ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ನಿರಂತರ ಸಂಶೋಧನಾತ್ಮಕ ಪ್ರಯೋಗ ಮಾಡಿ ಉಪಾಯ ಹುಡುಕುವ ಏಕಮೇವಾದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರ ಕೃಪಾಶೀರ್ವಾದದಿಂದ ಮತ್ತು ಅವರಲ್ಲಿನ ಜಿಜ್ಞಾಸೆಯಿಂದ ಸನಾತನ ಸಂಸ್ಥೆಯಲ್ಲಿ ಸೂಕ್ಷ್ಮದಲ್ಲಿ ತಿಳಿಯುವ ಸಾಧಕರಿಗೆ ಕೆಟ್ಟ ಶಕ್ತಿಗಳ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಆಗುವ ತೊಂದರೆಗಳ ನಿವಾರಣೆಗಾಗಿ ಅನೇಕ ಉಪಾಯ ಪದ್ಧತಿಗಳನ್ನು ಹುಡುಕಿದ್ದಾರೆ.

ಅಯೋಧ್ಯೆಯಲ್ಲಿನ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠೆಯ ವಿಧಿಯ ಬಗ್ಗೆ ಸುಶ್ರೀ (ಕು.) ಮಧುರಾ ಭೋಸಲೆಯವರು ಮಾಡಿದ ಸೂಕ್ಷ್ಮಪರೀಕ್ಷಣೆ !

೨೨.೧.೨೦೨೪ ರಂದು ಪೃಥ್ವಿಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠೆಯ ‘ನ ಭೂತೋ ನ ಭವಿಷ್ಯತಿ |’, ಎಂಬಂತಹ ಈ ದಿವ್ಯ ಸಮಾರಂಭವನ್ನು ನೋಡಲು ಧರ್ಮಲೋಕದಿಂದ ದಿವಂಗತ ಕಾರಸೇವಕರ ಧರ್ಮಾತ್ಮಗಳು ಪೃಥ್ವಿಯ ಆಕಾಶಮಂಡಲದಲ್ಲಿ ಸೇರಿದ್ದವು.

ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಹಿಂದಿನ ದಿನ ಸಾಯಂಕಾಲ ಸನಾತನದ ಸಂತರು ಮತ್ತು ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವುದು !

ಕೆಟ್ಟ ಶಕ್ತಿಗಳಿಗೆ ರಾಮರಾಜ್ಯ ಬೇಡವಾಗಿದೆ; ಅವು ರಾಮರಾಜ್ಯ ತರಲು ಪ್ರಯತ್ನಿಸುವ ಸಾಧಕರ ಮೇಲೆ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗುವ ಹಿಂದಿನ ದಿನ ಸಾಯಂಕಾಲ ದೊಡ್ಡ ಆಕ್ರಮಣ ಮಾಡಿದ್ದವು.

ಓರ್ವ ಸಂತರಿಗೆ ‘ಸನಾತನ ಪ್ರಭಾತ’ ‘ಇ-ಪೇಪರ್’ ಬಗ್ಗೆ ಅರಿವಾದ ಸೂಕ್ಷ್ಮದ ವೈಶಿಷ್ಟ್ಯಗಳು

‘ಸೂಕ್ಷ್ಮ ಜ್ಞಾನದ ಚಿತ್ರದ ಸತ್ಯತೆ (ವಾಸ್ತವಿಕತೆಗೆ ಹೊಂದುವ ಪ್ರಮಾಣ) : ಶೇ. ೭೦

ಜನವರಿ ೨೦೨೪ ರಲ್ಲಿ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು ಆಗ ನಡೆಯುವ ಸೂಕ್ಷ್ಮ ಪ್ರಕ್ರಿಯೆಯ ಬಗ್ಗೆ ಓರ್ವ ಸಂತರು ಮಾಡಿದ ಪರೀಕ್ಷಣೆ

ಶ್ರೀರಾಮತತ್ತ್ವವು ಮಂದಿರದಲ್ಲಿ ಅಖಂಡವಾಗಿ ಆಕರ್ಷಿತವಾಗುವುದು

‘ನಿಜವಾದ ಜ್ಞಾನ ಯಾವುದು ಮತ್ತು ಮೋಸದ ಜ್ಞಾನ ಯಾವುದು ?’, ಇದನ್ನು ಹೇಳಬಲ್ಲ ಏಕಮೇವ ಅದ್ವಿತೀಯ ಪರಾತ್ಪರ ಗುರು ಡಾ. ಆಠವಲೆ !

ಒಂದು ಸಲ ಸೂಕ್ಷ್ಮದಿಂದ ಭವಿಷ್ಯಕಾಲದ ಜ್ಞಾನವನ್ನು ಪಡೆಯಬಲ್ಲ ಸಮಾಜದ ಓರ್ವ ವ್ಯಕ್ತಿಯು, ”ನೀವು ಇಂತಿಷ್ಟು ದಕ್ಷಿಣೆಯನ್ನು ನೀಡಿದರೆ ನಿಮ್ಮ ಪೈಕಿ ಓರ್ವ ಸಾಧಕನ ಮೃತ್ಯುಯೋಗವು ತಪ್ಪುತ್ತದೆ”, ಎಂದು ಹೇಳಿದರು.

ಸಪ್ತಲೋಕಗಳ ಅರ್ಥ

ಭೂ, ಈ ಶಬ್ದ ಮಾತೃ ಎಂಬ ಅರ್ಥದಲ್ಲಿದೆ. ಮನುಷ್ಯನ ಜನ್ಮ ಭೂಮಿಗೆ ಭೂಲೋಕ ಅಥವಾ ಮಾತೃಲೋಕ ಎಂದು ಹೇಳಲಾಗಿದೆ.

ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆಯನ್ನು ಮಾಡಿ ಶರೀರದ ಮೇಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವ ಪದ್ಧತಿ !

‘ಎರಡೂ ಅಂಗೈಗಳನ್ನು ಜೋಡಿಸಿದ ಮುದ್ರೆ’ಯ ಆವಿಷ್ಕಾರ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ ೮೧ ನೇ ಜನ್ಮೋತ್ಸವದ ಸೂಕ್ಷ್ಮ ಪರೀಕ್ಷಣೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಂದು ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮ ಸ್ವರೂಪರಾದರು.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ’ ೮೧ ನೇ ಜನ್ಮೋತ್ಸವದ ಬಗ್ಗೆ ಕು. ಮಧುರಾ ಭೋಸಲೆ ಇವರು ಮಾಡಿದ ಸೂಕ್ಷ್ಮ ಪರೀಕ್ಷಣೆ !

‘ವೈಶಾಖ ಕೃಷ್ಣ ಪಕ್ಷ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವ’ದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು