ಬಿಹಾರ: ಮತ್ತೊಂದು ಸೇತುವೆಯ ಕುಸಿತ
ಬ್ರಿಟಿಷರು ನಿರ್ಮಿಸಿದ ಸೇತುವೆಗಳು 100 ವರ್ಷಗಳ ನಂತರವೂ ಒಳ್ಳೆಯ ಸುಸ್ಥಿತಿಯಲ್ಲಿವೆ, ಆದರೆ ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ಸೇತುವೆಗಳು 10 ವರ್ಷವೂ ಬಾಳಿಕೆ ಬರುವುದಿಲ್ಲ. ಇದು ಭಾರತೀಯರಿಗೆ ಮತ್ತು ಎಲ್ಲಾ ಪಕ್ಷದ ನಾಯಕರಿಗೆ ನಾಚಿಕೆಗೇಡಿನ ವಿಷಯ !
ಬ್ರಿಟಿಷರು ನಿರ್ಮಿಸಿದ ಸೇತುವೆಗಳು 100 ವರ್ಷಗಳ ನಂತರವೂ ಒಳ್ಳೆಯ ಸುಸ್ಥಿತಿಯಲ್ಲಿವೆ, ಆದರೆ ಸ್ವಾತಂತ್ರ್ಯದ ನಂತರ ನಿರ್ಮಿಸಲಾದ ಸೇತುವೆಗಳು 10 ವರ್ಷವೂ ಬಾಳಿಕೆ ಬರುವುದಿಲ್ಲ. ಇದು ಭಾರತೀಯರಿಗೆ ಮತ್ತು ಎಲ್ಲಾ ಪಕ್ಷದ ನಾಯಕರಿಗೆ ನಾಚಿಕೆಗೇಡಿನ ವಿಷಯ !
‘ಜಂಗಲರಾಜ’ ಎಂದು ಕುಖ್ಯಾತಿ ಪಡೆದಿರುವ ಬಿಹಾರ ಈಗ `ಕುಸಿದ ಸೇತುವೆಗಳ ರಾಜ್ಯ’ ಎಂದೂ ಕುಖ್ಯಾತವಾಗುತ್ತಿದೆ. ಇದರ ಬಗ್ಗೆ ಸರಕಾರಕ್ಕಾಗಲಿ, ಆಡಳಿತ ವರ್ಗಕ್ಕಾಗಲೀ ನಾಚಿಕೆಯಿಲ್ಲ.
`ಶತ್ರುಘ್ನ ಸಿನ್ಹಾ ಅವರ ಮಗಳನ್ನು ಬಿಹಾರದಲ್ಲಿ ಬರಲು ಬಿಡುವುದಿಲ್ಲ’ ಎನ್ನುವ ಎಚ್ಚರಿಕೆಯನ್ನು ಈ ಫಲಕದ ಮೂಲಕ ನೀಡಲಾಗಿದೆ.
ಮೀಸಲಾತಿ ಮಿತಿಯನ್ನು ಹೆಚ್ಚಿಸುವ ಬಿಹಾರ ಸರ್ಕಾರದ ನಿರ್ಧಾರವನ್ನು ಪಾಟ್ನಾ ಉಚ್ಚನ್ಯಾಯಾಲಯವು ರದ್ದುಗೊಳಿಸಿದೆ.
‘ಪ್ರಧಾನಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿ ಮೊದಲ 10 ದಿನಗಳಲ್ಲಿ ನನಗೆ ನಳಂದಾಗೆ ಬರುವ ಅವಕಾಶ ಸಿಕ್ಕಿತು. ಇದು ನನ್ನ ಸೌಭಾಗ್ಯವಾಗಿದೆ. ‘ಭಾರತದ ಅಭಿವೃದ್ಧಿ ಪಯಣದ ಒಂದು ಉತ್ತಮ ಲಕ್ಷಣವಾಗಿದೆ’.
ಬಕ್ರಾ ನದಿಗೆ 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೊಸ ಸೇತುವೆ ಜೂನ್ 18 ರಂದು ಕುಸಿದಿದೆ. ಸೇತುವೆ ಶೀಘ್ರದಲ್ಲೇ ಉದ್ಘಾಟನೆ ಆಗುವುದಿತ್ತು; ಆದರೆ ಅದಕ್ಕೂ ಮುನ್ನವೇ ಕುಸಿದು ಬಿತ್ತು.
ಹಿಂದೂ ಬಹುಸಂಖ್ಯರಾಗಿರುವ ದೇಶದಲ್ಲಿ ಆತ್ಮಘಾತುಕ ಜಾತ್ಯಾತೀತತೆಯ ಹೆಸರಿನಲ್ಲಿ ಇನ್ನೂ ಎಷ್ಟು ವರ್ಷಗಳ ಕಾಲ ಮಶೀದಿ ಮೇಲಿನ ಈ ಧ್ವನಿವರ್ಧಕವನ್ನು ಹೀಗೆಯೇ ಮುಂದುವರಿಸುತ್ತಾರೆ?
ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಅವರ ಮೇಲೆ ಹಲ್ಲೆ ನಡೆಸಲಾಯಿತು. ಕೆಲವು ಪೊಲೀಸರು ಗಾಯಗೊಂಡಿದ್ದಾರೆ.
‘ಇಂಡಿಯಾ ಟುಡೇ’ಗೆ ನೀಡಿದ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಇವರು, ಬಿಜೆಪಿಯ ದೊಡ್ಡ ದೌರ್ಬಲ್ಯವೆಂದರೆ ಅದು ಮೋದಿಯ ಮೇಲೆ ಹೆಚ್ಚು ಅವಲಂಬಿತವಾಗಿದ್ದರು ಎಂದು ಹೇಳಿದ್ದಾರೆ.
ವೀಸಾ ಇಲ್ಲದೆ ನೇಪಾಳದ ಮೂಲಕ ಭಾರತಕ್ಕೆ ನುಗ್ಗಿದ ಚೀನಾದ ಪ್ರಜೆ ಲಿ ಜಿಯಾಕಿಯನ್ನು ಬಿಹಾರದ ಮುಜಫ್ಫರ್‌ಪುರ ಪೊಲೀಸರು ಇತ್ತೀಚೆಗೆ ಬಂಧಿಸಿದ್ದಾರೆ.