ಆರತಿಯ ಸಮಯದಲ್ಲಿ ಶಂಖನಾದ ಮಾಡಿದಾಗ ಮುರಳೀಧರ ಶ್ರೀಕೃಷ್ಣನ ಮೂರ್ತಿಯ ಕೈಯಲ್ಲಿನ ಕೊಳಲು ಹಾರಿ ಕೆಳಗೆ ಬಿದ್ದಿರುವ ಘಟನೆಯ ಬಗ್ಗೆ ಮಾಡಿದ ಸೂಕ್ಷ್ಮ ಪರೀಕ್ಷಣೆ !

ಶ್ರೀಕೃಷ್ಣನ ಮೂರ್ತಿಯಲ್ಲಿ ಬಹಳಷ್ಟು ಪ್ರಮಾಣದಲ್ಲಿ ಮಾರಕ ತತ್ತ್ವಕಾರ್ಯನಿರತವಾಗಿರುವುದು ಅರಿವಾಯಿತು. ಅದರಿಂದ ಸಾಧಕರಿಗೆ ತೊಂದರೆಗಳನ್ನು ಕೊಡುವ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ವಿನಾಶದ ಪ್ರಕ್ರಿಯೆ ವೇಗದಿಂದ ಪ್ರಾರಂಭವಾಗಿರುವುದು ಅರಿವಾಯಿತು.

ಪರಾತ್ಪರ ಗುರು ಡಾ. ಆಠವಲೆ ಇವರು ಉಪಯೋಗಿಸಿದ ಕನ್ನಡಕದ ಬಣ್ಣ ಬದಲಾಗಿ ಹಳದಿ ಬಣ್ಣದ ವಲಯ ಬರುವುದು ಮತ್ತು ಅದಕ್ಕೆ ಅಷ್ಟಗಂಧದ ಪರಿಮಳ ಬರುವುದರ ಹಿನ್ನಲೆಯ ಅಧ್ಯಾತ್ಮಶಾಸ್ತ್ರ

ಪರಾತ್ಪರ ಗುರು ಡಾ. ಆಠವಲೆಯವರ ಕಣ್ಣುಗಳಿಂದ ಸಗುಣ-ನಿರ್ಗುಣ ಸ್ತರದಲ್ಲಿನ ಜ್ಞಾನಶಕ್ತಿಯು ಹಳದಿ ಬಣ್ಣದ ಲಹರಿಗಳು ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿಸುತ್ತವೆ. ಅವರು ಕನ್ನಡಕದ ಮೇಲೆ ಈ ಜ್ಞಾನಲಹರಿಗಳ ಪರಿಣಾಮವಾಗಿರುವುದರಿಂದ ಅವರು ಉಪಯೋಗಿಸುತ್ತಿದ್ದ ಕನ್ನಡಕದ ಬಣ್ಣ ಹಳದಿಯಾಗಿದೆ.

‘ಪರಾತ್ಪರ ಗುರು ಡಾ. ಆಠವಲೆಯವರ ಕೆಳಗಿನ ಛಾಯಾಚಿತ್ರವನ್ನು ನೋಡಿ ಅವರ ವಯಸ್ಸು ಎಷ್ಟಿರಬಹುದು ?’, ಎಂಬುದನ್ನು ತಿಳಿಸಿ !

ಪರಾತ್ಪರ ಗುರು ಡಾ. ಆಠವಲೆಯವರ ಚರ್ಮ, ಕಣ್ಣುಗಳು ಮತ್ತು ಮುಖದ ಮೇಲಿನ ಭಾವವನ್ನು ನೋಡಿರಿ. ಇವುಗಳಿಂದ ‘ಅವರ ವಯಸ್ಸು ಅಥವಾ ಇತರ ಯಾವುದೇ ವಿಷಯಗಳ ಕುರಿತು ಏನಾದರೂ ವೈಶಿಷ್ಟ್ಯಪೂರ್ಣ ಅಂಶಗಳು ಅರಿವಾಗುವುದೇ ?’, ಎಂಬುದರ ಅಧ್ಯಯನ ಮಾಡಿರಿ.

