ಉತ್ತರ ಪ್ರದೇಶದಲ್ಲಿ ಮತಾಂಧನು ತಾನು ಹಿಂದೂ ಎಂದು ಸುಳ್ಳು ಹೇಳಿ 16 ವರ್ಷದ ಹಿಂದೂ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ !

ನನಗೆ ಅಮನ್‌ನ ಸತ್ಯ ತಿಳಿದಾಗ ಅವನ ತಂದೆ ನನಗೆ ಮುಸ್ಲಿಂ ಧರ್ಮವನ್ನು ಸ್ವೀಕರಿಸುವಂತೆ ಒತ್ತಡ ಹೇರಿದರು.

Ghazipur Temple Theft : ಉತ್ತರಪ್ರದೇಶದ ಗಾಝಿಪುರ ಜಿಲ್ಲೆಯ ಶ್ರೀ ದುರ್ಗಾದೇವಿಯ 2 ದೇವಸ್ಥಾನಗಳಲ್ಲಿ ಕಳ್ಳತನ !

ಭಾರತದಲ್ಲಿ ಅಸುರಕ್ಷಿತ ಹಿಂದೂ ದೇವಾಲಯಗಳು !

Obscene Video : ಪ್ರೇಮ ಸಂಬಂಧ ವಿರೋಧಿಸಿದ ತಂದೆ ಆಸಿಫ್ ನಿಂದ ತನ್ನ ಸ್ವಂತ ಮಗಳ ಅಶ್ಲೀಲ ವೀಡಿಯೊ ಹರಿ ಬಿಟ್ಟ !

ಅಲ್ಪಸಂಖ್ಯಾತರು ತಮ್ಮ ಇಚ್ಛೆಗೆ ವಿರುದ್ಧವಾದರೆ ಅಪರಾಧ ಮಾಡುವುದರಲ್ಲಿ ಯಾವುದೇ ಹಂತಕ್ಕೆ ಹೋಗಬಹುದು, ಇದು ಅದರ ಒಂದು ಉದಾಹರಣೆ !

Farmers Petitions Found In Garbage : ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ ಮನವಿ ಪತ್ರಗಳು ಕಸದ ಬುಟ್ಟಿಯಲ್ಲಿ ಪತ್ತೆ !

ಈ ಕಾರ್ಯಕ್ರಮ ಮುಗಿದ ಮೈದಾನದ ಕಸದ ಬುಟ್ಟಿಯಲ್ಲಿ ಈ ಮನವಿ ಪತ್ರಗಳು ಇತ್ತೀಚೆಗೆ ಸಿಕ್ಕಿವೆ. ಇದು ದುರಹಂಕಾರದ ಪರಮಾವಧಿಯಾಗಿದೆ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕಾವಡ ಯಾತ್ರೆಯ ಮಾರ್ಗ ರೂಪಿಸುವುದಕ್ಕಾಗಿ ಉತ್ತರಪ್ರದೇಶ ಸರಕಾರದಿಂದ ೧.೧೨ ಲಕ್ಷ ಮರಗಳನ್ನು ಕೆಡವಿದ ಆರೋಪ !

ಈಗ ಇಂತಹ ಹಿಂದೂ ದ್ವೇಷಿಗಳ ದ್ವಿಮುಖ ಬೆಳಕಿಗೆ ತರುವುದಕ್ಕಾಗಿ ಹಿಂದೂ ಸಮಾಜ ಸಂಘಟಿತರಾಗಿ ಧ್ವನಿಯತ್ತಬೇಕು !

Jharkhand ‘Little Bangladesh’ : ಝಾರ್ಖಂಡದಲ್ಲಿನ ಬಾಂಗ್ಲಾದೇಶಿ ನುಸುಳುಕೋರರ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ ವಿಚಾರಣೆ ನಡೆಸಿ !

ಝಾರ್ಖಂಡದಲ್ಲಿನ ಶಾಲೆಗಳಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶದ ರಾಷ್ಟ್ರಗೀತೆ !

150 Dalit Will Convert To Islam : ಭಾಜಪದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ೧೫೦ ದಲಿತರರೊಂದಿಗೆ ಇಸ್ಲಾಂ ಸ್ವೀಕರಿಸುವೆ !

ಶಾಸಕರ ಪುತ್ರನಿಂದ ಕಾಂಗ್ರೆಸ್ಸಿಗನ ಪುತ್ರನ ಮೇಲೆ ದಾಳಿ ನಡೆದಿತ್ತು !

Heavy Rainfall : ಉತ್ತರ ಪ್ರದೇಶದ 800 ಹಳ್ಳಿಗಳಲ್ಲಿ ಪ್ರವಾಹ !

ಮುಂದಿನ 5 ದಿನಗಳಲ್ಲಿ ದೇಶದ 23 ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಪ್ರದೇಶದಲ್ಲಿ ಪ್ರವಾಹದಿಂದಾಗಿ 800 ಗ್ರಾಮಗಳು ಜಲಾವೃತವಾಗಿವೆ.

ಸಾರಸಬಾಗ್ ನಲ್ಲಿ ನೂರಾರು ಹಿಂದೂಗಳ ಸಮ್ಮುಖದಲ್ಲಿ ಶಿವಾಜಿ ಮಹಾರಾಜ ವಂದನೆ ಮತ್ತು ಮಹಾಆರತಿ ನೆರವೇರಿತು !

ಕೆಲ ದಿನಗಳ ಹಿಂದೆ ಸಾರಸಬಾಗ್‌ನಲ್ಲಿ ನಮಾಜ್ ಮಾಡಲಾಗುತ್ತಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿತ್ತು. ಆನಂತರ ಕೆಲವು ಹಿಂದುತ್ವನಿಷ್ಠ ಸಂಘಟನೆಗಳು ಆಕ್ರಮಣಕಾರಿ ನಿಲುವು ತಳೆದವು.

New Railway Ticket Booking Rule : ಇನ್ನು ಮುಂದೆ ರೈಲ್ವೆಯ ‘ವೇಟಿಂಗ್’ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರು ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ !

ರೈಲ್ವೆ ಇಲಾಖೆಯು ‘ವೇಟಿಂಗ್’ ಟಿಕೆಟ್‌ ಸಂದರ್ಭದಲ್ಲಿನ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಈಗ ಹೊಸ ನಿಯಮಗಳ ಪ್ರಕಾರ, ‘ವೇಟಿಂಗ್’ ಟಿಕೆಟ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಇನ್ನು ಮುಂದೆ ಕಾಯ್ದಿರಿಸಿದ ಬೋಗಿಗಳಲ್ಲಿ ಪ್ರಯಾಣಿಸಲು ಅವಕಾಶವಿಲ್ಲ.