಗಳಂತಹ ಕೆಲವು ರಾಜ್ಯಗಳಲ್ಲಿ ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ ಹಾಯಿಸಿ ಕೆಡವಿರುವ ಪ್ರಕರಣಗಳ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ 2 ಅರ್ಜಿಗಳು ದಾಖಲಿಸಲಾಗಿದೆ.

ಭಾಜಪದಿಂದ ವಕ್ಫ್ ಬೋರ್ಡ್ ಸುಧಾರಣಾ ಮಸೂದೆಗಾಗಿ ೭ ಸದಸ್ಯರ ತಂಡ ಸ್ಥಾಪನೆ !

ಈ ತಂಡ ವಿವಿಧ ರಾಜ್ಯಕ್ಕೆ ಹೋಗಿ ಮುಸಲ್ಮಾನ ಅಧ್ಯಯನಕಾರರ ಜೊತೆಗೆ ಚರ್ಚಿಸುವರು. ಅವರ ಸಮಸ್ಯೆಗಳನ್ನು ತಿಳಿದುಕೊಳ್ಳುವರು ಮತ್ತು ಮಸೂದೆಯ ಕುರಿತು ಸೂಚನೆಗಳನ್ನು ಸಂಗ್ರಹಿಸುವರು.