Court Issues Life Imprisonment Order: ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದ 4 ಮುಸಲ್ಮಾನರಿಗೆ ಜೀವಾವಧಿ ಶಿಕ್ಷೆ

ಮಧುಬನಿ (ಬಿಹಾರ) – ಅಪ್ರಾಪ್ತೆಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ ಮೊಹಮ್ಮದ್ ಜಫರ ಅನ್ಸಾರಿ, ಮೊಹಮ್ಮದ ಜಿಬ್ರಿಲ, ಮಹಮ್ಮದ ಅಹ್ಮದ ಮತ್ತು ಅಖ್ತರ್ ಅನ್ಸಾರಿ ಈ ನಾಲ್ವರು ಆರೋಪಿಗಳಿಗೆ ಇಲ್ಲಿನ  ಜಿಲ್ಲಾ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಇವರೆಲ್ಲರಿಗೂ ತಲಾ 25 ಸಾವಿರ ರೂಪಾಯಿಗಳ ದಂಡ ಕೂಡ ವಿಧಿಸಲಾಗಿದೆ.

ಸೆಪ್ಟೆಂಬರ್ 5, 2022 ರಂದು, 16 ವರ್ಷದ ಸಂತ್ರಸ್ತ ಬಾಲಕಿ ತನ್ನ ಸಹೋದರನೊಂದಿಗೆ ಕಾಸೆರಾ ಗ್ರಾಮದ ಜಾತ್ರೆಗೆ ಹೋಗಿದ್ದಳು. ಸ್ವಲ್ಪ ಸಮಯದ ನಂತರ ಸಂತ್ರಸ್ತ ಬಾಲಕಿ ಜಾತ್ರೆಯ ಸ್ಥಳದ ಬಳಿ ಇರುವ ಒಂದು ಶಾಲೆಯಲ್ಲಿ ಶೌಚಾಲಯಕ್ಕೆ ಹೋಗಿದ್ದಳು. ಆ ಸಮಯದಲ್ಲಿ ಆರೋಪಿಗಳು ಆ ಬಾಲಕಿಯನ್ನು ಬಂಧಿಸಿ ಶಾಲೆಯ ಮೇಲ್ಛಾವಣಿಯ ಮೇಲೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಾಲಕಿಯು ಕೂಗಾಡಿದಾಗ ಅಕ್ಕ ಪಕ್ಕದ ಜನರು ಅಲ್ಲಿಗೆ ತಲುಪಿದರು. ಆರೋಪಿಗಳು ಅಲ್ಲಿಂದ ಓಡಿ ಹೋಗತೊಡಗಿದರು. ಇವರಲ್ಲಿ ಜಫರ ಅನ್ಸಾರಿಯನ್ನು ಜನರು ಬೆನ್ನತ್ತಿ ಹಿಡಿದರು. ತದನಂತರ ಪೊಲೀಸರು ಇತರೆ 3 ಜನರನ್ನು ಬಂಧಿಸಿದರು

ಸಂಪಾದಕೀಯ ನಿಲುವು

ಇಂತಹ ಬಲಾತ್ಕಾರಿಗಳನ್ನು ಷರಿಯತ್ ಕಾನೂನಿನಂತೆ ನಡುರಸ್ತೆಯಲ್ಲಿ ಕಟ್ಟಿ, ಕಲ್ಲೆಸೆದು ಕೊಲ್ಲುವ ಶಿಕ್ಷೆಯನ್ನು ನೀಡುವಂತೆ ಯಾರಾದರೂ ಕೋರಿದರೆ, ಆಶ್ಚರ್ಯಪಡಬಾರದು !