ಮಧುಬಾನಿ (ಬಿಹಾರ)ಯಲ್ಲಿ ಮದರಸಾದ ಮೌಲ್ವಿಯಿಂದ ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ
ಇಂತಹ ಇನ್ನೂ ಎಷ್ಟು ಘಟನೆಗಳು ನಡೆದ ಬಳಿಕ ಸರಕಾರ ಮದರಸಾಗಳ ಮೇಲೆ ನಿಷೇಧ ಹೇರಲಿದೆ ?
ಇಂತಹ ಇನ್ನೂ ಎಷ್ಟು ಘಟನೆಗಳು ನಡೆದ ಬಳಿಕ ಸರಕಾರ ಮದರಸಾಗಳ ಮೇಲೆ ನಿಷೇಧ ಹೇರಲಿದೆ ?
5 ನಗರಗಳಲ್ಲಿ ತಾಪಮಾನ 45 ಡಿಗ್ರಿಗಿಂತ ಹೆಚ್ಚು !
ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿ ಮುಖಂಡ ಹರ್ಷರಾಜ ಅವನನ್ನು ಮಹಾವಿದ್ಯಾಲಯದಲ್ಲಿ ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿತ್ತು.
ಇದರಿಂದ ಬಿಹಾರದಲ್ಲಿ ಕಾಡಿನ ರಾಜ್ಯ ಇಂದಿಗೂ ಇದೆಯೇ ? ಎಂಬ ಪ್ರಶ್ನೆ ಉದ್ಭವಿಸುತ್ತಿದೆ ! ಪೋಲೀಸರಿಗೆ ತಮ್ಮ ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ, ಇದು ಅವರಿಗೆ ನಾಚಿಕೆಗೆಡು !
ಅಪ್ರಾಪ್ತೆಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ ಮೊಹಮ್ಮದ್ ಜಫರ ಅನ್ಸಾರಿ, ಮೊಹಮ್ಮದ ಜಿಬ್ರಿಲ, ಮಹಮ್ಮದ ಅಹ್ಮದ ಮತ್ತು ಅಖ್ತರ್ ಅನ್ಸಾರಿ ಈ ನಾಲ್ವರು ಆರೋಪಿಗಳಿಗೆ ಇಲ್ಲಿನ ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
ಆರೋಪಿಗಳು ಅಪರಾಧ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ! – ಪೊಲೀಸ್
ಆಕ್ರೋಶಿತಗೊಂಡ ಹುಡುಗನ ಸಂಬಂಧಿಕರಿಂದ ಶಾಲೆಗೆ ಬೆಂಕಿ
ಕಾಂಗ್ರೆಸ್ಸಿಗರು ಎಷ್ಟೋಂದು ಭಯಭೀತರಾಗಿದ್ದಾರೆಂದರೆ, ಅವರಿಗೆ ರಾತ್ರಿ ಕನಸಿನಲ್ಲಿಯೂ ಸಹ ಪಾಕಿಸ್ತಾನದ ಅಣುಬಾಂಬ್ ಕಾಣುತ್ತದೆ
೨೪ ವರ್ಷದ ಮಹಮ್ಮದ್ ಅಲಿಯನ್ನು ಮುಜಫ್ಫರಪುರದ ಸಕ್ರಾದಿಂದ ಮೇ ೧೧ ರಂದು ರಾತ್ರಿ ೨ ಗಂಟೆಗೆ ಬಂಧಿಸಿದ್ದಾರೆ.
ತಮ್ಮ ಸ್ವಂತ ಹೇಳಿಕೆಗಳಿಗೆ ನಿಷ್ಠರಾಗಿರದ ರಾಜಕೀಯ ನಾಯಕರು ದೇಶ ಮತ್ತು ಜನರಿಗೆ ನಿಷ್ಠರಾಗಿರಬಹುದೇ?