‘ಕೊರೊನಾ ಮಹಾಮಾರಿಯ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯ ಸನಾತನ ಆಶ್ರಮದ ಪರಿಸರದಲ್ಲಿ ಔದುಂಬರದ ಅನೇಕ ಸಸಿಗಳು ತಾವಾಗಿಯೇ ಚಿಗುರಿರುವುದರ ಕಾರಣಮೀಮಾಂಸೆ

ಪರಾತ್ಪರ ಗುರುದೇವರಿಂದ ಪ್ರಕ್ಷೇಪಿಸಲ್ಪಡುವ ದತ್ತ ತತ್ತ್ವವು ನಿರ್ಗುಣ-ಸಗುಣ ಸ್ತರದಲ್ಲಿರುವುದರಿಂದ ಸಾಧಕರಿಗೆ ಈ ತತ್ತ್ವವನ್ನು ಗ್ರಹಿಸಲು ಕಠಿಣವಾಗುತ್ತವೆ. ತದ್ವಿರುದ್ಧ ಆಶ್ರಮದ ಪರಿಸರದಲ್ಲಿ ಹುಟ್ಟಿರುವ ಔದುಂಬರದ ಸಸಿಗಳಿಂದ ವಾತಾವರಣದಲ್ಲಿ ಸಗುಣ-ನಿರ್ಗುಣ ಸ್ತರದಲ್ಲಿನ ದತ್ತತತ್ತ್ವ ಪ್ರಕ್ಷೇಪಿಸಲ್ಪಟ್ಟಿರುವುದರಿಂದ ಸಾಧಕರಿಗೆ ಅದನ್ನು ಗ್ರಹಿಸಲು ಸಾಧ್ಯವಾಗುತ್ತದೆ.

ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರು ತಮ್ಮ ಜನ್ಮೋತ್ಸವದ ದಿನ ಸಾಧಕರಿಗೆ ‘ಶ್ರೀಸತ್ಯನಾರಾಯಣ ರೂಪದಲ್ಲಿ ದರ್ಶನ ನೀಡುವುದು, ಇದರ ಬಗ್ಗೆ ಎಸ್.ಎಸ್.ಆರ್.ಎಫ್.ನ ಸಾಧಕಿ ಸೌ. ಯೋಯಾ ವಾಲೆ ಇವರು ಬಿಡಿಸಿದ ಸೂಕ್ಷ್ಮ ಚಿತ್ರ ಮತ್ತು ಅದರ ವಿಶ್ಲೇಷಣೆ !

ಪರಾತ್ಪರ ಗುರು ಡಾ. ಆಠವಲೆಯವರು ಆರಂಭಿಸಿದ ‘ಈಶ್ವರೀ ರಾಜ್ಯದ ಸ್ಥಾಪನೆಯ ಕಾರ್ಯದಲ್ಲಿ ಸಹಭಾಗಿಯಾಗಿರುವ ಸಾಧಕರಿಗೆ ಈ ಮಾಧ್ಯಮದಿಂದ ಆಶೀರ್ವಾದವು ಸಿಕ್ಕಿದೆ. ಅದರ ಜೊತೆಗೆ ಪರಾತ್ಪರ ಗುರು ಡಾ. ಆಠವಲೆಯವರು ಸತತವಾಗಿ ಸಾಧಕರ ಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಿರುವುದರಿಂದ ಸಾಧಕರಿಗೆ ಸಾಧನೆ ಮಾಡಲು ಉತ್ತಮ ಆರೋಗ್ಯ ಹಾಗೂ ಸಮೃದ್ಧಿ ಸಿಕ್ಕಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಕೋಣೆಯ ಉತ್ತರ ದಿಕ್ಕಿನಲ್ಲಿರುವ ಗೋಡೆಯ ಮೇಲೆ ಬಿದ್ದಿರುವ ಕಲೆಗಳಲ್ಲಾಗಿರುವ ಬುದ್ಧಿಗೆ ಮೀರಿದ ಬದಲಾವಣೆಗಳು ಹಾಗೂ ಅವುಗಳ ಹಿಂದಿನ ಅಧ್ಯಾತ್ಮಶಾಸ್ತ್ರ !

ಯಾವಾಗ ತೊಂದರೆದಾಯಕ ಶಕ್ತಿಯು ಆಪ ಮತ್ತು ವಾಯು ಈ ಎರಡೂ ತತ್ತ್ವಗಳ ಮೇಲೆ ಕಾರ್ಯನಿರತವಾಗಿರುತ್ತದೆಯೋ, ಆಗ ಗೋಡೆ, ಗಾಜು ಅಥವಾ  ಹಾಸುಗಲ್ಲುಗಳ ಮೇಲೆ ಉಬ್ಬುಗಳು ನಿರ್ಮಾಣವಾಗುತ್ತವೆ. ಉಬ್ಬುಗಳ ಮೇಲ್ಭಾಗದಲ್ಲಿ ತೇಜತತ್ತ್ವವು ಕಾರ್ಯನಿರತವಾಗಿ ಅದರ ಮೇಲೆ ವಿವಿಧ ರೀತಿಯ ಕೆಟ್ಟ ಶಕ್ತಿಗಳ ಮುಖಗಳು ಮೂಡುತ್ತವೆ.